Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ನೀತು
#1
............ಶಿಲ್ಪಾಳ ದೊಡ್ಡದಾದ ಕಥಾಮಂಜರಿಯ ನಡುವೆ ಇದೊಂದು ಪುಟ್ಟ ಪ್ರಯತ್ನ.........


    ಕಾಮಾಕ್ಷಿಪುರ ಎಂಬ ಒಂದು ಸುಂದರ ಸುಸಜ್ಜಿತವಾದ ಪುಟ್ಟ ಊರು. ಆ ಊರಿನಲ್ಲಿ ಹರೀಶ ಎಂಬ ವ್ಯಕ್ತಿ ತನ್ನ ಮಡದಿ ಮತ್ತಿಬ್ಬರು ಮಕ್ಕಳೊಂದಿಗೆ ನೆಮ್ಮದಿಯಾದ ಜೀವನ ಸಾಗಿಸುತ್ತಿದ್ದನು. ಹರೀಶನು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನಾಗಿದ್ದು ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದನು. ಅವನಿಗಿಬ್ಬರು ಗಂಡು ಮಕ್ಕಳಿದ್ದು ಹಿರಿಯವನಾದ ಗಿರೀಶ ಮೊದಲನೇ ಪಿಯುಸಿ ಮತ್ತು ಕಿರಿಯವ ಸುರೇಶ ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಅದರೀ ಪುಟ್ಚದಾದ ಕಥೆಯ ಪ್ರಮುಖವಾದ ಆಕರ್ಶಣೆ ಹರೀಶನ ಮಡದಿ ನೀತು.

    ಹರೀಶ ೪೨ ವಯಸ್ಸಿನ ಸಾಧಾರಣ ಮೈಕಟ್ಟಿನ ವ್ಯಕ್ತಿಯಾಗಿದ್ದರೆ ನೀತು ೩೭ರ ಹರೆಯದಲ್ಲಿಯೂ ಈಗ ಕಾಲೇಜಿಗೆ ಹೋಗುವ ಹುಡುಗಿಯರನ್ನೂ ಮೀರಿಸಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡುವಷ್ಟು ಸುರ ಸುಂದರ ನಯನ ಮನೋಹರದ ಸೌಂದರ್ಯ ಮಹಿಳೆ. ಇಬ್ಬರು ಮಕ್ಕಳ ತಾಯಿ ಆಗಿದ್ದರೂ ಸಹ ಅವಳ ಹಾಲ್ಬಿಳುಪಿನ ಮೈಯಲ್ಲಿ ಸ್ವಲ್ಪವೂ ಕೂಡ ಕೊಬ್ಬಿನಂಶವಿರದೆ ಅಡಿಯಿಂದ ಮುಡಿವರೆಗೂ ಅಪ್ಸರೆಯಂತಾ ಸೌಂದರ್ಯವತಿ ಆಗಿದ್ದಳು. ನೀತು ತನ್ನ ಗಂಡ ಮತ್ತು ಮಕ್ಕಳೊಂದಿಗೆ ಆಡಂಬರವಲ್ಲದ ನೆಮ್ಮದಿಯಾದ ಜೀವನ ನಡೆಸಿಕೊಂಡಿದ್ದಳು. ನೀತು ಚಿಕ್ಕಂದಿರಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿ ತಾತನ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದಿದ್ದ ಕಾರಣ ತನ್ನಿಬ್ಬರು ಮಕ್ಕಳಿಗೆ ತಾಯಿಯ ಪ್ರೀತಿಯಲ್ಲಿ ಯಾವುದೇ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಿದ್ದಳು. ಹರೀಶ ಮತ್ತು ನೀತು ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಒಳ್ಳೆಯ ವಿಧ್ಯಾಭ್ಯಾಸದ ಜೊತೆಗೆ ಜೀವನದ ಮಾನವೀಯ ಮೌಲ್ಯಗಳುಳ್ಳ ಆದರ್ಶ ಪ್ರಜ್ಞಾವಂತರನ್ನಾಗಿ ಮಾಡಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿಯೂ ಇದ್ದರು. ಅವರ ಮಕ್ಕಳಾದ ಗಿರೀಶ ಮತ್ತು ಸುರೇಶ ಓದುವುದರಲ್ಲಿ ಬುದ್ದಿವಂತರಾಗಿದ್ದು ಪ್ರತೀ ಬಾರಿಯೂ ಪ್ರಥಮ ಶ್ರೇಣಿಯಲ್ಲೇ ತೇರ್ಗಡೆಯಾಗುವುದರ ಜೊತೆಗೆ ಅವಶ್ಯಕ ವಿಧ್ಯಾರ್ಥಿಗಳಿಗೆ ಓದಿನಲ್ಲೂ ಸಹಾಯ ಮಾಡುತ್ತಿದ್ದರು. ಹೀಗಾಗಿ ಅವರನ್ನು ಕಂಡರೆ ತಂದೆ ತಾಯಿಗಲ್ಲದೆ ಶಾಲಾ ಕಾಲೇಜಿನ ಅಧ್ಯಾಪಕರು ಮತ್ತು ಪ್ರಾಂಶುಪಾಲರಿಗೂ ತುಂಬ ಪ್ರೀತಿ ವಿಶ್ವಾಸವಿತ್ತು .

