Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ಸುಸಂಸೃತ ಪರಿಶುದ್ದ ಹೆಣ್ಣಿನಿಂದ ಸೂಳೆಯಾಗುವತ್ತ ಭಾರತಿಯ ದಿಟ್ಟ ಹೆಜ್ಜೆ
#1
ಇಸವಿ ಸನ್ ೧೯೪೬ ಸ್ವಾತಂತ್ರ ಬರುವುದಕ್ಕೆ ಒಂದು ವರ್ಷದ ಮೊದಲು ಕರ್ನಾಟಕದ ಒಂದು ಜಿಲ್ಲೆ ಅದರದೊಂದು ತಾಲೋಕಿನಲ್ಲಿರುವ ಪುಟ್ಟದಾದರೂ ಸಂಪನ್ಮೂಲದಿಂದ ಸಮೃದ್ದಿಯಾಗಿದ್ದ ಸುಂದರವಾದ ಬೆಟ್ಟ ಗುಡ್ಡಗಳ ನಡುವಿನಲ್ಲಿರುವ ಪುಟ್ಟ ಹಳ್ಳಿ . ಹಳ್ಳಿಯಲ್ಲಿರುವ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳ್ವೆ ಮಾಡುತ್ತ ಜೀವನೋಪಾಯಕ್ಕಾಗಿ ಪರಿಶ್ರಮದಿಂದ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ಆನಂದದಿಂದ ಜೀವನ ಸಾಗಿಸುತ್ತಿದ್ದರು. ಹಳ್ಳಿಯಲ್ಲಿ ಸರಿಸುಮಾರು ಇನ್ನೂರು ಮನೆಗಳಿದ್ದು ಬೆಟ್ಟಗುಡ್ಡಗಳ ಪ್ರದೇಶವಾದ್ದರಿಂದ ಮನೆಗಳು ದೂರದೂರದಲ್ಲಿ ಚದುರಿಕೊಂಡಿದ್ದು ಪ್ರತಿಯೊಬ್ಬರೂ ಒಟ್ಟಾಗಿ ಸೇರುವ ಏಕೈಕ ಸ್ಥಳವೆಂದರೆ ಹಳ್ಳಿಯ ಸುಂದರ ಕೊಳವಿದ್ದ ದೇವಸ್ಥಾನ. ಅದರಲ್ಲಿ ಹಲವಾರು ವರ್ಷಗಳಿಂದ ಒಂದು *. ಕುಟುಂಬವು ನೆಲೆಸಿದ್ದು ಅವರೇ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಪೂಜೆ ಮಾಡುತ್ತಿದ್ದ ಶಂಕರನಾರಾಯಣರಿಗೆ ಆ ಹಳ್ಳಿಯ ದೇವಸ್ಥಾನದ ಸಂಘದಿಂದ ಮಾಸಿಕ ಸಂಬಳವು ಸಿಗುತ್ತಿದ್ದ ಕಾರಣ ಅವರ ಸಂಸಾರವು ಯಾವುದೇ ಸಮಸ್ಯೆಗಳಿಲ್ಲದೆ ಜೀವನ ಸಾಗಿಸುತ್ತಿದ್ದರು. ಶಂಕರ ನಾರಾಯಣರ ಮಡದಿ ಸಾವಿತ್ರಮ್ಮ ಒಬ್ಬ ಸಂಭಾವಿತ ಮಡಿದಿಯಾಗಿದ್ದು ಇಬ್ಬರು ಗಂಡು ಮಕ್ಕಳ ತಾಯಿ ಆಗಿ ಅವರ ಲಾಲನೆ ಪಾಲನೆಯಲ್ಲಿ ತೊಡಗಿದ್ದರೂ ಗಂಡನಿಗೂ ಸಹ ದೇವತಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದ ಸದ್ಗುರ್ಹಿಣಿಯಾಗಿದ್ದರು. ಅವರ ಮಕ್ಕಳಾದ ರಾಮ ನಾರಾಯಣ ಮತ್ತು ಅಶ್ವಥ ನಾರಾಯಣ ಜನಿಸಿ ಐದು ವರ್ಷ ತುಂಬಿದ ನಂತರ ಇಬ್ಬರನ್ನು ವೇದ ಪಾರಾಯಣದಲ್ಲಿ ನಿಪುಣರನ್ನಾಗಿಸಲು ಶಂಕರ ನಾರಾಯಣರು ಅವರಿಬ್ಬರನ್ನು ಗುರುಗಳೊಬ್ಬರ ಆಶ್ರಮಕ್ಕೆ ಸೇರಿಸಿದರು. ಹೀಗೇ ಆರೇಳು ವರ್ಷ ಕಳೆದ ನಂತರ ಅವರ ಕಿರಿಯ ಮಗ ಅಶ್ವಥ ನಾರಾಯಣ ದೀರ್ಘಾವಧಿಯ ಕಾಯಿಲೆಗೆ ತುತ್ತಾಗಿ ಯಾವ ರೀತಿಯ ಔಷದೋಪಚಾರದಿಂದಲೂ ಗುಣಮುಖನಾಗದೆ ಹನ್ನೊಂದು ವರ್ಷದ ವಯಸ್ಸಿಗೇ ಅಕಾಲಿಕ ಮರಣವನ್ನು ಹೊಂದಿದನು. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಸಾವಿತ್ರಮ್ಮ ಕೂಡ ಹಾಸಿಗೆ ಹಿಡಿದಿದ್ದನ್ನು ನೋಡಿ ಶಂಕರ ನಾರಾಯಣರು ಚಿಂತಾಕ್ರಾಂತರಾಗಿಯೇ ಕಾಲ ಕಳೆಯುತ್ತಿದ್ದರು. ಅವರ ಹಿರಿಯ ಮಗನಾದ ರಾಮ ನಾರಾಯಣ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ಗುರುಗಳ ಆಶ್ರಮದಲ್ಲಿ ಕಲಿತು ಪರಿಣಿತಿಯನ್ನು ಗಳಿಸಿ ಇಪ್ಪತ್ಮೂರು ವರ್ಷದ ವಯಸ್ಸಿನಲ್ಲಿ ತಂದೆ ತಾಯಿಯ ಬಳಿಗೆ ಮರಳಿದನು. ಶಂಕರ ನಾರಾಯಣರು ತಮ್ಮ ಮಗನಿಗೆ ದೇವಸ್ಥಾನದ ಪೂಜಾ ವಿಧಿಗಳನ್ನು ಮಾಡಲು ನೇಮಿಸಿ ತಮ್ಮ ಮಡದಿಯೊಡನೆ ಸಮಯ ಕಳೆಯಲು ಶುರು ಮಾಡಿದರು. ಇತ್ತ ರಾಮ ನಾರಾಯಣ ದೇವಸ್ಥಾನದ ಪೂಜೆಗಳನ್ನು ಮಾಡಿಕೊಂಡು ತನ್ನ ಹಳ್ಳಿಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಪೌರೋಹಿತ್ಯ ವಹಿಸಿಕೊಂಡು ಒಳ್ಳೆಯ ಹೆಸರುಗಳಿಸಿ ತಂದೆ ತಾಯಿಯರಿಗೆ ಆಸರೆಯಾಗಿದ್ದನು.

