24-04-2026, 07:57 PM
ಲಕ್ಕಿ ಬೆಳಿಗ್ಗೆ ಎದ್ದು ಸ್ನಾನ ಮಾಡ್ಕೊಂಡು ಪಣಿ ನಾ ಕರ್ಕೊಂಡು ಬಾರೋ ಅಂತ ಹೇಳಿ ತಾತನಿಗೆ ಹೇಳಿ ವ್ಯಾನ್ ಅನ್ ಅಲ್ಲಿ ಹಳ್ಳಿ ಯಿಂದ ಹೊರಗಡೆ ಬರ್ತಾ.. ಮೇನ್ ರೋಡ್ ಗೆ ಬಂದು. ಸ್ವಲ್ಪ ದೂರ ಪ್ರಯಾಣ ಮಾಡಿ ಮತ್ತೆ ಕಾಡಿನ ಒಳಗೆ ಹೋಗ್ತಾರೆ.. ಕಾಡಿನ ಒಳಗೆ ಸ್ವಲ್ಪ ದೂರ ಪ್ರಯಾಣ ಮಾಡಿ.. ಜನ ಓಡಾಡದೆ ಇರೋ ಪ್ರದೇಶ ಕ್ಕೆ ಬಂದು.. ವ್ಯಾನ್ ಅಲ್ಲಿಗೆ ಇದ್ದಾ ವೆಸ್ಟೇಜ್ ಟ್ಯಾಂಕ್ ಸ್ವಿಚ್ ನಾ ಆನ್ ಮಾಡ್ತಾನೆ. ವೆಸ್ಟೇಜ್ ನಾ ಎಲ್ಲಾ ಕ್ಲಿಯರ್ ಮಾಡಿ.. ಮತ್ತೆ ವಾಪಸ್ಸು ಹೈವೆ ಗೆ ಬರ್ತಾರೆ.. ನಂತರ ವಾಪಸ್ಸು ಹಳ್ಳಿ ಗೆ ಬರ್ತಾರೆ.
ವ್ಯಾನ್ ನಾ ನಿಲ್ಲಿಸಿ. ಮನೆ ಒಳಗೆ ಹೋಗ್ತಾ ರೇ.
ಎಲ್ಲರೂ ಕೂತು ಮಾತಾಡ್ತಾ ಇರ್ತಾರೆ.
ಜಾನು.... ಕುಸುಮ ಮದುವೆ ಎಲ್ಲಿ ಹೇಗೆ ಮಾಡಿಕೊಡಬೇಕು ಅಂತ ಹೇಳಿದ್ರೆ ನಾವ್ ಅಲ್ಲಿಗೆ ಬಂದು ನೀವು ಹೇಳಿದ ರೀತಿ ಮಾಡಿ ಕೊಡ್ತೀವಿ.
ಕುಸುಮ... ಮನೇಲಿ ಮೊದಲ ಶುಭ ಕಾರ್ಯ. ನನಗೂ ನಮ್ ಯಜಮಾನರಿಗೂ ಅವನ ಮದುವೆ ನಾ ಅವರ ಸ್ವಂತ ಊರಲ್ಲಿ ಮಾಡಬೇಕು ಅಂತ ಆಸೆ ಇತ್ತು. ಅವನು ಹೈದ್ರಾಬಾದ್ ಅಲ್ಲೇ ಅಂತ ಹೇಳಿದಾಗ ನಾವು ಅವನ ಮಾತನ್ನೇ ಒಪ್ಪಿಕೊಂಡ್ವಿ.
ವಿಕಾಸ್.. ಅಮ್ಮ ಅ ಟೈಮ್ ಅಲ್ಲಿ ಆರೀತಿ ಹೇಳ್ದೆ ತಪ್ಪಾಯ್ತು.
ಮೃದುಲ.... ಅತ್ತೆ ಅವನ ಇಷ್ಟ ನನ್ನ ಇಷ್ಟ ಅಲ್ಲ. ಇಲ್ಲಿ ನಿಮ್ ಇಬ್ಬರ ಇಷ್ಟ ನೇ ಮುಖ್ಯ.
ಮಾವ...ನಿಮ್ಮ ಇಷ್ಟದಂತೆ ಮದುವೆ ನಾ ನಿಮ್ಮ ಸ್ವಂತ ಊರಲ್ಲೇ ಮಾಡೋಣ.. ಮಾವನವ್ರು ದಿನಾಂಕ ಮುಹೂರ್ತ ಎಲ್ಲಾ ನು ಬರೆಸಿಕೊಂಡು ಬಂದಿದ್ದಾರೆ. ನಿಮಗೆ ಅ ದಿನಾಂಕಕ್ಕೆ ಒಪ್ಪಿಗೆ ಅದ್ರೆ ಅದೇ ದಿನ ನಿಮ್ಮ ಸ್ವಂತ ಊರಲ್ಲೇ ಮದುವೆ ಮಾಡಿ ಬಿಡೋಣ.. ಇಲ್ಲಾ ಬೇರೆ ದಿನಾಂಕ ಅಂದ್ರೆ ಅದಕ್ಕೂ ನಮಗೆ ಒಪ್ಪಿಗೆ.
ಲೋ ಪಣಿ. ಈ ಫ್ಯಾಮಿಲಿ ಮ್ಯಾಟರ್ ಮುಗಿಯೋ ತರ ಕಾಣ್ತಿಲ್ಲ ನಡಿಯೋ ಮಿಕ್ಕಿದು ಏನಾದ್ರೂ ಇದ್ರೆ ಹೊಟ್ಟೆಗೆ ಹಾಕೊಳ್ಳೋಣ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋಗ್ತಾರೆ.
ಹೋಗಿ ಪ್ಲೇಟ್ ಗೆ ತಿಂಡಿ ನಾ ಹಾಕಿಕೊಂಡು ಬಂದು ನಡು ಮನೇಲಿ ನೋಡ್ತಾರೆ ಇನ್ನು ಮಾತುಕತೆ ನಡೀತಾ ಇರುತ್ತೆ...
ಲಕ್ಕಿ... ಎಸ್ಕ್ಯೂಸ್ ಮೀ ಸೀನಿಯರ್ಸ್. ನೀವು ಯಾವ ಡೇಟ್ ಆದ್ರು ಫಿಕ್ಸ್ ಮಾಡಿ ಎಲ್ಲಾದ್ರೂ ಫಿಕ್ಸ್ ಮಾಡಿ. ಬಟ್ ನನಗೆ ಮೊದಲೇ ಹೇಳಿ.. ನನಗೂ ಕಾಲೇಜ್ ಕಂಪನಿ. ಅಂತ ತುಂಬಾ ಕೆಲಸ ಇದೆ.
ಪಣಿ.. ಹೌದೌದು ಬಾಸ್ ತುಂಬಾ ಬ್ಯುಸಿ..
ಕುಸುಮ.. ಸರಿ ನೀನೇ ಹೇಳೋ ಯಾವಾಗ ಮಾಡೋಣ ಅಂತ ಕೇಳ್ತಾರೆ.
ಲಕ್ಕಿ... ಜಾತಕ ತೋರಿಸಿ ನೇ ಅಲ್ವಾ ಡೇಟ್ ಫಿಕ್ಸ್ ಮಾಡಿರೋದು.
ತಾತಾ... ತಾತಾ ಹೌದು ಮೊಮ್ಮಗನೇ. ಮೂರು ಡೇಟ್ ಕೊಟ್ಟಿದ್ದಾರೆ. ನೋಡು ಅಂತ ಅವನ ಕೈಗೆ ಕೊಡ್ತಾರೆ.