    ಬೆಳಗಿನ ಜಾವ ಸೂರ್ಯೋದಯದ ಸಮಯಕ್ಕೆ ಏಳುತ್ತಿದ್ದ ನೀತು ಮನೆ ಶುಚಿಗೊಳಿಸಿ ತನ್ನ ನಿತ್ಯಾದಿ ಕರ್ಮಗಳನ್ನು ಮುಗಿಸಿ ಪೂಜೆ ಮಾಡಿದ ಬಳಿಕ ಗಂಡ ಮಕ್ಕಳಿಗೆ ತಿಂಡಿ ಹಾಗು ಅವರವರ ಶಾಲೆ ಕಾಲೇಜಿಗೆ ಮಧ್ಯಾಹ್ನದ ಊಟಕ್ಕಾಗಿ ಡಬ್ಬಿಗಳನ್ನು ಸಿದ್ದಪಡಿಸುವುದು ಅವಳ ಪ್ರತಿದಿನದ ಕೆಲಸವಾಗಿತ್ತು . ಹರೀಶನೂ ಬೇಗನೆದ್ದು ರೆಡಿಯಾದ ಬಳಿಕ ತನ್ನ ಮಡದಿಯ ಕೆಲಸಗಳಿಗೆ ಅವಳೆಷ್ಟೇ ಬೇಡವೆಂದರೂ ಸಹಾಯವನ್ನು ಮಾಡುತ್ತಿದ್ದನು. ಗಂಡ ಹೆಂಡತಿ ಇಬ್ಬರು ಮಕ್ಕಳಿಗೆ ಓದು ಮತ್ತು ಆಟ ಆಡುವುದನ್ನು ಬಿಟ್ಟು ಮನೆಯಲ್ಲಿನ ಬೇರ್ಯಾವುದೇ ಕೆಲಸಗಳಲ್ಲಿ ತೊಡಗಿಸುತ್ತಿರಲಿಲ್ಲದೆ ಇದ್ದರೂ ಸಾಮಾಜಿಕ ಜೀವನಕ್ಕೆ ಬೇಕಾಗುವಂತಹ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಹರೀಶನಿಗೆ ಮದುವೆಯಾದಾಗ ತನ್ನ ಮಡದಿ ಮೇಲಿದ್ದ ಪ್ರೀತಿ ಸ್ವಲ್ಪವೂ ಕಡಿಮೆಯಾಗದೆ ಪ್ರತಿದಿನವೂ ಹೆಚ್ಚುತ್ತಲೇ ಇತ್ತು . ನೀತು ಸಹ ಗಂಡನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ಹಲವು ತಿಂಗಳುಗಳಿಂದ ಮನಸ್ಸಿನ ಮೂಲೆಯಲ್ಲಿ ಒಂದು ಅವ್ಯಕ್ತ ಕೊರತೆ ಕಾಡುತ್ತಿತ್ತು .

    ಹರೀಶ ಶಾಲೆಗೆ ಹೋಗುವಾಗ ತನ್ನ ಕಿರಿಯ ಮಗನನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದನು. ಏಕೆಂದರೆ ಹಣಕಾಸಿನ ಅನುಕೂಲತೆ ಇದ್ದರೂ ದಂಪತಿಗಳು ಹರೀಶ ಅಧ್ಯಾಪಕನಾಗಿರುವ ಶಾಲೆಯಲ್ಲೇ ಹತ್ತನೇ ತರಗತಿಯವರೆಗೆ ಮಕ್ಕಳ ವಿಧ್ಯಾಭ್ಯಾಸ ಮಾಡಿಸುವುದಾಗಿ ನಿರ್ಧರಿಸಿದ್ದರು. ಹಿರಿಯ ಮಗ ಗಿರೀಶ ಹತ್ತನೇ ತರಗತಿಯಲ್ಲಿ ಇಡೀ ಜಿಲ್ಲೆಗೇ ಪ್ರಥಮನಾಗಿ ತೇರ್ಗಡೆಯಾದಾಗ ದಂಪತಿಗಳ ಸಂತಸಕ್ಕೆ ಪಾರವೆಯೆ ಇಲ್ಲದಂತಾಗಿತ್ತು . ಅದೇ ಕಾರಣಕ್ಕೆ ಗಿರೀಶನಿಗೆ ಆ ಪಟ್ಟಣದ ಸುಪ್ರಸಿದ್ದ ಕಾಲೇಜಿನಲ್ಲಿ ಸಂಪೂರ್ಣವಾದ ಸ್ಕಾಲರ್ಷಿಪ್ಪಿನೊಂದಿಗೆ ಉಚಿತವಾದ ವಿಧ್ಯಾಭ್ಯಾಸದ ಅವಕಾಶ ದೊರಕಿತ್ತು . ಕಿರಿಯ ಮಗ ಸುರೇಶನೂ ಸಹ ಅಣ್ಣನಂತೆಯೇ ಬುದ್ದಿವಂತನಾಗಿದ್ದು ಅವನ ಹಾದಿಯಲ್ಲೇ ಸಾಗುವತ್ತ ಬಹಳ ಪರಿಶ್ರಮ ಪಡುತ್ತಿದ್ದನು.

