Thread Rating:
  • 1 Vote(s) - 4 Average
  • 1
  • 2
  • 3
  • 4
  • 5
Romance ಕಾಮದ ಕಡಲು
#61
 ಲಕ್ಕಿ  ಕಾಲೇಜ್ ಗೆ ಬರೋ ಅಷ್ಟೋತ್ತಿಗೆ ಲಂಚ್ ಟೈಮ್ ಆಗಿರುತ್ತೆ   ಸೀದಾ ಬೈಕ್ ನಾ ನಿಲ್ಲಿಸಿ  ಕ್ಯಾಂಟೀನ್ ಹೋಗ್ತಾನೆ.   ಲಕ್ಕಿ ಬರೋದನ್ನ ನೋಡಿ ಮೈತಿಲಿ   ಎದ್ದು ಅವನಿಗೆ ಎದುರು ಹೋಗಿ.  ಏನು ಕಾಲೇಜ್ ಗೆ ಬರೋದೇ ಅಪರೂಪ ಆಗೋಗಿದೆ.  

ಲಕ್ಕಿ.... ಸರಿ ವಾಪಸ್ಸು ಹೋಗ್ತೀನಿ.

ಮೈತಿಲಿ... ಅವನ ಕೈ ಇಡ್ಕೊಂಡು   ನಿಂತ್ಕೋಳ್ಳೋ ತಮಾಷೆ ಮಾಡೋದು ತಪ್ಪಾ.

ಲಕ್ಕಿ... ಸರಿ ನಡಿ. ಕ್ಲಾಸ್ ಹೇಗ್ ನಡೀತಿದೆ. 

ಮೈತಿಲಿ... ಹ್ಮ್ ಪರ್ವಾಗಿಲ್ಲ. 

ಲಕ್ಕಿ... ನೋಟ್ಸ್. ರೆಕಾರ್ಡ್ಸ್ 

ಮೈತಿಲಿ... ಬರಿತಿದ್ದೀನಿ. ಯಾಕೆ ಬೇಕಾ.

ಲಕ್ಕಿ... ನನಗೆ ಏನ್ ಬೆಡ ಸುಮ್ನೆ ಕೇಳ್ದೆ.   ಅಂತ ಹೇಳೋವಾಗ   ಲಕ್ಕಿ ಭುಜದ ಮೇಲೆ  ಯಾರೋ ಕೈ ಇಡ್ತಾರೆ. ಲಕ್ಕಿ ತಿರುಗಿ ನೋಡ್ತಾನೆ. ದಿಶಾ  ಕೋಪದಿಂದ ನೋಡ್ತಾ ಇರ್ತಾಳೆ.

ಸಾನ್ವಿ... ಮೈತಿಲಿ ಲಕ್ಕಿ ಕೈ ನಾ ಇಡ್ಕೊಂಡು ಇರೋದನ್ನ ನೋಡಿ. ಬಿಡೇ ಅಂತಾಳೆ.

ಮೈತಿಲಿ... ಕೈ ಬಿಟ್ಟು ಬಿಡ್ತಾಳೆ.

ಸಾನ್ವಿ... ಬಾ ನಿನ್ನ ಜೊತೆಗೆ ಮಾತಾಡಬೇಕು ಅಂತ ಹೇಳಿ . ಹೊರಗಡೆ ಪಾರ್ಕಿಂಗ್ ಕಡೆ ಕರ್ಕೊಂಡು ಹೋಗ್ತಾಳೆ. 

ಸುತ್ತ ಯಾರು ಇಲ್ದೆ ಇರೋದನ್ನ ನೋಡಿ..  ಲೋ ಯಾರೋ ಅವಳು. ನಿನ್ನ ಕೈ ಇಡ್ಕೊಂಡು ಮಾತಾಡ್ತಾ ಇದ್ದಾಳೆ. 

ಲಕ್ಕಿ.. ಲವ್ ಮಾಡ್ತಾ ಇದ್ದಾಳೆ ನನ್ನ.

ಸಾನ್ವಿ... ಶಾಕ್ ಆಗಿ ಲವ್ ಅ?  ಲೋ ಮತ್ತೆ ದಿಶಾ.