ಲಕ್ಕಿ.. ಮೊದಲೇ ಡೇಟ್ ತುಂಬಾ ಹತ್ತಿರ ಇದೆ , ಮೂರನೇದು ತುಂಬಾ ದೂರ ಇದೆ. ಪಾಪ ಇನ್ನು ದೂರ ಮಾಡೋದು ಬೇಡ. ಎರಡನೇ ಡೇಟ್ ಫಿಕ್ಸ್ ಮಾಡಿ.. ಎಂಗೇಜ್ಮೆಂಟ್ ಹೇಗಿದ್ರು ಅವರ ಇಷ್ಟದ ಹಾಗೇ ಆಗಿದೆ. ಮದುವೆ ನಮ್ ಊರಲ್ಲಿ ಅತ್ತೆ ಮಾವ ನಾ ಇಷ್ಟದ ಹಾಗೇ ಮಾಡೋಣ.. ಒಬ್ಬಳೇ ಮಗಳು ಅವರಿಗೂ ತುಂಬಾ ಆಸೆ ಇರುತ್ತೆ.. ಈಗ್ಲೇ ಹೇಳ್ತಾ ಇದ್ದೀನಿ ಮದುವೇಲಿ ಶಾಸ್ತ್ರ ಸಂಪ್ರದಾಯ ನಿಮ್ಮಿಷ್ಟ. ಅದ್ರೆ ಮದುವೆ ಪೂರ್ತಿ ನನ್ನ ಖರ್ಚು. ಯಾರು ಒಂದು ರೂಪಾಯಿ ಖರ್ಚು ಮಾಡೋ ಹಾಗೇ ಇಲ್ಲಾ... ನೀವ್ ಅನ್ಕೋಬೋದು ಏನು ದುಡ್ಡು ಬಂದಿದ್ದೆ ಹೀಗೆ ಮಾತಾಡ್ತಾ ಇದ್ದಾನೆ . ನಾವೇನು ದುಡ್ಡು ನೋಡಿಲ್ವಾ ಅಂತ. ನನ್ನ ಉದ್ದೇಶ ಒಂದೇ. ಅವತ್ತು ಇವನು ಸಂಪಾದನೆ ಮಾಡೋ ಕಷ್ಟ ಗೊತ್ತಾಗುತ್ತೆ ಅಂದ. ಅ ಕಾರಣಕ್ಕೆ. ನನ್ನ ಸಂಪಾದನೆ ಅಲ್ಲೇ ಅವನ ಮದುವೆ ಆಗಬೇಕು.
ಮೃದುಲ.. ಎದ್ದು ಲಕ್ಕಿ ನಾ ಅಪ್ಪಿಕೊಂಡು. ವಿಕಾಸ್ ನಾ ನೋಡ್ತಾ . ಅವತ್ತೇ ಹೇಳ್ದೆ ಬೇಡ ದುಡುಕಿ ತಪ್ಪು ಮಾಡಬೇಡ ಅಂತ. ಕೇಳ್ದ ನೋಡು ಈಗ. ನಿನ್ ಹಾಕಿದ ಸವಾಲ್ ಗೆ ರಿವೆಂಜ್ ಹೇಗೆ ಅಂತ. ಸೂಪರ್ ಕಣೋ ಲಕ್ಕಿ ನೀನು . ನನ್ನ ಸಪೋರ್ಟ್ ನಿನಗೆ .
ವಿಕಾಸ್.. ಕೈ ಮುಗಿದು ಸಾರೀ ಕೂಡ ಕೇಳ್ದೆ ಅಲ್ವಾ.. ಮತ್ತೆ ರಿವೆಂಜ್ ಅ?
ಲಕ್ಕಿ.... ನಿನ್ ಅಂದ್ರೆ ಇಷ್ಟ ಕಣೋ ಅದಕ್ಕೆ . ಹುಮ್ಮ. ಅಂತಾನೆ.
ಅಪ್ಪ.... ಹ್ಮ್ ಹೇಳಿದ ಅಲ್ವಾ. ಒಬ್ಬಳೇ ಮಗಳು ತುಂಬಾ ಆಸೆ ಇರುತ್ತೆ ಮದುವೆ ಕೂಡ ನಿಮ್ ಇಷ್ಟದ ಹಾಗೇ ಆಗ್ಲಿ... ನಮಗೂ ಸಂತೋಷ. ಅಂತು ನನಗೂ ಟೆನ್ಶನ್ ಕಮ್ಮಿ ಆಯ್ತು. ಮದುವೆ ಅಣ್ಣ ದು ಜವಾಬ್ದಾರಿ ತಮ್ಮನದು.
