Thread Rating:
  • 1 Vote(s) - 4 Average
  • 1
  • 2
  • 3
  • 4
  • 5
Romance ಕಾಮದ ಕಡಲು
#39
ಲಕ್ಕಿ ಮೊಬೈಲ್ ತಗೊಂಡು ತೃಪ್ತಿ ಗೆ ಕಾಲ್ ಮಾಡಿ.. ಬೈಕ್ ಬೇಕು ಅಂತಾನೆ.
ತೃಪ್ತಿ... ಎಲ್ಲಿದ್ದೀಯ...
ಲಕ್ಕಿ... ಎಂಟ್ರೆನ್ಸ್ ಅಲ್ಲಿ...
ತೃಪ್ತಿ.. 2 ನಿಮಿಷ ಬರುತ್ತೆ.. 
ಲಕ್ಕಿ... ಓಕೆ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ..
2 ನಿಮಿಷದಲ್ಲಿ ಇಂಪೋರ್ಟ್ ಸ್ಪೋರ್ಟ್ಸ್ ಬೈಕ್ Kawasaki. Ninja H2 SX SE. ನಾ ತಂದು  ಲಕ್ಕಿ ಮುಂದೆ ನಿಲ್ಲಿಸಿ ಸರ್ ಕೀ ತಗೋಳಿ  ಪೆಟ್ರೋಲ್ ಫುಲ್ ಇದೆ ಅಂತಾನೆ.
ಲಕ್ಕಿ... ಥ್ಯಾಂಕ್ಸ್ ಬ್ರದರ್ ನೆಕ್ಸ್ಟ್ ಟೈಮ್ ನಾನ್ ಇಲ್ಲಿಗೆ ಬಂದಾಗ  ಒಂದು ಬೈಕ್ ನಾ ನಿಲ್ಲಿಸಿ ರಿಸೆಪ್ಶನ್ ಅಲ್ಲಿ ಕೀ ಕೊಟ್ಟು ಬಿಡಿ.. ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು.. ಹ್ಮ್ ಅಂತ  ಕಾಲೇಜ್ ಕಡೆಗೆ ಹೋಗ್ತಾನೆ...

ಕಾಲೇಜ್ ಅಲ್ಲಿ ಬೈಕ್ ಸೌಂಡ್ ಕೇಳಿ ಎಲ್ಲರೂ ತಿರುಗಿ ನೋಡ್ತಾರೆ...  ಬೈಕ್ ಅಲ್ಲಿ ಸ್ಟೈಲಿಶ್ ಆಗಿ  ಲಕ್ಕಿ ಬರ್ತಿದ್ರೆ ಹುಡುಗೀರು ಕಣ್ ಕಣ್ ಬಿಟ್ಟು ನೋಡ್ತಾ ಇರ್ತಾರೆ..
ಪಣಿ  ಅದನ್ನ ನೋಡಿ ಹೊಟ್ಟೆ ಉರ್ಕೊಂಡು ಮಿತ್ರ ದ್ರೋಹಿ ನನಗೆ ಕೊಡಿಸ್ತೀನಿ ಅಂತ ಹೇಳಿ ನಿನ್ ತಗೊಂಡು ಬಂದ ಅಂತ ಕೋಪ ಮಾಡ್ಕೊಂಡು ನಿಂತಿರೋದನ್ನ ನೋಡಿ. ಸಾನ್ವಿ ಯಾಕೋ ಮಕನ ತಿಕಾ ತರ ಮಾಡ್ಕೊಂಡು ನಿಂತಿದ್ದೀಯ ಏನಾಯ್ತು.. 
ಮತ್ತೆ ಏನೇ ನನಗೆ ಕೊಡಿಸ್ತೀನಿ ಅಂತ ಹೇಳಿ  ಅವನು ಬೈಕ್ ಮೇಲೆ ಬರ್ತಾ ಇದ್ದಾನೆ ನೋಡು ಎಲ್ಲಾ ಹುಡುಗೀರು ಅವನ್ನನೇ ನೋಡ್ತಾ ಇದ್ದಾರೆ  ಅಂತಾನೆ ಪಣಿ.
ಸಾನ್ವಿ.. ಲೋ ಗುಬಾಲ್. ನಿನ್ ಅವನನ್ನ ಬೈಕ್ ಕೇಳ್ದೆ.  ಯಾವ್ ಬೈಕ್ ಬೇಕು ಅಂತ ಕೇಳ್ದ
ಪಣಿ... ಸ್ಪೋರ್ಟ್ಸ್ ಬೈಕ್ ಅಂತ ಹೇಳ್ದೆ ಅವನಿಗೆ..