    ಗಂಡ ಮಕ್ಕಳನ್ನು ಮನೆಯಿಂದ ಬೀಳ್ಕೊಟ್ಟ ನಂತರ ನೀತು ಮನೆಯ ಇತರೆ ಕೆಲಸಗಳನ್ನು ಮುಗಿಸಿದ ಬಳಿಕ ವಿಶ್ರಾಂತಿ ಪಡೆಯುವುದು.....ಪುಸ್ತಕವನ್ನೊದುವುದು ಅಥವ ಟಿವಿ ನೋಡುವುದರಲ್ಲಿ ತನ್ನ ಸಮಯ ಕಳೆಯುತ್ತಿದ್ದಳು. ನೀತು ಗಂಡನಿಗೆ ತಕ್ಕ ಮಡದಿಯಾಗಿ ಮಕ್ಕಳ ಪಾಲಿಗೆ ಮಮತಾಮಯಿಯಾಗಿ ತನ್ನೆಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಇತ್ತೀಚಿಗಷ್ಟೆ ತಮ್ಮದೇ ಆದ ಸ್ವಂತ ಮನೆಯನ್ನು ಆ ಪಟ್ಟಣದ ಹೊಸತಾದ ಬಡಾವಣೆಯಲ್ಲಿ ಖರೀಧಿಸಿದ್ದರು. ಬಡಾವಣೆ ಹೊಸದಾಗಿದ್ದ ಕಾರಣದಿಂದ ಅಲ್ಲಿ ಸಾಕಷ್ಟು ಮನೆಗಳಿಲ್ಲದಿದ್ದರೂ ಆ ಬಡಾವಣೆ ಸುತ್ತಲೂ ೨೦ ಅಡಿ ಎತ್ತರದ ವಿಶಾಲವಾದ ಕಾಂಪೌಂಡ್ ಹಾಗು ಬಡಾವಣೆಯ ಪ್ರಮುಖ ಗೇಟಿನ ಬಳಿ ಸದಾಕಾಲ ಇರುತ್ತಿದ್ದ ನಾಲ್ವರು ಕಾವಲುಗಾರರಿಂದಾಗಿ ಅಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯುವ ಸಾಧ್ಯತೆಯೇ ಇರದೆ ಸಂಪೂರ್ಣ ಸುರಕ್ಷಿತವಾಗಿತ್ತು . ಆದರೆ ಯಾವುದೇ ವಸ್ತುವಿನ ಅವಶ್ಯಕತೆ ಇದ್ದರೂ ಸಹ ಆ ಬಡಾವಣೆಯಿಂದ ಒಂದು ಕಿಮಿ...ದೂರದಲ್ಲಿರುವ ಮಾರ್ಕೆಟ್ಟಿಗೇ ಹೋಗಬೇಕಾದ್ದು ಅನಿವಾರ್ಯವಾಗಿತ್ತು . ಪ್ರತಿನಿತ್ಯದ ಬೆಳಗಿನ ಹಾಲು ಮಾತ್ರ ಪಕ್ಕದಲ್ಲಿನ ಹಳ್ಳಿಯಿಂದ ಒಬ್ಬನು ಆ ಬಡಾವಣೆಯ ಮನೆಗಳಿಗೆ ಸರಬರಾಜು ಮಾಡುತ್ತಿದ್ದನು. ಗಂಡ ಹೆಂಡತಿ ಇಬ್ಬರು ಭಾನುವಾರದಂದು ಮಾರ್ಕೆಟ್ಟಿನಿಂದ ಒಂದು ವಾರಕ್ಕೆ ಬೇಕಾಗುವಂತ ಸಾಮಾಗ್ರಿಗಳನ್ನು ತರುತ್ತಿದ್ದರೂ ಸಹ ಅಕಸ್ಮಾತ್ತಾಗಿ ಯಾವುದೇ ವಸ್ತುವಿನ ಶೀಘ್ರ ಅಗತ್ಯತೆ ಇದ್ದರೆ ಸುಸ್ತಾಗಿ ದುಡಿದು ಬರುವ ಗಂಡನಿಗೆ ಯಾಕೆ ತಿಳಿಸುವುದೆಂದು ನೀತು ತಾನೇ ನಡೆದು ಹೋಗಿ ತರುತ್ತಿದ್ದಳು. ಹರೀಶನ ಬಳಿ ಆಕ್ಟಿವಾ ಇದ್ದು ಅದರಲ್ಲಿಯೇ ಸುರೇಶ ಅವನ ಜೊತೆ ಶಾಲೆಗೆ ಹೋಗುತ್ತಿದ್ದರೆ ಗಿರೀಶನಿಗೆ ಸ್ಕೂಟರ್ ಓಡಿಸಲು ಬರುತ್ತಿದ್ದರೂ ಅವನಿಗಿನ್ನು ೧೮ ವರ್ಷ ತುಂಬಿರದಿದ್ದ ಕಾರಣ ಕಾಲೇಜಿಗೆ ಅವನನ್ನು ಸೈಕಲ್ಲಿನಲ್ಲೇ ಕಳಿಸುತ್ತಿದ್ದರು. ಒಟ್ಟಿನಲ್ಲಿ ಯಾವುದೇ ತೊಂದರೆ ತರರಾರುಗಳಿಲ್ಲದೆ ಅವರ ಸಂಸಾರ ಸುಸೂತ್ರವಾಗಿ ಸಾಗುತ್ತಿತ್ತು .

    ಹರೀಶ ಗಣಿತ...ಬೌಥಶಾಸ್ರ್ತ...ರಸಾಯನಿಕ ಶಾಸ್ರ್ತ...ಜೀವ ಶಾಸ್ರ್ತದಲ್ಲಿ ಪಾರೀಣ್ಯತೆ ಹೊಂದಿದ್ದರೂ ಸಹ ಅದೇಕೊ ಮಾನಸಿಕವಾಗಿ ದೈಹಿಕವಾಗಿ ಕಾಮಶಾಸ್ರ್ತದಲ್ಲಿ ಬಹಳ ಹಿಂದೆಯೇ ಉಳಿದಿದ್ದ . ಚಿಕ್ಕದಿನಿಂದಲೂ ತಂದೆಯು ಓದುವುದನ್ನು ಬಿಟ್ಟು ಬೇರ್ಯಾವುದೇ ಇತರೆ ಚಟುವಟಿಕೆಗೆ ಹರೀಶನನ್ನು ತೊಡಗಿಸಿಕೊಳ್ಳಲು ಬಿಡದೆ ಅವನಿಗೆ ಶಾಲೆಯಿಂದಾಚೆ ಯಾವ ಸ್ನೇಹಿತರ ಸಂಪರ್ಕವನ್ನೂ ಮಾಡುವ ಅವಕಾಶ ನೀಡಿರಲಿಲ್ಲ . ಶಾಲೆಯ ಮೇಷ್ರ್ಟಾಗಿದ್ದ ಅವನ ತಂದೆ ತನ್ನಂತೆಯೇ ಮಗನೂ ಕೂಡ ಭಾರತದ ಮುಂದಿನ ಭವಿಷ್ಯದ ಪೀಳಿಗೆಯನ್ನು ಸೃಷ್ಟಿಸುವಂತ ಶಿಕ್ಷಕನಾಗಬೇಕೆಂಬುದೇ ಏಕೈಕ ಲಕ್ಷ್ಯವಾಗಿತ್ತು . ಹೀಗಾಗಿ ಹೆಣ್ಣಿನ ಮನಸ್ಸು ಹಾಗು ಆಕೆಯ ದೇಹದ ರಚನೆ ಅದಕ್ಕೆ ಬೇಕಾಗಿರುವ ಕಾಮಶಾಸ್ರ್ತದ ಪ್ರಾವೀಣ್ಯತೆಯೂ ಅವನಿಗೆ ತನ್ನ ಜೀವಶಾಸ್ರ್ತದ ಪುಸ್ತಕದಲ್ಲಿ ಉಲ್ಲೇಖವಾಗಿರುವಷ್ಟು ಮಾತ್ರ ತಿಳಿದಿತ್ತು . ಹೆಣ್ಣು ಗಂಡಿನ ಮಿಲನದ ಪ್ರಕ್ರಿಯೆ ಮಗುವಿನ ಜನನ....ಶೀಶ್ನದ ನಿಗುರುವಿಕೆ ಹಾಗು ಹೆಣ್ಣಿನ ಋತು ಚಕ್ರದ ಬಗ್ಗೆ ಪಠ್ಯದಿಂದಲೇ ತಿಳಿದಿದ್ದನು. ಅತ್ತ ಕಡೆ ನೀತು ಸಹ ಅಜ್ಜಿ ತಾತನ ಪ್ರೀತಿಯಲ್ಲಿ ಬೆಳೆಯುತ್ತ ಅವರಿಬ್ಬರೇ ಅವಳ ಪ್ರಪಂಚವಾಗಿದ್ದರು. ಅಜ್ಜಿಗೆ ನೀತು ಮದುವೆಯಾಗುವಾಗಲೂ ಸಹ ಇನ್ನೂ ಅದೇ ಚಿಕ್ಕ ಹುಡುಗಿಯಂತಿದ್ದು ಅವಳಿಗೆ ಗಂಡನ ಜೊತೆ ಸದಾಕಾಲ ಸಂತೋಷದಿಂದ ಅವನೊಂದಿಗೆ ಅನುಸರಿಸಿಕೊಂಡು ಹೋಗಬೇಕೆಂದು ತಿಳಿಸಿದ್ದಳೇ ಹೊರತು ಹೆಣ್ಣಿನ ದೈಹಿಕ ಬೇಡಿಕೆಗಳ ಬಗ್ಗೆ ಯಾವುದೇ ತಿಳುವಳಿಕೆ ನೀಡಿರಲಿಲ್ಲ . ನೀತುವಿಗೂ ಮಿಲನದ ಪ್ರಕ್ರಿಯೆ ವಿಷಯದ ಬಗ್ಗೆ ಕೇವಲ ಪಠ್ಯ ಪುಸ್ತಕದಲ್ಲಿದ್ದ ಸಂಗತಿಗಳಷ್ಟೇ ತಿಳಿದಿತ್ತು . ಒಟ್ಟಿನಲ್ಲಿ ಕಾಮಲೀಲೆ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಇಬ್ಬರು ಸತಿಪತಿಗಳಾಗಿ ಜೀವನ ಸಾಗಿಸುವವರಿದ್ದರು.

    ಮದುವೆಯಾದ ಬಳಿಕ ಇಬ್ಬರು ತಮ್ಮ ಪ್ರಥಮ ಮಿಲನದಲ್ಲಿ ತುಂಬಾನೇ ತ್ರಾಸಪಟ್ಟು ಆ ಕಾರ್ಯವನ್ನು ಮುಗಿಸಿದ್ದರೂ ಅದರಿಂದ ತಮಗೆ ಸಿಗುವಂತಹ ದೈಹಿಕ ಮತ್ತು ಮಾನಸಿಕ ತೃಪ್ತಿಯ ಬಗ್ಗೆ ತಿಳಿಯದಿರುವಷ್ಟು ಮುಗ್ದರಾಗಿದ್ದರು. ಪ್ರಥಮ ಮಿಲನದಿಂದ ಯೋನಿಯಲ್ಲಿ ಉಂಟಾದ ಅತೀವ ನೋವು ಪ್ರತಿದಿನವೂ ತನಗೆ ದೊರೆಯುವುದೆಂದು ತಿಳಿದಿದ್ದ ನೀತು ಅದರ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ . ಹರೀಶನಿಗೂ ಇದು ಕೇವಲ ಮಕ್ಕಳನ್ನು ಹುಟ್ಟಿಸುವಂತ ಪ್ರಕ್ರಿಯೆಯಾಗಿತ್ತೇ ಹೊರತು ಗಂಡು ಹೆಣ್ಣಿನ ದೇಹಕ್ಕೆ ಅವಶ್ಯಕವೆಂಬ ಭಾವನೆಯೇ ಇರಲಿಲ್ಲ . ಮದುವೆಯಾದ ಹೊಸತರಲ್ಲಿ ಇಬ್ಬರು ನಾಲ್ಕೈದು ತಿಂಗಳ ಕಾಲ ವಾರದಲ್ಲಿ ಮೂರು ಬಾರಿ ಸಂಭೋಗ ನಡೆಸುತ್ತಿದ್ದು ಗಿರೀಶನ ಜನನವಾದ ಬಳಿಕ ಎರಡು ವರ್ಷಗಳು ಇಬ್ಬರೂ ಕೂಡಿಯೇ ಇರಲಿಲ್ಲ . ನಂತರದ ದಿನಗಳಲ್ಲಿ ಎರಡನೇ ಮಗುವಿನ ಬಯಕೆಯಿಂದ ದೈಹಿಕವಾಗಿ ಒಂದಾದ ಕಾರಣ ಸುರೇಶನ ಜನನವಾಯಿತು. ಇಬ್ಬರು ಮಕ್ಕಳ ಲಾಲನೆ ಪಾಲನೆ ಅವರ ದಿನಚರಿಗಳಲ್ಲೇ ನೀತು ಕಳೆಯುತ್ತಿದ್ದು ತನ್ನ ದೇಹಕ್ಕೆ ಗಂಡನ ಅವಶ್ಯಕತೆಯಿದೆ ಎಂಬ ಕಲ್ಪನೆಯೂ ಮೂಡಲಿಲ್ಲ . ಹರೀಶನಿಗೂ ಜೀವನದ ಬಗ್ಗೆ ಪುರುಷ ಹೊರಗೆ ದುಡಿದು ತನ್ನ ಕುಟುಂಬದ ಬೇಕು ಬೇಡಗಳನ್ನು ನೋಡಿ ಸಲಹುವುದು ಹಾಗು ಮಹಿಳೆ ಮನೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದೆಂದು ಮಾತ್ರ ಯೋಚಿಸುತ್ತಿದ್ದನು. ಆದರೂ ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ ಹರೀಶ ಅವಳಿಗೆ ಯಾವುದೇ ಕೊರತೆಯೂ ಆಗದಂತೆ ಮನೆಯಲ್ಲಿ ಫ್ರಿಡ್ಜ್....