25-04-2026, 02:38 AM
(This post was last modified: 25-04-2026, 03:35 AM by Dany sany. Edited 1 time in total. Edited 1 time in total.)
ಸಾನ್ವಿ ಅಳ್ತಾ ಮನೆ ಒಳಗೆ ಬರೋದನ್ನ ನೋಡಿ. ಎಲ್ಲರೂ ಗಾಬರಿಯಾಗಿ ಏನಾಯ್ತು ಅಂತ ಕೇಳ್ತಾರೇ.
ಸಾನ್ವಿ.... ಅಳ್ತಾ ಲಕ್ಕಿ ಎಲ್ಲಿ ಅಂತ ಕೇಳ್ತಾಳೆ..
ಕುಸುಮ... ಅವನು ಮುಂಬೈ ಹೋದ. IR ಕಂಪನಿ ಪ್ರಾಜೆಕ್ಟ್ ಮದುವೆ ಟೈಮ್ ಗೆ ಬರ್ತೀನಿ ಅಂದ.
ಸಾನ್ವಿ.... ಅಳ್ತಾನೆ ರೂಂ ಗೆ ಹೋಗಿ ಡೋರ್ ಕ್ಲೋಸ್ ಮಾಡ್ಕೊಂಡು ಹೋಗಿ ಬೆಡ್ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡ್ತಾಳೆ.
ಹಾಗೇ ಅಳ್ತಾ ಇದ್ದವಳಿಗೆ ಬೆಡ್ ಲ್ಯಾಂಪ್ ಹತ್ತಿರ ಲೆಟರ್ ಕಾಣಿಸುತ್ತೆ.. ಅದನ್ನ ತೆಗೆದುಕೊಂಡು ನೋಡ್ತಾಳೇ..
" ಸಾರೀ ಸಾನ್ವಿ. ನನ್ನ ಬಗ್ಗೆ ಎಲ್ಲಾ ವಿಷಯ ನಿನಗೆ ಹೇಳಿದ್ದೀನಿ. ಯಾಕಂದ್ರೆ ನಾನ್ ಯಾರಿಗೂ ಉತ್ತರ ಕೊಡದೆ ಇದ್ರು ನಿನಗೆ ನಾನ್ ಕೊಡಲೇ ಬೇಕು. ಅದಕ್ಕೆ ಎಲ್ಲಾ ವಿಷಯ ಹೇಳ್ತಾ ಇದ್ದೆ. ಅವರಿಬ್ಬರೂ ನನ್ನ ಬಗ್ಗೆ ಎಲ್ಲಿ ಏನಾದ್ರೂ ಹೇಳಿ ಕೊಳ್ಳಿ ನನಗೆ ಪ್ರಾಬ್ಲಮ್ ಅಂತ ಅನ್ನಿಸಲೇ ಇಲ್ಲಾ. ಅದ್ರೆ ನಿನ್ನ ವಿಷಯ ಗೊತ್ತಾದ್ರೆ ನಾನ್ ಹೇಗೋ ತಲೆ ಎತ್ತಿಕೊಂಡು ಓಡಾಡಲಿ ನನಗೆ ಯಾರ್ ಮರ್ಯಾದೆ ಕೊಡ್ತಾರೆ ಅಂತ ಕೇಳ್ದೆ. ಅ ಕ್ಷಣ ಅನ್ನಿಸ್ತು ನಾನ್ ನಿನ್ನ ಜೊತೆಗೆ ಇದ್ರೆ ಯಾವತ್ತಾದ್ರೂ ಒಂದು ದಿನ ನಿನ್ ಹೇಳಿದ ಹಾಗೇ ಆಗುತ್ತೆ. ನನ್ನಿಂದ ನೀನು ತಲೆ ಬಗ್ಗಿಸಿಕೊಂಡು ನಿಲ್ತಿಯ ಅಂತ. ನನ್ನ ಸಾನ್ವಿ ಯಾವತ್ತೂ ಯಾರ ಮುಂದೇನು ತಲೆ ಬಗ್ಗಿಸಿಕೊಂಡು ನಿಲ್ಲ ಬಾರ್ದು ಅದು ನನ್ನಿಂದ ಅಂತು ನಡಿಲೇ ಬಾರ್ದು. ಅದಕ್ಕೆ ಈ ನಿರ್ಧಾರ ತಗೊಂಡೆ. ಐಮ್ ಸಾರೀ ಖುಷಿಯಾಗಿ ಇರು '"
ಸಾನ್ವಿ ಜೋರಾಗಿ ಅಳ್ತಾ ತಪ್ಪಾಯ್ತು ಲಕ್ಕಿ ಪ್ಲೀಸ್ ಬಾರೋ ಹೇಗೋ ಇರ್ಲಿ ನಿನ್ ಇಲ್ದೆ. ಪ್ಲೀಸ್ ಲಕ್ಕಿ. ನಿನ್ ಕಾಲಿಗೆ ಬಿದ್ದು ಸಾರೀ ಕೇಳ್ತಿನೋ ಬಾರೋ ಅಂತ ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡ್ತಾಳೆ.