ಲಕ್ಕಿ... ನಾನ್ ಇಲ್ಲ ಅಂತ ಹೇಳಿದ್ನ. 

ಸಾನ್ವಿ.... ಅಂದ್ರೆ ಇಬ್ರು ನಿನ್ನ ಲವ್ ಮಾಡ್ತಾ ಇದ್ದಾರೆ ಅಂತ ಆಯ್ತು..  ದಿಶಾ ನಿನ್ನ ಲವ್ ಮಾಡೋ ವಿಷಯ  ಈ ಹುಡುಗಿಗೆ ಗೊತ್ತಾ?

ಲಕ್ಕಿ... ಹೆಸರು ಹೇಳಿಲ್ಲ. ಬಟ್  ವಿಷಯ ಹೇಳಿದ್ದೀನಿ..   ಪ್ರಾಬ್ಲಮ್ ಇಲ್ಲ ಅಂದ್ಲು.

ಸಾನ್ವಿ... ಇದಕ್ಕೆ ದಿಶಾ ಒಪ್ಪಲಿಲ್ಲ ಅಂದ್ರೆ. 

ಲಕ್ಕಿ...  ಇಬ್ಬರನ್ನು ಬಿಟ್ಟು ಬಿಡ್ತೀನಿ.  ಯಾಕೆ ಏನು ಅಂತ ಪ್ರಶ್ನೆ ಮಾಡಬೇಡ.

ಸಾನ್ವಿ... ಅವರು ನಿನ್ನ ಬಗ್ಗೆ ನಿಜ ಹೇಳಿದ್ರೆ. ಇಡೀ ಕಾಲೇಜ್ ಗೆ.

ಲಕ್ಕಿ.... ಹೇಳಿದ್ರೆ ಹೇಳ್ಲಿ.  ನನಗೆ ಏನು ಪ್ರಾಬ್ಲಮ್ ಇಲ್ಲ. 

ಸಾನ್ವಿ... ನೀನು ಗಂಡಸು ನಿನಗೆ ಪ್ರಾಬ್ಲಮ್ ಇಲ್ಲ.. ಮನೆ ಮರ್ಯಾದೆ ಹೋದ್ರೆ.  ನಾಳೆ ಕಾಲೇಜ್ ಅಲ್ಲಿ ನಾನ್ ಹೇಗೆ ಓಡಾಡೋದು.  ನನಗೆ ಮರ್ಯಾದೆ ಕೊಡ್ತಾರಾ. 

ಲಕ್ಕಿ... ಸರಿ ನಿನ್ ಕ್ಯಾಂಟೀನ್ ಗೆ ಹೋಗು ನಾನ್ ಬರ್ತೀನಿ. ಅಂತ ಹೇಳಿ ಕಳಿಸಿ ಬಿಡ್ತಾನೆ.

ದಿಶಾ  ಒಂದು ಕಡೆ ಕೂತು ಅಳ್ತಾ ಇರ್ತಾಳೆ.   ಸಾನ್ವಿ  ಹೋಗಿ ಅವಳ ಪಕ್ಕ ಕೂತು  ಲೇ ಅವನನ್ನ ಮರೆತು ಬಿಡು. ಅ ಹುಡುಗಿ ಕೂಡ ಅವನನ್ನ ಲವ್ ಮಾಡ್ತಾ ಇದ್ದಾಳೆ ಅಂತೇ.  ನಿನಗೆ ಇಷ್ಟ ಇಲ್ಲಾ ಅಂದ್ರೆ ಇಬ್ಬರನ್ನು ಬಿಟ್ಟು ಬಿಡ್ತಾನೆ ಅಂತ ಹೇಳಿದ.  

ಮೈತಿಲಿ... ಕೂಡ ಅಲ್ಲಿಗೆ ಬಂದು ಮಾತಾಡಬೋದ ಅಂತ ಕೇಳ್ತಾಳೆ.

ಸಾನ್ವಿ... ಹೇಳು.