ಮಾವ.... ಹೌದು ಚಂದ್ರು... ಇಬ್ಬರೂ ಆರಾಮಾಗಿ ಇರಬಹುದು.
ಲಕ್ಕಿ... ತಾತಾ ಎರಡನೇ ಡೇಟ್ ಗೆ ಲಗ್ನ ಪತ್ರಿಕೆ ನಾ ಬರೆಸಿ.. ಅಂತ ಹೇಳಿ ಅತ್ತಿಗೆ ಪ್ಯಾಂಟ್ ಅಲ್ಲಿ ಪರ್ಸ್ ಇದೆ ತೆಗಿತೀರಾ ಪ್ಲೀಸ್.
ಮೃದುಲ ಲಕ್ಕಿ ಜೇಬಿಗೆ ಕೈ ಹಾಕಿ. ಪರ್ಸ್ ತೆಗೆದು ಕೊಡೋಕೆ ಹೋಗ್ತಾರೆ.
ಲಕ್ಕಿ... ಮದುವೆಯ ಶುಭ ಕಾರ್ಯ. ನಿಮ್ ಮನಸ್ಸಿಗೆ ಎಷ್ಟು ಕೊಡಬೇಕು ಅನ್ನಿಸುತ್ತೋ ಲೆಕ್ಕ ಹಾಕ್ದೆ ಕೊಡಿ. ಹೋಗಿ ಲಗ್ನಪತ್ರಿಕೆ ನಾ ಬರೆಸಿಕೊಂಡು ಬರಲಿ.
ಮೃದುಲ.... ಕಣ್ ಮುಚ್ಚುಕೊಂಡು ಪರ್ಸ್ ಗೆ ಕೈ ಹಾಕಿ ದುಡ್ಡನ್ನ ತೆಗೆದು ಕಣ್ ಮುಚ್ಚಿಕೊಂಡೆ ತಗೋಳಿ ಅಂತಾರೆ.
ತಾತಾ... ದುಡ್ಡನ್ನ ಕೈಗೆ ತಗೊಂಡು ಅವರು ನೋಡದೆ ಜೇಬಲ್ಲಿ ಇಡ್ಕೋತಾರೆ.
ತಾತಾ ಸರಿ ನಾನು ಅಜ್ಜಿ ಹೋಗಿ ಲಗ್ನ ಪತ್ರಿಕೆ ನಾ ಬರೆಸಿ ಕೊಂಡು ಬರ್ತೀವಿ ಅಂತ ಹೇಳಿ ಎದ್ದು ಹೊರಗಡೆ ಹೋಗ್ತಾರೆ.
ಲಕ್ಕಿ ತಿಂಡಿ ತಿಂದು ಬಂದು ಪಣಿ ಜೊತೆಗೆ ಬಂದು ಟೆರೇಸ್ ಮೇಲೆ ನಿಂತು ಕೊಳ್ತಾನೆ. ಆಮೇಲೆ ದಿಶಾ ಸಾನ್ವಿ ಬರ್ತಾರೆ ಮಾತಾಡ್ಕೊಂಡು ಕೂತ್ಕೋತಾರೆ.
ಸ್ವಲ್ಪ ಸಮಯದ ನಂತರ. ಮೃದುಲ.. ಲಕ್ಕಿ ತಾತಾ ಬಂದ್ರು ಬಾ ಅಂತ ಕರೀತಾಳೆ ಎಲ್ಲರೂ ಹೋಗ್ತಾರೆ..
ತಾತಾ ಲಗ್ನ ಪತ್ರಿಕೆ ನಾ ಬರೆಸಿದ್ದು ಆಯಿತು ಏನಾದ್ರೂ ಬದಲಾಯಿಸಬೇಕು ಅಂದ್ರೆ ಹೇಳಿ ಮಾಡಿಸಿ ಬಿಡೋಣ ಅಂತಾರೆ.