ವಾಶಿಂಗ್ ಮಿಶಿನ್....ಟಿವಿಯಂತ ಎಲ್ಲಾ ಅನುಕೂಲತೆಗಳನ್ನು ಮಾಡಿದ್ದನು. ಹೀಗೇ ಇಬ್ಬರೂ ತಮ್ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಸುಖ ಸಂಸಾರಕ್ಕೆ ತಮ್ಮದೇ ಆದಂತಹ ಹೊಸತೊಂದು ಆಯಾಮವನ್ನು ತಮ್ಮ ಸುತ್ತಲೂ ಸೃಷ್ಟಿಸಿಕೊಂಡಿದ್ದರು. ಹೊಸ ಪೀಳಿಗೆಯ ವೈಜ್ಞಾನಿಕವಾದ ಅವಿಶ್ಕಾರಗಳ ಬಗ್ಗೆ ಎಲ್ಲವನ್ನು ಕೂಲಂಕುಶವಾಗಿ ಚರ್ಚಿಸಿ ಅದರ ಬಗೆಗಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದಂಪತಿಗಳು ಅತ್ಯಂತ ಪ್ರಾಚೀನ ವಿಷಯವಾದ ಕಾಮಸೂತ್ರದ ಬಗೆಗಿನ ತಿಳುವಳಿಕೆ ಮಾತ್ರ ಶೂನ್ಯವಾಗಿತ್ತು . ಹೀಗಾಗಿ ಎರಡನೇ ಮಗುವಿನ ಜನನವಾದ ಬಳಿಕ ಗಂಡ ಹೆಂಡತಿ ನಡುವೆ ಪ್ರೀತಿ ಗೌರವ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವುದಕ್ಕೆ ಸೀಮಿತವಾಗಿತ್ತೇ ಹೊರತು ದೈಹಿಕ ಆಕರ್ಶಣೆ ದೇಹದ ಬಯಕೆಗಳ ಬಗ್ಗೆ ಚಿಂತಿಸುವ ಗೋಜಿಗೇ ಹೋಗಲಿಲ್ಲ . ಮಕ್ಕಳನ್ನು ಸರಿಯಾದ ರೀತಿಯಲ್ಲಿ ಲಾಲನೆ ಪಾಲನೆ ಮಾಡುತ್ತ ಅವರ ತುಂಟಾಟದಲ್ಲಿ ತಾವೂ ಮಕ್ಕಳಂತಾಗಿ ನಗುತ್ತ ಕಾಲ ಕಳೆಯುತ್ತಿದ್ದರೇ ಹೊರತು ಅಂದಿನಿಂದ ಸತಿ ಪತಿಯ ನಡುವಣ ಕಾಮದಾಟ ನಡೆಯುವುದಿರಲಿ ಒಬ್ಬರನ್ನೊಬ್ಬರು ಇಂದಿನ ತನಕವೂ ಬೆತ್ತಲೆಯಾಗಿ ಕೂಡ ನೋಡುವುದು ನಿಂತು ಹೋಗಿತ್ತು . ಹೊರಗಿನ ಪ್ರಪಂಚದಲ್ಲಿ ನಡೆಯುವ ಎಲ್ಲಾ ರೀತಿ ವಿದ್ಯಮಾನಗಳ ಬಗ್ಗೆ ಪೇಪರ್ ಟಿವಿಯ ಮೂಲಕ ತಿಳಿದುಕೊಳ್ಳುತ್ತಿದ್ದರೂ ತಮ್ಮ ಮಂಚದಲ್ಲಿ ನಡೆಸುವಂತ ಕಾಮ ಚೇಷ್ಟೆಗಳ ಬಗ್ಗೆ ಎಳ್ಳಷ್ಟೂ ಯೋಚಿಸುತ್ತಿರಲಿಲ್ಲ .

    ಹೀಗೆಯೇ ಮುಂದುವರಿಯುತ್ತಿದ್ದ ಅವರ ಜೀವನದಲ್ಲಿ ಪ್ರೀತಿ ಎಂದರೆ ಪರಸ್ಪರರ ಬಗ್ಗೆ ಗೌರವ...ಕರುಣೆ ...ಸಂತೋಷದಲ್ಲಿ ನಗುವುದು...ನೋವಿನಲ್ಲಿ ಸ್ಪಂದಿಸುವುದು ಹಾಗು ಮಕ್ಕಳ ಬೇಕು ಬೇಡಗಳ ಕಡೆ ಗಮನ ಹರಿಸುವುದಕ್ಕಷ್ಟೇ ಸೀಮಿತವಾಗಿತ್ತು . ಗಂಡನಿಂದ ಸರಿಯಾದ ರೀತಿಯಲ್ಲಿ ಉಪಯೋಗಿಸಲ್ಪಡದಿದ್ದ ಕಾರಣ ನೀತುವಿನ ಮೈ ಸ್ವಲ್ಪವೂ ಸಡಿಲಗೊಳ್ಳದೆ ಬ್ರಾ ತೆಗೆದರೂ ಕೂಡ ಅವಳ ಯೌವನ ಕಳಶಗಳು ಸ್ವಲ್ಪ ಕೂಡ ಜೋತು ಬೀಳದೆ ಸಟೆದೆದ್ದೇ ನಿಲ್ಲುತ್ತಿದ್ದವು. ಅವಳ ಇಡೀ ದೇಹದ ಯಾವ ಭಾಗದಲ್ಲಿಯೂ ಕೊಂಚ ಕೂಡ ಕೊಬ್ಬಿನಂಶವು ಇರದೆ ಯಾವ ದೇವ ಶಿಲ್ಪಿಯ ಅಪರೂಪದ ಅತ್ಯಧ್ಬುತ ಕೆತ್ತನೆ ಎಂಬಂತೆ ಅವಳ ಮೈಮಾಟ ಬಹಳ ಆಕರ್ಶಣೀಯವಾಗಿತ್ತು .