ಮೈತಿಲಿ... ಲಕ್ಕಿ ಲೈಫ್ ಅಲ್ಲಿ ಮೊದಲೇ ಹುಡುಗಿ ಇದ್ದಾಳೆ ಅಂತ ಹೇಳಿದ. ನಿಜ ಹೇಳಬೇಕು ಅಂದ್ರೆ  ಲಕ್ಕಿ ನಾ ನಮಕ್ಕ  ಶೀಲಾ ಜೊತೆಗೆ ನೋಡಿದಾಗ್ಲೇ  ಇಷ್ಟ ಪಟ್ಟೆ.  ಈ ವಿಷಯ ಅಕ್ಕನಿಗೂ ಹೇಳಿಲ್ಲ.   ಆಮೇಲೆ ಈ ಕಾಲೇಜ್ ಗೆ ಅವನ ಕ್ಲಾಸ್ ಗೆ ಜಾಯಿನ್ ಅದೇ.  ಅವನ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ ಅವನು ಅಂದ್ರೆ ಇಷ್ಟ ಇಲ್ಲ ಅನ್ನೋತರ  ನಡ್ಕೊಂಡು  ಅವನಿಗೆ ಹತ್ತಿರ ಅದೇ.  ಲವ್ ವಿಷಯ ಹೇಳಿದಾಗ ಆಲ್ರೆಡಿ ನನ್ನ ಲೈಫ್ ಅಲ್ಲಿ ಒಬ್ಬಳು ಹುಡುಗಿ ಇದ್ದಾಳೆ.. ಅವಳನ್ನ ನಾನು ದೂರ ಮಾಡ್ಕೊಳ್ಳೋಕೆ ಆಗಲ್ಲ  ಬಟ್ ಅವಳು ಒಪಿಕೊಂಡ್ರೆ  ನನಗೆ ಏನು ಪ್ರಾಬ್ಲಮ್ ಇಲ್ಲಾ. ಅಂತ ಹೇಳಿದ.... ನನಗೂ ಅವನ ಮೇಲೆ ಪ್ರೀತಿ ಇರೋದ್ರಿಂದ  ನನಗೆ ಅದು ಪ್ರಾಬ್ಲಮ್ ಅಂತ ಅನ್ನಿಸಲೇ ಇಲ್ಲಾ..  ಈಗ್ಲೂ  ಅವನು ಹೋಗೋವಾಗ  ಅವಳು ಒಪ್ಪಿದ್ರೇನೆ   ನಿನಗೆ ನನ್ನ ಲೈಫ್ ಅಲ್ಲಿ ಜಾಗ. ಇಲ್ಲಾ ಅಂದ್ರೆ  ನಿನ್ನು ದೂರ ಇಡ್ತೀನಿ.  ಅವಳನ್ನು ದೂರ ಇಡ್ತೀನಿ. ಯಾಕಂದ್ರೆ ನಿನ್ ಹೇಳಿದಾಗಲೇ ನಾನು ನೋ ಹೇಳಿದ್ದಿದ್ರೆ  ಈ ರೀತಿ ಆಗ್ತಾ ಇರಲಿಲ್ಲ.   ಅವಾಗ ಸುಮ್ನೆ ಇದ್ದು  ಇವಾಗ ಅವಳೇ ಬೇಕು ಅಂತ ನಾನ್ ಹೋದ್ರೆ ನಿನಗೆ ಮೋಸ ಮಾಡಿದವನು ಆಗ್ತೀನಿ... ಲೈಫ್ ಲಾಂಗ್ ಈ ಗಿಲ್ಟ್ ಫೀಲ್ ಕಾಡ್ತಾ ಇರುತ್ತೆ.    ಈ ಗಿಲ್ಟ್ ಫೀಲ್ ಅಲ್ಲಿ ನಾನ್ ಅವಳ ಜೊತೆ ಒಂದು ಕ್ಷಣ ಕೂಡ  ಸಂತೋಷ ವಾಗಿ ಇರೋದಕ್ಕೆ ಆಗೋದಿಲ.    ಅವಳನ್ನು ಕೂಡ ಸಂತೋಷ ವಾಗಿ ನೋಡ್ಕೊಳ್ಳೋಕೆ ಆಗೋದಿಲ್ಲ.   ಬಿಟ್ಟು ಹೋದ್ರೆ ಮೋಸ ಮಾಡಿದವನು ಅಂತ ಸ್ವಲ್ಪ ದಿನ ಕೋಪ ಮಾಡ್ಕೊಂಡು ಆಮೇಲೆ ಮರೆತು ಹೋಗ್ತಾಳೆ..   ನೀನು ಮರೆತು ಬಿಡು ಅಂತ ಹೇಳಿ  ಪ್ರಿನ್ಸಿ  ಆಫೀಸ್ ಕಡೆಗೆ ಹೋದ..  ಐಮ್ ಸಾರೀ ನನ್ನಿಂದ. ಅಂತ ಹೇಳಿ ಮುಗಿಸೋ ಅಷ್ಟರಲ್ಲಿ.   ದಿಶಾ   ಎದ್ದು ಪ್ರಿನ್ಸಿ ಆಫೀಸ್ ಕಡೆಗೆ ಓಡ್ತಾಳೆ.. 