       ಈ ಸುಂದರವಾದ ಹಳ್ಳಿಯಿಂದ ಸುಮಾರು ೧೫೦— ೧೭೦ ಕಿಮೀ.. ದೂರದಲ್ಲಿನ ಹಳ್ಳಿಯೊಂದರಲ್ಲಿ ಶ್ರೀನಿವಾಸ ಕೌಸಲ್ಯರೆಂಬ *. ದಂಪತಿಯರು ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಹಳ್ಳಿಯ ಶಾಲೆಯಲ್ಲಿ ಶ್ರೀನಿವಾಸರು ಪಾಠ ಮಾಡುವ ಮೇಷ್ರ್ಟಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಬರುತ್ತಿರುವ ಅಲ್ಪ ಸಂಭಳದಲ್ಲಿ ಹೇಗೋ ಕಷ್ಟದಿಂದ ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಅವರಿಬ್ಬರ ಏಕೈಕ ಅತ್ಯಂತ ಸುಂದರ ಸುಕೋಮಲ ದಂತದ ಗೊಂಬೆಯಂತಹ ಮಗಳು ಭಾರತಿ ನೋಡಲು ಸುತ್ತಮುತ್ತಲಿನ ಹಳ್ಳಿಗಳಲ್ಲೇ ಅವಳಿಗಿಂತ ಚೆಲುವೆಯಾದ ಹೆಣ್ಣು ಇನ್ನೊಬ್ಬಳಿರಲಿಲ್ಲ ಹಾಗೆಯೇ ಓದಿನಲ್ಲೂ ಸಹ ಸದಾಕಾಲ ಮುಂದಿರುತ್ತಿದ್ದು ಹಳ್ಳಿಯಲ್ಲೇ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿದ್ದಳು. ಬಡ *. ಕುಟುಂಬದಲ್ಲಿ ಜನಿಸಿದ್ದರೂ ಯಾವುದೇ ರೀತಿಯ ಆಸೆ ಅಭಿಲಾಶೆಗಳು ಇರದೆ ಬರೀ ಒಳ್ಳೆಯ ನಡತೆ ಹಾಗು ಹಳ್ಳಿ ಜನರ ಉಪಕಾರಕ್ಕೆ ಬರುವಂತಹ ಜೀವನದ ಆದರ್ಶಗಳನ್ನೇ ರೂಢಿಸಿಕೊಂಡಿದ್ದಳು. ಅವಳ ಜೊತೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೆಲವು ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳನ್ನು ಕಂಡು ಇತರ ಹುಡುಗಿಯರ ರೀತಿಯಲ್ಲಿ ಅಸೂಯೆಪಡದೆ ಎಲ್ಲರೊಂದಿಗೂ ಸ್ನೇಹದಿಂದ ಹಾಗು ಗುರು ಹಿರಿಯರೊಂದಿಗೆ ಭಯ ಭಕ್ತಿ ನಯವಿನಯದಿಂದಲೂ ಮತ್ತು ದೇವರಲ್ಲಿ ಅಪಾರವಾದ ಶ್ರದ್ದೆ ಭಕ್ತಿಯಿಂದ ತನ್ನ ಜೀವನ ಸಾಗಿಸುತ್ತಿದ್ದಳು. ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದಿದ್ದರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ತೆರಳದೆ ಮನೆಯಲ್ಲಿಯೇ ತಾಯಿಗೆ ಸಹಾಯವನ್ನು ಮಾಡಿಕೊಂಡಿದ್ದಳು.