ಸಾನ್ವಿ... ಹೌದು ಮೊಬೈಲ್ ತೇಗಿ ಸ್ಪೋರ್ಟ್ಸ್ ಬೈಕ್ na ಸರ್ಚ್ ಮಾಡು ಅಂತಾಳೆ.
ಪಣಿ  ಮೊಬೈಲ್ ತೆಗೆದುಕೊಂಡು ಇಂಟರ್ನೆಟ್ ಅಲ್ಲಿ ಸರ್ಚ್ ಮಾಡಿ.. ಇಷ್ಟೊಂದು ಇದೆ..
ಸಾನ್ವಿ..... ಅಲ್ವಾ.. ಮುಚ್ಕೊಂಡು ಮೊದಲು ಯಾವುದು ಬೇಕು ಅಂತ ನೋಡಿ ಸೆಲೆಕ್ಟ್ ಮಾಡಿ ಅವನಿಗೆ ತೋರ್ಸು. ಆಮೇಲೆ  ನೋಡು. 
ಪಣಿ... ಸಾರೀ .
ಸಾನ್ವಿ... ಮುಚ್ಕೊಂಡು  ಬೈಕ್ ಸೆಲೆಕ್ಟ್ ಮಾಡು. ತಿರುಪೆ ಶೋಕಿ ಬೇಡ ಒಳ್ಳೆ ಬೈಕ್ ನಾ ಸೆಲೆಕ್ಟ್ ಮಾಡು. ಬೈಕ್ ತಗೊಂಡು ಮೊದಲು ನಿಮ್ ಅಪ್ಪ ಅಮ್ಮ  ನಾ ಕೂರಿಸಿಕೊಂಡು ಹೋಗ್ ಆಮೇಲೆ ಹುಡುಗಿ ಅರ್ಥ ಆಯ್ತಾ..
ಪಣಿ... ಹ್ಮ್ ಅಂತ ಹೇಳಿ  ಗೋಡೆಮೇಲೆ ಕೂತು ಬೈಕ್ ನೋಡಕೆ ಶುರ್ ಮಾಡ್ತಾನೆ..

ಲಕ್ಕಿ  ಸಾನ್ವಿ ಮುಂದೆ ಬೈಕ್ ನಿಲ್ಲಿಸಿ ಅವಳು ಎಲ್ಲೇ.  ಅಂತ ಕೇಳ್ತಾನೆ.
ಸಾನ್ವಿ...  ಅವಳ ಅವರ ಅಪ್ಪ ಬಂದು ಏನೋ ಇಂಪಾರ್ಟೆಂಟ್ ವರ್ಕ್ ಇದೆ ಅಂತ ಕರ್ಕೊಂಡು ಹೋದ್ರು.
ಲಕ್ಕಿ... ಅವನೆಲ್ಲಿ.
ಪಣಿ... ಅಲ್ಲಿ ನೋಡು ಬೈಕ್ ಸೆಲೆಕ್ಟ್ ಮಾಡ್ತಾ ಇದ್ದಾನೆ. ಅದು ಸರಿ ನೀನೇನು. ಹೊಸ ಬೈಕ್  ಸ್ಟೈಲಿಶ್ ಡ್ರೆಸ್. ಇಂಪ್ರೆಸ್ ಮಾಡೋಕ...
ಲಕ್ಕಿ... ಬಾ ಇಲ್ಲಿ. 
ಸಾನ್ವಿ.... ಲಕ್ಕಿ ಗೆ ಹತ್ತಿರ ಹೋಗಿ.  ನಿಧಾನಕ್ಕೆ ಏನು ಅಂತಾಳೆ.
ಲಕ್ಕಿ.... ತಲೆ ಹೊಡೆದ್ರೆ ನಿನ್ನಂತ ಫಿಗರ್ ಕಾಲೇಜ್ ಅಲ್ಲಿ ಇಲ್ಲಾ. ನಾನ್ ಯಾಕೆ ಬೇರೆ ಅವರನ್ನ ಇಂಪ್ರೆಸ್ ಮಾಡ್ಲಿ..
ಸಾನ್ವಿ... ಅಬ್ಬಾ ಚಾ... ಮತ್ತೆ ರಾತ್ರಿ ಎಲ್ಲ ಈ ಫಿಗರ್ ನಾ ಬಿಟ್ಟು ಎಲ್ಲೋಗಿದ್ದೆ.
ಲಕ್ಕಿ... ಮೀಟಿಂಗ್ ವರ್ಕ್ ಅದು ಇದು ಅಂತ  12 ಆಯಿತು.. 
ಸಾನ್ವಿ.. ಮುದ್ದಾಗಿ ಹೌದ.. ಚೊ ಛ್ವೀಟ್. ಎಲ್ಲಿಗೆ. ಮನೆಗೆ ಹೋಗೋಣ್ವಾ.. ಒಂತರಾ ಆಗ್ತಾ ಇದೆ ನಿನ್ನ ನೋಡಿ. 