ಸಾನ್ವಿ ರೂಂ ಅಲ್ಲಿ ಅಳೋದು ಹಾಲ್ ಅಲ್ಲಿ ಇದ್ದವರಿಗೆ ಕೇಳಿಸುತ್ತೆ. ದಿಶಾ ಸಾನ್ವಿ ಅಳೋದನ್ನ ಕೇಳಿ ಅವಳು ಕಣ್ಣೀರನ್ನ ತುಂಬಿಕೊಂಡು ಹೊರಗಡೆ ಹೊರಟು ಹೋಗ್ತಾಳೆ.. ಕುಸುಮ ಕಣ್ಣೀರು ತುಂಬಿಕೊಂಡು ರೂಂ ಡೋರ್ ಹತ್ತಿರ ನಿಂತು ಬಾಗಿಲು ಬಡಿತ ಸಾನ್ವಿ ಬಾಗಿಲು ತೇಗಿ ಅಂತ ಹೇಳ್ತಾರೆ.. ಸಾನ್ವಿ ಬಾಗಿಲು ಓಪನ್ ಮಾಡಿ ಅಮ್ಮ ನಾ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡ್ತಾಳೆ...
ವಿಷಯ ಗೊತ್ತಿಲ್ದೆ ಇರೋ ಅಮ್ಮ. ಸಮಾಧಾನ ಮಾಡ್ಕೋ ಸ್ವಲ್ಪ ದಿನ ಅಲ್ವಾ ಬಂದು ಬಿಡ್ತಾನೆ ಅಂತ ಹೇಳ್ತಾ ಸಮಾಧಾನ ಮಾಡೋಕೆ ಟ್ರೈ ಮಾಡ್ತಾರೆ...
ಮೈತಿಲಿ ಡಲ್ ಆಗಿ ಬರೋದನ್ನ ನೋಡಿ ಶೀಲಾ. ಮೈತಿಲಿ ಏನಾಯ್ತು ಅಂತ ಕೇಳ್ತಾರೆ.. ಮೈತಿಲಿ... ಏನಿಲ್ಲಾ ಅಕ್ಕ ಅಂತ ಹೇಳಿ ಅವಳ ರೂಂ ಗೆ ಹೋಗಿ ಡೋರ್ ಲಾಕ್ ಮಾಡ್ಕೊಂಡು ಅಳೋಕೆ ಶುರು ಮಾಡ್ತಾಳೆ...
ಇತ್ತ ದಿಶಾ ಪರಿಸ್ಥಿತಿ ಕೂಡ ಹಾಗೇ ಇದೆ... ಅವಳು ರೂಂ ಅಲ್ಲಿ ಅಳ್ತಾ ಕೂತಿರ್ತಾಳೆ..
ಸಾನ್ವಿ ನಾ ಬಿಟ್ಟು ಹೋಗೋಕೆ ಅವಳ ಅಮ್ಮ ಗೆ ಭಯ ಆಗುತ್ತೆ.. ಸಾನ್ವಿ ಲೆಟರ್ ನಾ ಬೆಡ್ ಕೆಳಗೆ ಇಟ್ಟು ಬಿಟ್ಟಿರ್ತಾಳೆ. ಸಾನ್ವಿ ಅತ್ತು ಅತ್ತು ಸಾಕಾಗಿ ಹಾಗೇ ನಿದ್ದೆ ಮಾಡಿ ಬಿಡ್ತಾಳೆ..

![[+]](https://xossipy.com/themes/sharepoint/collapse_collapsed.png)