     ಭಾರತಿ ಇಪ್ಪತ್ತೊಂದನೇ ವಯಸ್ಸಿಗೆ ಬರುವಷ್ಟರಲ್ಲಿ ಅಪ್ಸರೆಯರನ್ನೂ ಮೀರಿಸುವಂತಹ ರೂಪಸಿಯಾಗಿ ಮನಸ್ಸಿನಿಂದ ಗುಣವಂತೆಯಾಗಿಯೂ ದೈಹಿಕವಾಗಿ ಯೌವನದ ರಸದಿಂದ ತುಂಬಿ ತುಳುಕಾಡುತ್ತಿದ್ದ ನವ ತರುಣಿಯಾಗಿ ಮಾರ್ಪಟ್ಟಿದ್ದಳು. ಯಾವುದೋ ಕೆಲಸದ ನಿಮಿತ್ತ ಈ ಹಳ್ಳಿಗೆ ಬಂದ ಶಂಕರ ನಾರಾಯಣರು ಅಲ್ಲಿ ಶ್ರೀನಿವಾಸರನ್ನು ಬೇಟಿಯಾಗಿ ಮಾತುಕಥೆಯ ನಡುವೆ ಅವರನ್ನು ಶ್ರೀನಿವಾಸರು ತಮ್ಮ ಮನೆಗೆ ಕರೆ ತಂದರು. ಮನೆಯಲ್ಲಿ ಭಾರತಿಯ ನಡೆನುಡಿ ನಯವಿನಯವನ್ನು ನೋಡಿ ಶಂಕರನಾರಾಯಣರ ಮನಸ್ಸಿನ ಮಸ್ತಿಷ್ಕದಲ್ಲಿ ಒಳ್ಳೆಯ ಅಭಿಪ್ರಾಯ ತಮ್ಮ ಮಗನಿಗೆ ನಿಮ್ಮ ಕುಮಾರಿ ಹೆಣ್ಣನ್ನು ಧಾರೆಯೆರೆದು ಕೊಡುವಂತೆ ವಿನಂತಿಸಿ ಮುಂದಿನವಾರ ಸಕುಟುಂಬ ಸಮೇತರಾಗಿ ಬರುವುದಾಗಿ ತಿಳಿಸಿದರು. ಹಾಗೆಯೇ ಹೇಳಿದ ದಿನ ತಮ್ಮ ಪತ್ನಿ ಪುತ್ರನೊಂದಿಗೆ ಬಂದು ಭಾರತಿಯನ್ನು ನೋಡಿ ಒಪ್ಪಿಗೆ ಸೂಚಿಸಿದಾಗ ಶ್ರೀನಿವಾಸ ದಂಪತಿಗಳೂ ಸಹ ಸಂತೋಷದಿಂದ ಸಮ್ಮತಿಸಿ ೧೯೬೯ ನೇ ಇಸವಿಯಲ್ಲಿ ಭಾರತಿ ಮತ್ತು ರಾಮ ನಾರಾಯಣರ ವಿವಾಹ ದೇವಸ್ಥಾನದಲ್ಲಿ ನೆರವೇರಿತು.

      ಮದುವೆಯಾಗಿ ಗಂಡನ ಮನೆ ಸೇರಿದ ಭಾರತಿ ತನ್ನ ಒಳ್ಳೆಯ ನಡವಳಿಕೆಯಿಂದ ಗಂಡ ಅತ್ತೆ ಮಾವನ ಮನಸ್ಸಿನಲ್ಲಿ ಒಳ್ಳೆಯ ಛಾಪನ್ನು ಮೂಡಿಸಿ ಹೃದಯದಲ್ಲಿ ಭದ್ರವಾಗಿ ನೆಲೆಯೂರಿದಳು. ಮನೆಯಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತ ಅತ್ತೆಯ ಆರೋಗ್ಯದ ಕಡೆ ಗಮನವಿಟ್ಟು ಗಂಡನ ಚಟುವಟಿಕೆಗಳಲ್ಲೂ ಭಾಗಿಯಾಗಿ ಒಳ್ಳೆಯ ಗೃಹಿಣಿಯಾಗಿದ್ದಳು. ಹೀಗೆ ಕೆಲವು ತಿಂಗಳ ನಂತರ ಉತ್ತರ ಭಾರತದ ಪುಣ್ಯಕ್ಷೇತ್ರದ ತೀರ್ಥಯಾತ್ರೆಯನ್ನು ಮಾಡಲು ಉಚಿತವಾದ ಸದಾವಕಾಶ ಲಭಿಸಿದಾಗ ಶಂಕರ ನಾರಾಯಣ ದಂಪತಿ ಮತ್ತು ಶ್ರೀನಿವಾಸ ದಂಪತಿಗಳು ತಮ್ಮ ಮಕ್ಕಳಿಗೆ ಜೋಪಾನವಾಗಿರುವಂತೆ ತಿಳಿಹೇಳಿ ದೇವರ ದರ್ಶನಕ್ಕೆ ಹೊರಟರು. ಕೆಲವು ದಿನದ ನಂತರ ರಾಮ ನಾರಾಯಣ ಮತ್ತು ಭಾರತಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನ ರೀತಿ ಬಂದೆರಗಿತು. ತೀರ್ಥ ಯಾತ್ರೆಗೆಂದು ತೆರಳಿದ್ದ ಅವರ ಮಾತಾಪಿತೃಗಳು