ಸಾನ್ವಿ. ಮೈತಿಲಿ ಕೂಡ  ಅವಳ ಹಿಂದೆ ನೇ ಓಡ್ತಾರೇ.

ಮೂರು ಜನ ಆಫೀಸ್ ಹತ್ತಿರ ಹೋಗೋ ಅಷ್ಟರಲ್ಲಿ...  ಮಂದಾಕಿನಿ   ಪ್ರಿನ್ಸಿ ಆಫೀಸ್ ರೂಂ ನಿಂದ ಹೊರಗಡೆ ಬರ್ತಾ ಮುವ್ವರನ್ನ ನೋಡಿ..  ಲಕ್ಕಿ ಗೋಸ್ಕರ ಬಂದ್ರ ಅಂತ ಕೇಳ್ತಾಳೇ.

ಸಾನ್ವಿ.. ಹೌದು ಮೇಡಂ.

ಮಂದಾಕಿನಿ.. ಬನ್ನಿ ನನ್ನ ಜೊತೆಗೆ ಅಂತ ಹೇಳಿ  ಅವಳ ಆಫೀಸ್ ಗೆ ಕರ್ಕೊಂಡು ಹೋಗ್ತಾಳೆ.

ಆಫೀಸ್ ಡೋರ್ ಕ್ಲೋಸ್ ಮಾಡಿ .   ಸ್ವಲ್ಪ ಲೇಟ್ ಆಗಿ ಬಂದ್ರಿ.   ಅವನು ಟಿಸಿ ತಂಗೊಂಡು ಹೊರಟು ಹೋದ.  

ಸಾನ್ವಿ... ಶಾಕ್ ಆಗಿ ಟಿಸಿ ನಾ ಅಂತ ಹೇಳ್ತಾ ಡೋರ್ ಓಪನ್ ಮಾಡೋಕೆ ಹೋಗ್ತಾಳೆ. 

ಮಂದಾಕಿನಿ.. ಸಾನ್ವಿ ಅವನು ಹೋಗಿದ್ದೆ ನಿನಗೋಸ್ಕರ. .

ಸಾನ್ವಿ...  ಸಡನ್ ಆಗಿ ನಿಂತು.  ಮಂದಾಕಿನಿ ಕಡೆ ತಿರುಗಿ ನೋಡ್ತಾ ನನಗೋಸ್ಕರ ಹೋದ್ನ...

ಮಂದಾಕಿನಿ... ಹೌದು ಸಾನ್ವಿ.. ನಿನಗೋಸ್ಕರ ನೇ ಹೋಗಿದ್ದು.  ನಿನ್ ಕೇಳ್ದೆ ಅಲ್ವಾ   ನಿನ್ನ ಬಗ್ಗೆ ಗೊತ್ತಾದ್ರೆ  ಹೇಗೋ ಕಾಲೇಜ್ ಅಲ್ಲಿ  ತಲೆ ಎತ್ತಿಕೊಂಡು ಓಡಾಡಲಿ. ನನಗೆ ಹೇಗೆ ಮರ್ಯಾದೆ ಕೊಡ್ತಾರೆ. ಅಪ್ಪ ಅಮ್ಮನಾ ಮರ್ಯಾದೆ.  ಮನೆ ಮರ್ಯಾದೆ ಅಂತ. ಅದಕ್ಕೆ ಅವನಿಂದ ಯರ ಮರ್ಯಾದೆ ಹೋಗ್ಬಾರ್ದು ಅಂತ   ಅವನೇ ಹೊರಟು ಹೋದ..

ಇವರಿಬ್ಬರು ಅವನ ಬಗ್ಗೆ ಕಾಲೇಜ್ ಅಲ್ಲಿ ಹೇಳಿದ್ರೆ .   ನನ್ನ ಹೆಸರು ಹೊರಗಡೆ ಬರುತ್ತೆ ಏನೋ. ಬಟ್ ನನಗೆ ಭಯ ಇಲ್ಲಾ.   ಯಾಕಂದ್ರೆ ನಾನು  ಆಡ್ಕೊಳ್ಳೋ ಬಾಯಿಗೆಲ್ಲ ತಲೆ ಕೆಡಸಿ ಕೊಳ್ಳೋದಿಲ್ಲ.   ಯಾಕಂದ್ರೆ  ನನಗೆ ಮಾನ ಮುಖ್ಯ ನಾ ಅವನು ಮುಖ್ಯ ನಾ ಅಂತ ಕೇಳಿದ್ರೆ ನಾನ್ ಅವನೇ ಮುಖ್ಯ ಅಂತ ಹೇಳ್ತಿನಿ..... ಇವತ್ತು ನಾನ್ ಸಂತೋಷ ವಾಗಿ ಇದ್ದೀನಿ ಅಂದ್ರೆ ಅದಕ್ಕೆ ಅವನೇ ಕಾರಣ..   ಅಂತ ಹೇಳಿ   ಒಂದು ರಿಸೈನ್ ಲೆಟರ್ ನಾ ಅವರ ಮುಂದೆ ಇಟ್ಟು   ಇದು ನನ್ನ ರಿಸೈನ್ ಲೆಟರ್ ಅವನ ಬಗ್ಗೆ ಹೇಳಿ   ಇದನ್ನ ನಾನೇ ಕೊಟ್ಟೆ ಅಂತ ಹೇಳಿ  ಅಂತ ಹೇಳ್ತಾಳೆ.

ಸಾನ್ವಿ ಕಣ್ಣೀರು ಹಾಕಿಕೊಂಡು   ಡೋರ್ ಓಪನ್ ಮಾಡಿಕೊಂಡು ಹೊರಗಡೆ ಹೋದ್ರೆ ದಿಶಾ  ಮೈತಿಲಿ ಕೂಡ ಅವರ ಹಿಂದೆ ನೇ ಹೋಗ್ತಾರೆ.

ಸಾನ್ವಿ ಪಾರ್ಕಿಂಗ್ ಕಡೆಗೆ ಹೋಗ್ತಾನೆ   ಲಕ್ಕಿ ಗೆ ಕಾಲ್ ಮಾಡ್ತಾಳೆ..... ಕುಸುಮ ಕಾಲ್ ಪಿಕ್ ಮಾಡಿ ಹೇಳೇ ಅಂತಾರೆ.  ಸಾನ್ವಿ ಕಾಲ್ ಕಟ್ ಮಾಡಿ.   ದಿಶಾ ಕಡೆ ನೋಡಿ ಮನೆಗೆ ಹೋಗೋಣ ನಡಿ ಅಂತಾಳೆ.. ದಿಶಾ  ಕಣ್ಣೀರನ್ನ ಹೊರೆಸಿಕೊಂಡು ಬೈಕ್ ತೆಗಿತಾಳೆ   ಸಾನ್ವಿ ಬೈಕ್ ಅಲ್ಲಿ ಕೂತು ದಿಶಾ ನಾ ಗಟ್ಟಿಯಾಗಿ ಇಡ್ಕೊಂಡು ಅಳೋಕೆ ಶುರು ಮಾಡ್ತಾಳೆ..
ದಿಶಾ  ಬೈಕ್ ಡ್ರೈವ್ ಮಾಡ್ತಾ ಮನೆ ಕಡೆ ಹೋಗ್ತಾಳೆ...

ಮೈತಿಲಿ ಕೂಡ ಅವಳ ಬೈಕ್ ತಗೊಂಡು ಅವಳ ಮನೆ ಕಡೆಗೆ ಹೋಗ್ತಾಳೆ.. 
Like Reply
Do not mention / post any under age /rape content. If found Please use REPORT button.