    ನೀತು ಸುಂದರ ನಯನ ಮನೋಹರವಾದ ಮುಖವನ್ನು ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ತಿರುಗಿ ನೋಡುತ್ತಿರಬೇಕೆಂದು ಬಯಕೆ ಆಗುವಂತಿದ್ದರೆ ಕಠೋರ ತಪಸ್ಸಿನಲ್ಲಿ ಕುಳಿತಿರುವ ಋಷಿ ಮುನಿಗಳಲ್ಲಿನ ಏಕಾಗ್ರತೆಯಲ್ಲಿ ಕೂಡ ಕ್ಷಣಮಾತ್ರದಲ್ಲೇ ಭಂಗ ಮಾಡುವಂತಿದ್ದ ಅವಳ ಮೈಮಾಟವನ್ನು ಪ್ರತೀ ಕ್ಷಣವೂ ನೋಡುತ್ತಿರಬೇಕೆಂದು ಅನಿಸುವಂತಿತ್ತು . ಅಗಲವಾದ ಹಣೆ....ಕಪ್ಪನೆಯ ಬಟ್ಟಲು ಕಣ್ಣುಗಳು....ಪುಟ್ಟನೇ ಸುಂದರವಾದ ಮೂಗು....ದಾಳಿಂಬೆ ಹಣ್ಣಿನ ಎಸಳುಗಳನ್ನು ಅಚ್ಚುಕಟ್ಟಾಗಿ ಪೋಣಿಸಿದಂತಿದ್ದ ದಂತಪಂಕ್ತಿ ....ಗುಲಾಬಿ ಹೂವೇ ಅದರವಾಗಿ ಮಾರ್ಪಟ್ಟಿರುವಂತಿದ್ದ ತುಟಿಗಳು....ನಕ್ಕಾಗ ಸಣ್ಣ ಗುಳಿ ಬೀಳುವ ಮೃದು ಕೆನ್ನೆಗಳು....ಸ್ವಲ್ಪವೇ ಉದ್ದನೆಯ ನೀಳವಾದ ಕತ್ತು....ಸದಾ ಕಾಲ ಸಟೆದು ನಿಂತಿರುವ ಬಿಳುಪಾಗಿರುವ ಯೌವನ ಕಳಶಗಳಾದ ಮೊಲೆಗಳು....ಪುಟ್ಟನೆಯ ಆಕರ್ಶವಾದ ಕಪ್ಪು ಬಣ್ಣದ ಮೊಲೆ ತೊಟ್ಟುಗಳು.... ಬಿಲ್ಲಿನಂತಾ ನೀಳವಾದ ಬೆನ್ನು....ಸಪಾಟಾಗಿರುವ ಹೊಟ್ಟೆ....ಭಾವಿಯಂತೆ ಆಳವಾದ ಹೊಕ್ಕಳು....ಉದ್ದನೇ ಕಾಲುಗಳ ಜೊತೆ ದಷ್ಟಪುಷ್ಟವಾದ ತೊಡೆಗಳು....ಆ ಮಾಂಸ ಮಜ್ಜಲವಾದ ತೊಡೆಗಳ ನುಡುವನ ಹೆಣ್ಣಿನ ಹೆಣ್ತನದ ಸಂಕೇತವಾದ ತುಸುವೇ ಉಬ್ಬಿರುವ ಬಿಳುಪು ಬಣ್ಣದ ಯೋನಿ....ಸಪೂರವಾಗಿ ಆಕರ್ಶತೆಯ ಬಳುಕಾಡುವ ಸೊಂಟದ ಹಿಂಬಾದಲ್ಲಿ ಎದ್ದೆದ್ದು ಕುಲುಕಾಡುತ್ತ ತನ್ನ ಕಡೆಗೇ ಗಮನ ಹರಿಸುವಂತೆ ಮಾಡಿದ್ದ ಅತ್ಯಂತ ದುಂಡಗಿರುವ ಮೃದುವಾದ ಕುಂಡೆಗಳು. ಒಟ್ಟಿನಲ್ಲಿ ಮನ್ಮಥನ ಮನಸ್ಸನ್ನೂ ಕೂಡ ರತಿಯಿಂದ ತನ್ನತ್ತ ಸೆಳೆದುಕೊಳ್ಳುವಂತೆ ಮಾಡುವ ಕಾಮೋತ್ತೇಜನದ ಸಣ್ಣ ಮಚ್ಚೆಯೂ ಇರದಿದ್ದ ಮೈಮಾಟವನ್ನು ನೀತು ಸದಾ ಕಾಲ ಸೀರೆ ಅಥವ ಚೂಡಿದಾರಿನಲ್ಲಿ ಮರೆಮಾಚಿಕೊಂಡೇ ಇರುತ್ತಿದ್ದಳು. ನೀತುವಿನ ಮುಖ ಕತ್ತು ಮತ್ತು ಕೈಗಳನ್ನು ಹಾಗು ಕೆಲವೊಮ್ಮೆ ಸೀರೆಯಲ್ಲಿ ಸೊಂಟದ ಕೆಲ ಭಾಗವನ್ನು ಬಿಟ್ಟು ಬೇರಾವುದನ್ನೂ ಗಂಡ ಹರೀಶ ಬಿಟ್ಟು ಬೇರೆವರ್ಯಾರೂ ನೋಡುವ ಅವಕಾಶವೇ ಇಲ್ಲವಾದಂತಿತ್ತು . ಮಲಗುವ ಸಮಯ ಆರಾಮದಾಯಕ ವಾಗಿರಲಿ ಎನ್ನುವ ಕಾರಣದಿಂದ ನೈಟಿ ಧರಿಸುತ್ತಿದ್ದು ಕೆಲವೊಮ್ಮೆ ಇತರೆ ಸಮಯದಲ್ಲೂ ನೈಟಿಯಲ್ಲೇ ಇರುತ್ತಿದ್ದಳು. ನೀತು ಖರೀಧಿಸುತ್ತಿದ್ದ ನೈಟಿ ಕೂಡ ಫೂಲ್ ನೆಕ್ ಕತ್ತಿನವರೆಗೂ ಮುಚ್ಚಿವಂತಹ ಇರುವುದರಲ್ಲೇ ಮಂದವಾಗಿರುವ ಕಾಟನ್ ನೈಟಿಗಳೇ. ಆ ನೈಟಿಗಳನ್ನು ಧರಿಸಿದಾಗಲೂ ಪೂರ್ತಿ ಗುಂಡಿ ಅಥವ ಕತ್ತಿನವರೆಗೂ ಝಿಪ್ ಎಳೆದುಕೊಳ್ಳುತ್ತಿದ್ದ ಕಾರಣ ಅವಳ ದೇಹದ ಯಾವ ಭಾಗವೂ ಪರ್ದಶನ ಆಗದೆ ಪೂರ್ತಿ ಪರದೆಯ ಹಿಂದೆ ಮರೆಮಾಚಿತ್ತು . ನೀತು ತೆಗೆದುಕೊಳ್ಳುವ ನೈಟಿ ಬಣ್ಣ ಬಣ್ಣದ ಚಿತ್ತಾರವು ಇರುವಂತದ್ದನ್ನು ಖರೀಧಿಸದೆ ಸಂಪೂರ್ಣ ಒಂದೇ ಬಣ್ಣದ ನೈಟಿಗಳನ್ನು ಮಾತ್ರ ತರುತ್ತಿದ್ದಳು. ಕೆಂಪು...ಪಿಂಕ್...ಹಳದಿ... ಹಸಿರು...ತಿಳಿ ನೀಲಿ...ಕಪ್ಪು...ನೇರಳೆ ಬಣ್ಣದ ನೈಟಿಗಳಲ್ಲಿ ಅವಳ ಮೈಮಾಟವು ಮರೆಯಾಗಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅವಳು ಧರಿಸುತ್ತಿದ್ದ ಬ್ರಾ ಕಾಚದ ಸ್ರ್ಟಾಪ್ಸ್ ತಮ್ಮ ಇರುವಿಕೆ ನೈಟಿ ಮೇಲಿನಿಂದ ತೋರ್ಪಡಿಸುತ್ತಿದ್ದವು. ಆದರೆ ಪ್ರಶ್ನೆ ಎಂದರೆ ಗಮನಿಸುವವರು ಯಾರೂ ಇಲ್ಲದಿರುವ ವಿಷಯ ಏಕೆಂದರೆ ಗಂಡನಂತು ನೋಡುವುದಿಲ್ಲ ಹೊರಗೆ ಹೋಗುವಾಗ ನೀತು ನೈಟಿ ಧರಿಸುವುದಿಲ್ಲ ಅಲ್ಲಿ ಸುತ್ತಲೂ ಮನೆಗಳೂ ವಿರಳವಾಗಿದ್ದು ಅವಳ ಮೈಮಾಟದ ಸೊಬಗನ್ನು ಕಣ್ತುಂಬಿಕೊಳ್ಳುವವರು ಯಾರೂ ಇಲ್ಲದೆ ಗಗನ ಕುಸುಮವಾಗಿತ್ತು . ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ಅವಳ ದೇಹದಲ್ಲಿ ಏನೊಂದು ಕೊರತೆ ಇದೆ ಎಂದವಳಿಗೆ ಅನಿಸಲು ಶುರುವಾಗಿದ್ದರೂ ಅದು ಕೇವಲ ಮಲುಗುವ ಸಮಯದಲ್ಲಿ ಮಾತ್ರ ಆಗುತ್ತಿದ್ದು ಐದತ್ತು ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತಿದ್ದ ಕಾರಣ ಅದರ ಬಗ್ಗೆ ಅವಳ ಗಮನವಿರಲಿಲ್ಲ . ಗಂಡು ಹೆಣ್ಣಿನ ದೇಹಕ್ಕೆ ಸರಿಯಾದ ರೀತಿಯಲ್ಲಿ ಅವಶ್ಯಕವಿರುವಂತ ಕಾಮಸುಖದ ಔಷಧಿಯು ಅವಳ ದೇಹಕ್ಕೆ ಸಿಗದಿದ್ದ ಕಾರಣ ಅವಳಲ್ಲಿ ತಳಮಳ ಉಂಟುಮಾಡುತ್ತಿದ್ದರೂ ಅದನ್ನು ಅರಿತುಕೊಳ್ಳುವಲ್ಲಿ ನೀತು ಪೂರ್ತಿ ವಿಫಲಳಾಗಿದ್ದಳು. ನೀತು ದೇಹದ ಕಾಮವಾಂಛನೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಅದನ್ನು ಕೆದುಕಲು ಒಂದು ಸರಿಯಾದ ಚಿಂಗಾರಿಯ ಅವಶ್ಯಕತೆ ಇತ್ತು.
Like Reply
Do not mention / post any under age /rape content. If found Please use REPORT button.