ರಸ್ತೆ ಅಪಘಾತ ಒಂದರಲ್ಲಿ ತಮ್ಮನ್ನು ತಬ್ಬಲಿಗಳನ್ನಾಗಿಸಿ ಇಹ ಲೋಕವನ್ನು ತ್ಯಜಿಸಿದ್ದಾರೆಂದು ತಿಳಿದು ಅವರಿಬ್ಬರ ದುಃಖದ ಕಟ್ಟೆಯೊಡಿಯಿತು. ರಾಮ ನಾರಾಯಣ ತನ್ನ ತಂದೆ ತಾಯಿ ಅತ್ತೆ ಮಾವನವರ ಪಾರ್ಥೀವ ಶರೀರಗಳನ್ನು ಹಳ್ಳಿಗೆ ತಂದು ದುಃಖದಿಂದಲೇ ಅಂತ್ಯ ಸಂಸ್ಕಾರಗಳನ್ನು ಮಾಡಿದಾಗ ಇಡೀ ಹಳ್ಳಿಯ ಜನರು ಅವರಿಬ್ಬರಿಗೆ ಸಹಾಯಹಸ್ತ ಚಾಚಿ ಸಾಂತ್ವನ ಹೇಳಿದರು. ಗಂಡ ಹೆಂಡತಿ ಇಬ್ಬರೂ ತಮ್ಮ ದುಃಖವನ್ನು ತಡೆದುಕೊಂಡು ಹೇಗೋ ಜೀವನ ಸಾಗಿಸುತ್ತಿದ್ದಾಗ ಹಳ್ಳಿಗೆ ಬಂದೆರಗಿದ ಯಾವುದೋ ಅನಾಮಧೇಯ ಮಾರಣಾಂತಿಕದ ರೋಗವು ಬಹಳಷ್ಟು ಜನರ ಸಾವು ನೋವುಗಳು ಸಂಭವಿಸಲು ಪ್ರಾರಂಬಿಸಿದಾಗ ಜನರು ಹಳ್ಳಿಯನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳಲು ಪ್ರಾರಂಬಿಸಿದರು. ಹೀಗಾಗಿ ವಿಧಿಯಿಲ್ಲದೆ ಜೀವನೋಪಾಯಕ್ಕಾಗಿ ರಾಮ ನಾರಾಯಣ ಮತ್ತು ಭಾರತಿ ಸಹ ತಮ್ಮ ಹಳ್ಳಿಯನ್ನು ತೊರೆದು ಬೇರಾವುದೇ ಠಿಕಾಣಿಯೂ ಇಲ್ಲದೆ ಊರೂರು ಅಲೆಯುತ್ತಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಅರ್ಚಕರು ಇಲ್ಲದೆ ಜನರು ಪರಾಡುತ್ತಿರುವ ದೃಶ್ಯವನ್ನು ನೋಡಿ ಜನರನ್ನು ವಿಚಾರಿಸಿದಾಗ ಅಲ್ಲಿದ್ದ *. ಕುಟುಂಬವು ತಮ್ಮ ಮಗನ ಹತ್ತಿರವಿರಲು ಇಲ್ಲಿಂದ ಬೇರೆಡೆಗೆ ಹೋದಾಗಿನಿಂದ ಅಲ್ಲಿ ಪೂಜೆ ಮಾಡುವವರೇ ಇಲ್ಲದಂತಾಗಿದೆ ಎಂದವರು ತಿಳಿಸಿದರು. ಅಲ್ಲಿನ ಜನರಿಗೆ ತನ್ನ ಬಗ್ಗೆ ರಾಮ ನಾರಾಯಣ ಹೇಳಿಕೊಂಡಾಗ ಅವರುಗಳು ಗಂಡ ಹೆಂಡತಿಯರಿಬ್ಬರನ್ನೂ ಹಳ್ಳಿಯ ಮುಖಂಡರ ಬಳಿಗೆ ಕರೆದೊಯ್ದರು. ಹಳ್ಳಿಯ ಪಂಚಾಯಿತಿ ಪ್ರಮುಖರು ರಾಮ ನಾರಾಯಣನ ಬಗ್ಗೆ ತಿಳಿದು ಸಂತೋಷಗೊಂಡು ಅವರಿರುವ ಸ್ಥಿತಿಗೆ ಮರುಗಿ ಅವನಿಗೆ ತಮ್ಮ ದೇವಸ್ಥಾನದ ಉಸ್ತುವಾರಿ ವಹಿಸಿಕೊಳ್ಳಲು ತಿಳಿಸಿ ಅಲ್ಲಿನ ರಾಜಕೀಯ ಪುಡಾರಿಯೊಬ್ಬನ ಮನೆಯ ಹಿತ್ತಲಿನಲ್ಲಿರುವ ಮನೆಯೊಳಗೆ ಇವರಿಗೆ ವಾಸಿಸಲು ಅನುವು ಮಾಡಿಕೊಟ್ಟು ತಮ್ಮೊಬ್ಬ ಆಳಿನೊಂದಿಗೆ ಮನೆಗೆ ಕಳಿಸಿಕೊಟ್ಟರು. 