Messages In This Thread
ಕಾಮದ ಕಡಲು - by Dany sany - 12-10-2025, 01:58 AM
RE: ಕಾಮದ ಕಡಲು - by sarit11 - 12-10-2025, 08:50 AM
RE: ಕಾಮದ ಕಡಲು - by bhagini - 12-10-2025, 02:46 PM
RE: ಕಾಮದ ಕಡಲು - by Dany sany - 19-10-2025, 04:19 AM
RE: ಕಾಮದ ಕಡಲು - by bhagini - 20-10-2025, 10:34 PM
RE: ಕಾಮದ ಕಡಲು - by Dany sany - 21-10-2025, 06:30 AM
RE: ಕಾಮದ ಕಡಲು - by Dany sany - 07-02-2026, 06:14 AM
RE: ಕಾಮದ ಕಡಲು - by Dany sany - 08-02-2026, 12:15 AM
RE: ಕಾಮದ ಕಡಲು - by Dany sany - 04-04-2026, 12:49 AM
RE: ಕಾಮದ ಕಡಲು - by Dany sany - 04-04-2026, 03:44 AM
RE: ಕಾಮದ ಕಡಲು - by Dany sany - 04-04-2026, 05:31 AM
RE: ಕಾಮದ ಕಡಲು - by Dany sany - 04-04-2026, 07:52 AM
RE: ಕಾಮದ ಕಡಲು - by Dany sany - 04-04-2026, 02:23 PM
RE: ಕಾಮದ ಕಡಲು - by Dany sany - 05-04-2026, 02:04 AM
RE: ಕಾಮದ ಕಡಲು - by Dany sany - 05-04-2026, 05:02 AM
RE: ಕಾಮದ ಕಡಲು - by Dany sany - 05-04-2026, 05:13 PM
RE: ಕಾಮದ ಕಡಲು - by Dany sany - 05-04-2026, 08:15 PM
RE: ಕಾಮದ ಕಡಲು - by Dany sany - 05-04-2026, 10:24 PM
RE: ಕಾಮದ ಕಡಲು - by Dany sany - 06-04-2026, 01:43 AM
RE: ಕಾಮದ ಕಡಲು - by Dany sany - 06-04-2026, 03:48 AM
RE: ಕಾಮದ ಕಡಲು - by Dany sany - 06-04-2026, 12:45 PM
RE: ಕಾಮದ ಕಡಲು - by Dany sany - 07-04-2026, 04:35 AM
RE: ಕಾಮದ ಕಡಲು - by Dany sany - 11-04-2026, 12:57 AM
RE: ಕಾಮದ ಕಡಲು - by Dany sany - 11-04-2026, 01:02 AM
RE: ಕಾಮದ ಕಡಲು - by Dany sany - 11-04-2026, 03:36 PM
RE: ಕಾಮದ ಕಡಲು - by bharath1982 - 15-04-2026, 06:50 AM
RE: ಕಾಮದ ಕಡಲು - by Dany sany - 15-04-2026, 10:16 PM
RE: ಕಾಮದ ಕಡಲು - by Dany sany - 16-04-2026, 03:20 AM
RE: ಕಾಮದ ಕಡಲು - by Dany sany - 16-04-2026, 06:06 AM
RE: ಕಾಮದ ಕಡಲು - by Dany sany - 16-04-2026, 08:46 AM
RE: ಕಾಮದ ಕಡಲು - by Dany sany - 16-04-2026, 12:40 PM
RE: ಕಾಮದ ಕಡಲು - by Dany sany - 16-04-2026, 06:24 PM
RE: ಕಾಮದ ಕಡಲು - by Dany sany - 16-04-2026, 11:39 PM
RE: ಕಾಮದ ಕಡಲು - by Dany sany - 17-04-2026, 03:02 AM
RE: ಕಾಮದ ಕಡಲು - by Dany sany - 17-04-2026, 07:30 PM
RE: ಕಾಮದ ಕಡಲು - by Dany sany - 17-04-2026, 07:33 PM
RE: ಕಾಮದ ಕಡಲು - by Dany sany - 20-04-2026, 04:26 AM
RE: ಕಾಮದ ಕಡಲು - by Dany sany - 20-04-2026, 05:14 AM