ಎಲ್ಲರೂ ನೋಡಿ ಏನಿಲ್ಲಾ ಸರಿಯಾಗಿ ಇದೆ ಅಂತ ಹೇಳ್ತಾರೆ.. ಲಕ್ಕಿ ಅದನ್ನ ಮೊಬೈಲ್ ಅಲ್ಲಿ ಸ್ಕ್ಯಾನಿಂಗ್ ಮಾಡಿ. ತೃಪ್ತಿ ಗೆ ಸೆಂಡ್ ಮಾಡಿ ಕಾಲ್ ಮಾಡ್ತಾನೆ.
ತೃಪ್ತಿ.. ಕಾಲ್ ಪಿಕ್ ಮಾಡಿ. ಹೇಳಿ ಲಕ್ಕಿ ಬಾಸ್ ಅಂತಾಳೆ.
ಲಕ್ಕಿ.... ಲಗ್ನ ಪತ್ರಿಕೆ ನಾ ಕಳಿಸಿದ್ದೀನಿ . ಅದನ್ನ ಪ್ರೆಸ್ ಗೆ ಕಳಿಸಿ ಒಳ್ಳೆ ವೆಡ್ಡಿಂಗ್ ಕಾರ್ಡ್ ನಾ ಸೆಲೆಕ್ಟ್ ಮಾಡಿ. ಪ್ರಿಂಟ್ ಮಾಡಿಸೋಕೆ ಹೇಳು ನಾನ್ ಬಂದು ತಗೋತೀನಿ.
ತೃಪ್ತಿ... ಓಕೆ ಬಾಸ್. ಮತ್ತೆ ಇಂಪಾರ್ಟೆಂಟ್ ವಿಷಯ ಒಂದು ಹೇಳಬೇಕು. IR ಅವರು ನೀವು ಯಾವಾಗ ಬರ್ತೀರಾ ಅಂತ ಕೇಳಿದ್ರು.
ಲಕ್ಕಿ.. ಹೌದ ಕಾಲ್ ಮಾಡಿ ವಿಷಯ ಕೇಳ್ತೀನಿ ಬಿಡು ಹುಷಾರು ಅಮ್ಮ ಆರಾಮಾಗಿ ಇದ್ದಾರೆ ಅಲ್ವಾ..
ತೃಪ್ತಿ..... ಅವರು ಓಕೆ ನಾನೇ ಸ್ವಲ್ಪ.
ಲಕ್ಕಿ... ಅರ್ಥ ಆದ್ರು ಸರಿ ಹುಷಾರು ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.
ಅತ್ತೆ ಊರಲ್ಲಿ ಇನ್ನು ಏನಾದ್ರೂ ಕೆಲಸ ಇದೆಯಾ..ಅಂತ ಕೇಳ್ತಾನೆ.
ಅತ್ತೆ... ಪೂಜೆ ಗೆ ಅಂತ ಬಂದಿದ್ದು ಅದು ಮುಗಿತು ಬೇರೆ ಏನು ಇಲ್ಲಾ..
ಲಕ್ಕಿ..... ಆಗಿದ್ರೆ ನಾಳೆ ಬೆಳಿಗ್ಗೆ ಹೊರಡೋಣ್ವಾ.
ಅತ್ತೆ... ಹ್ಮ್ ಸರಿ ಹೊರಡೋಣ ಅಂತಾರೆ..
ನೈಟ್ ಊಟ ಮಾಡಿ ಪಣಿ ಲಕ್ಕಿ ಇಬ್ರು ಟೆರೇಸ್ ಮೇಲೆ ಹೋಗಿ ಮಲಗ್ತಾರೆ.. ಮಾರನೇ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡ್ಕೊಂಡು ತಿಂಡಿ ತಿಂಡಿ ತಾತಾ ಅಜ್ಜಿ ಹೇಳಿ ಸಿಟಿ ಕಡೆಗೆ ಪ್ರಯಾಣ ಮಾಡ್ತಾರೆ...

![[+]](https://xossipy.com/themes/sharepoint/collapse_collapsed.png)