       ಮನೆ ತಲುಪಿ ತಮಗೆ ಅಲ್ಲಿರುವುದಕ್ಕೆ ಅತ್ಯಂತ ಅನುಕೂಲಕರವಾಗಿರುವುದನ್ನು ನೋಡಿದ ಇಬ್ಬರೂ ಸಂತಸಗೊಂಡು ಅಂದಿನ ಊಟವನ್ನು ಪುಡಾರಿಯ ಮನೆಯಲ್ಲೇ ಸ್ವೀಕರಿಸಲು ತಿಳಿಸಿದಾಗ ಅವರಿಬ್ಬರು ಬರಿ ಫಲಾಹಾರವನ್ನು ಮಾತ್ರ ಸೇವಿಸಿದರು. ಮಾರನೆಯ ದಿನ ಮುಖಂಡರನ್ನು ಬೇಟಿಯಾಗಿ ಹಲವಾರು ದಿನಗಳಿಂದ ಮುಚ್ಚಿರುವ ದೇವಸ್ಥಾನವನ್ನು ತೆರೆಯಲು ಪ್ರಶಸ್ಥವಾದ ದಿನವನ್ನು ತಿಳಿಸಿ ತಮ್ಮ ಹಳ್ಳಿಯಿಂದ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ತಿಳಿಸಿದನು. ಮುಖಂಡನೊಬ್ಬ ತನ್ನ ಟ್ರಾಕ್ಟರಿನಲ್ಲಿ ರಾಮ ನಾರಾಯಣ ಭಾರತಿಗೆ ಹೋಗಿ ಬರಲು ಅನುಕೂಲ ಮಾಡಿಕೊಟ್ಟನು. ಮುಂದಿನ ದಿನ ಮುಂಜಾನೆ ಎದ್ದು ದಂಪತಿಯರಿಬ್ಬರು ತಮ್ಮ ಮೊದಲಿದ್ದ ಹಳ್ಳಿಗೆ ತೆರಳಿ ತಮ್ಮ ಮನೆಯ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಹೊಸ ಹಳ್ಳಿಗೆ ಮರಳಿ ತಮಗೆ ಉಳಿದುಕೊಳ್ಳಲು ಕೊಟ್ಟಿರುವ ಮನೆಯಲ್ಲಿ ಎಲ್ಲ ಜೋಡಿಸಿ ಶುಚಿಯಾದ ನಂತರ ಊಟ ಮಾಡಿ ಮಲಗಿದರು.
Like Reply
Do not mention / post any under age /rape content. If found Please use REPORT button.


Messages In This Thread
ಸುಸಂಸೃತ ಪರಿಶುದ್ದ ಹೆಣ್ಣಿನಿಂದ ಸೂಳೆಯಾಗುವತ್ತ ಭಾರತಿಯ ದಿಟ್ಟ ಹೆಜ್ಜೆ - by parishil7 - 21-06-2020, 09:11 PM



Users browsing this thread: 1 Guest(s)