RE: ಕಾಮದ ಕಡಲು - by Dany sany - 20-04-2026, 06:23 AM
RE: ಕಾಮದ ಕಡಲು - by Dany sany - 21-04-2026, 04:51 PM
RE: ಕಾಮದ ಕಡಲು - by Dany sany - 21-04-2026, 06:32 PM
RE: ಕಾಮದ ಕಡಲು - by Dany sany - 21-04-2026, 07:52 PM
RE: ಕಾಮದ ಕಡಲು - by Dany sany - 22-04-2026, 02:46 AM
RE: ಕಾಮದ ಕಡಲು - by Dany sany - 22-04-2026, 04:38 AM
RE: ಕಾಮದ ಕಡಲು - by Dany sany - 22-04-2026, 07:26 PM
RE: ಕಾಮದ ಕಡಲು - by Dany sany - 22-04-2026, 09:02 PM
RE: ಕಾಮದ ಕಡಲು - by Dany sany - 22-04-2026, 10:29 PM
RE: ಕಾಮದ ಕಡಲು - by Dany sany - 23-04-2026, 12:24 AM
RE: ಕಾಮದ ಕಡಲು - by Dany sany - 23-04-2026, 02:00 AM
RE: ಕಾಮದ ಕಡಲು - by Dany sany - 23-04-2026, 03:38 AM
RE: ಕಾಮದ ಕಡಲು - by Dany sany - 23-04-2026, 06:07 AM
RE: ಕಾಮದ ಕಡಲು - by Dany sany - 23-04-2026, 07:38 PM
RE: ಕಾಮದ ಕಡಲು - by Dany sany - 23-04-2026, 10:19 PM
RE: ಕಾಮದ ಕಡಲು - by Dany sany - 24-04-2026, 01:11 AM
RE: ಕಾಮದ ಕಡಲು - by Dany sany - 24-04-2026, 02:20 AM
RE: ಕಾಮದ ಕಡಲು - by Dany sany - 24-04-2026, 05:11 AM
RE: ಕಾಮದ ಕಡಲು - by Dany sany - 24-04-2026, 07:57 PM
RE: ಕಾಮದ ಕಡಲು - by Dany sany - 24-04-2026, 11:17 PM
RE: ಕಾಮದ ಕಡಲು - by Dany sany - 25-04-2026, 12:19 AM
RE: ಕಾಮದ ಕಡಲು - by Dany sany - 25-04-2026, 01:06 AM
RE: ಕಾಮದ ಕಡಲು - by Dany sany - 25-04-2026, 02:11 AM
RE: ಕಾಮದ ಕಡಲು - by Dany sany - 25-04-2026, 02:38 AM
RE: ಕಾಮದ ಕಡಲು - by Dany sany - 25-04-2026, 03:35 AM
RE: ಕಾಮದ ಕಡಲು - by Dany sany - 25-04-2026, 04:53 AM
RE: ಕಾಮದ ಕಡಲು - by Dany sany - 25-04-2026, 02:52 PM
RE: ಕಾಮದ ಕಡಲು - by Dany sany - 25-04-2026, 06:49 PM
RE: ಕಾಮದ ಕಡಲು - by Dany sany - 26-04-2026, 12:53 AM
RE: ಕಾಮದ ಕಡಲು - by Dany sany - 26-04-2026, 01:01 AM
RE: ಕಾಮದ ಕಡಲು - by Dany sany - 26-04-2026, 01:28 AM
RE: ಕಾಮದ ಕಡಲು - by Dany sany - 26-04-2026, 01:58 AM
RE: ಕಾಮದ ಕಡಲು - by Dany sany - 26-04-2026, 02:10 AM
RE: ಕಾಮದ ಕಡಲು - by Dany sany - 26-04-2026, 03:33 AM
RE: ಕಾಮದ ಕಡಲು - by Dany sany - 26-04-2026, 02:14 PM
RE: ಕಾಮದ ಕಡಲು - by Dany sany - 26-04-2026, 11:01 PM
RE: ಕಾಮದ ಕಡಲು - by Dany sany - 26-04-2026, 11:49 PM



Users browsing this thread: 1 Guest(s)