Messages In This Thread
ನೀತು - by parishil7 - 19-03-2021, 07:19 PM
RE: ನೀತು - by sndp27 - 21-03-2021, 12:22 PM
RE: ನೀತು - by parishil7 - 22-03-2021, 03:27 PM
RE: ನೀತು - by parishil7 - 25-03-2021, 06:23 PM
RE: ನೀತು - by Donrenu - 28-03-2021, 06:52 PM
RE: ನೀತು - by Donrenu - 28-03-2021, 06:52 PM
RE: ನೀತು - by veenabhat - 29-03-2021, 10:38 PM
RE: ನೀತು - by parishil7 - 30-03-2021, 02:44 PM
RE: ನೀತು - by parishil7 - 11-04-2021, 09:50 PM
RE: ನೀತು - by parishil7 - 11-04-2021, 09:53 PM
RE: ನೀತು - by ravi gowda - 12-04-2021, 09:57 AM
RE: ನೀತು - by parishil7 - 13-04-2021, 02:00 PM
RE: ನೀತು - by Manu raj - 13-04-2021, 02:11 PM
RE: ನೀತು - by veenabhat - 14-04-2021, 09:02 PM
RE: ನೀತು - by parishil7 - 29-04-2021, 08:29 PM
RE: ನೀತು - by parishil7 - 29-04-2021, 08:31 PM
RE: ನೀತು - by Manu raj - 30-04-2021, 12:12 AM
RE: ನೀತು - by bharath1982 - 30-04-2021, 07:35 AM
RE: ನೀತು - by parishil7 - 11-05-2021, 07:20 AM
RE: ನೀತು - by parishil7 - 14-05-2021, 07:25 AM
RE: ನೀತು - by parishil7 - 14-05-2021, 07:26 AM
RE: ನೀತು - by Manu raj - 14-05-2021, 11:01 PM
RE: ನೀತು - by parishil7 - 15-05-2021, 11:44 AM
RE: ನೀತು - by parishil7 - 15-05-2021, 11:46 AM
RE: ನೀತು - by Manu raj - 15-05-2021, 10:38 PM
RE: ನೀತು - by parishil7 - 19-05-2021, 11:51 AM
RE: ನೀತು - by parishil7 - 19-05-2021, 11:53 AM
RE: ನೀತು - by parishil7 - 21-05-2021, 02:08 PM
RE: ನೀತು - by parishil7 - 21-05-2021, 02:10 PM
RE: ನೀತು - by parishil7 - 24-05-2021, 06:15 AM
RE: ನೀತು - by Tharanathj - 24-05-2021, 07:37 AM
RE: ನೀತು - by santhu304 - 24-05-2021, 10:36 AM
RE: ನೀತು - by parishil7 - 29-05-2021, 10:58 AM
RE: ನೀತು - by parishil7 - 29-05-2021, 10:59 AM
RE: ನೀತು - by parishil7 - 29-05-2021, 11:01 AM
RE: ನೀತು - by parishil7 - 30-05-2021, 07:49 PM
RE: ನೀತು - by parishil7 - 01-06-2021, 07:29 AM
RE: ನೀತು - by parishil7 - 01-06-2021, 07:31 AM
RE: ನೀತು - by parishil7 - 03-06-2021, 12:33 PM
RE: ನೀತು - by parishil7 - 03-06-2021, 12:35 PM
RE: ನೀತು - by parishil7 - 04-06-2021, 12:55 AM
RE: ನೀತು - by parishil7 - 04-06-2021, 12:58 AM
RE: ನೀತು - by parishil7 - 04-06-2021, 01:02 AM
RE: ನೀತು - by parishil7 - 05-06-2021, 07:13 AM
RE: ನೀತು - by parishil7 - 05-06-2021, 07:21 AM
RE: ನೀತು - by parishil7 - 08-06-2021, 08:50 AM
RE: ನೀತು - by parishil7 - 08-06-2021, 08:55 AM
RE: ನೀತು - by Navya gowda - 08-06-2021, 12:02 PM
RE: ನೀತು - by parishil7 - 08-06-2021, 01:13 PM
RE: ನೀತು - by parishil7 - 10-06-2021, 07:43 AM
RE: ನೀತು - by parishil7 - 10-06-2021, 07:44 AM
RE: ನೀತು - by parishil7 - 10-06-2021, 07:47 AM
RE: ನೀತು - by parishil7 - 10-06-2021, 07:52 AM
RE: ನೀತು - by parishil7 - 11-06-2021, 11:05 PM
RE: ನೀತು - by parishil7 - 11-06-2021, 11:07 PM
RE: ನೀತು - by parishil7 - 13-06-2021, 11:13 PM
RE: ನೀತು - by parishil7 - 13-06-2021, 11:22 PM
RE: ನೀತು - by parishil7 - 15-06-2021, 10:41 PM
RE: ನೀತು - by parishil7 - 15-06-2021, 10:42 PM
RE: ನೀತು - by parishil7 - 17-06-2021, 05:16 PM
RE: ನೀತು - by parishil7 - 19-06-2021, 08:35 AM
RE: ನೀತು - by parishil7 - 20-06-2021, 09:24 PM
RE: ನೀತು - by parishil7 - 20-06-2021, 09:28 PM
RE: ನೀತು - by parishil7 - 20-06-2021, 09:32 PM
RE: ನೀತು - by parishil7 - 20-06-2021, 09:39 PM
RE: ನೀತು - by parishil7 - 23-06-2021, 09:51 PM
RE: ನೀತು - by parishil7 - 23-06-2021, 09:58 PM
RE: ನೀತು - by parishil7 - 23-06-2021, 10:01 PM
RE: ನೀತು - by parishil7 - 01-07-2021, 06:54 AM
RE: ನೀತು - by parishil7 - 01-07-2021, 06:56 AM
RE: ನೀತು - by parishil7 - 01-07-2021, 06:58 AM
RE: ನೀತು - by parishil7 - 01-07-2021, 06:59 AM
RE: ನೀತು - by parishil7 - 01-07-2021, 07:00 AM
RE: ನೀತು - by parishil7 - 07-07-2021, 02:23 PM
RE: ನೀತು - by parishil7 - 07-07-2021, 02:25 PM
RE: ನೀತು - by parishil7 - 07-07-2021, 02:28 PM
RE: ನೀತು - by parishil7 - 07-07-2021, 02:31 PM
RE: ನೀತು - by Rajeshpalegar - 23-09-2021, 12:11 PM
RE: ನೀತು - by Nishales - 04-04-2022, 11:25 PM
RE: ನೀತು - by Visualprick12 - 01-07-2022, 11:47 PM
RE: ನೀತು - by Nishales - 17-01-2023, 12:37 AM



Users browsing this thread: 1 Guest(s)