ಲಕ್ಕಿ... ಮೊದಲು ಬೈಕ್ ಹತ್ತು.. ಒಂದು ರೌಂಡ್  ಆಮೇಲೆ  ಕ್ಲಾಸ್. ಆಮೇಲೆ ಮನೆಗೆ ನೈಟ್ ಬೇಕಾದ್ರೆ..
ಸಾನ್ವಿ... ಹ್ಮ್ ಸರಿ ನಡಿ ಅಂತ ಹೇಳಿ ಬೈಕ್ ಹತ್ತಿ ಕುತ್ಕೊಂಡು ಲಕ್ಕಿ ನಾ ತಬ್ಬಿಕೊಂಡು ನಡಿ ಅಂತಾಳೆ.. 
ಲಕ್ಕಿ... ಸಾನ್ವಿ ನಾ ಕೂರಿಸಿಕೊಂಡು ರೌಂಡ್ ಹೊಡಿಯೋಕೆ ಶುರು ಮಾಡ್ತಾನೆ.
ಪಣಿ ಬೈಕ್ ಹುಡುಕೋದ್ರಲ್ಲಿ ಮುಳಗಿ ಹೋಗಿರ್ತಾನೆ  

ಇಬ್ಬರೂ ಬೈಕ್ ಅಲ್ಲಿ ಕಾಲೇಜ್ ರೌಂಡ್ ಹೊಡಿತಾ ಇದ್ರೆ.  ಹುಡುಗಿರು ,,, ಸಿಸ್ಟರ್ ನಾ ಗರ್ಲ್ಫ್ರೆಂಡ್ ತರ ನೋಡ್ಕೋತ ಇದ್ದಾನೆ.. ಇನ್ನೆಲ್ಲಿ ಅವನು ನಮ್ಮ ಕಡೆ ನೋಡೋದು ಅಂತ ಹೇಳಿ... ಮಾತಾಡ್ಕೋತಾರೆ.

ಲಕ್ಕಿ 5 6 ರೌಂಡ್ ಹೊಡೆದು  ಮತ್ತೆ ಪಣಿ ಹತ್ತಿ ಬಂದು ಬೈಕ್ ನಿಲ್ಲಿಸ್ತಾನೇ.
ಸಾನ್ವಿ... ಲಕ್ಕಿ ಕೆನ್ನೆ ಗೆ ಕಿಸ್ ಮಾಡಿ ಬಂಗಾರ ಕಣೋ ನೀನು.
ಪಣಿ... ಮೊಬೈಲ್ ತೋರಿಸಿ ಈ ಬೈಕ್ ಅಂತಾನೆ. 
ಸಾನ್ವಿ  ಲಕ್ಕಿ ಅವನ ಮೊಲೆನ ಒತ್ತಿಸಿಕೊಂಡು ಮೊಬೈಲ್ ಅಲ್ಲಿ ಬೈಕ್ ನಾ ನೋಡಿ.. ಹ್ಮ್ ಒಳ್ಳೆ ಬೈಕ್  .
ಲಕ್ಕಿ...ನನಗೆ ಶೇರ್ ಮಾಡು ಅಂತ ಹೇಳಿ  ಮೊಬೈಲ್ ತಗೊಂಡು ತೃಪ್ತಿ ಗೆ ಕಾಲ್ ಮಾಡ್ತಾನೆ.
ತೃಪ್ತಿ.. ಹೇಳಿ ಲಕ್ಕಿ ಬಾಸ್.
ಲಕ್ಕಿ... ಬೈಕ್ ಪಿಕ್ ಕಳಿಸಿದ್ದೀನಿ ಯಾವಾಗ ಸಿಗುತ್ತೆ.
ತೃಪ್ತಿ 1 ನಿಮಿಷ ಅಂತ ಹೇಳಿ. ಇದು ಕಂಪನಿ ಪಾರ್ಕಿಂಗ್ ಅಲ್ಲೇ ಇದೆ ಬೇಕು ಅಂದ್ರೆ ಕಳಿಸಿ ಕೊಡ್ತೀನಿ...
ಲಕ್ಕಿ.... ಬೇಡ  ಅವನೇ ತಗೋತಾನೆ ಸಂಜೆ ಬರ್ತೀವಿ ಅಂತ ಹೇಳಿ  ವರ್ಕ್ ಅಲ್ಲಿ ಬಿದ್ದು ತಿನ್ನೋದನ್ನ ಮರೀಬೇಡ.   ಸಂಜೆ ಆಫೀಸ್ ಮುಗಿಸಿಕೊಂಡು  ಹಾಸ್ಪಿಟಲ್ ಹೋಗಿ ಅಮ್ಮನ ನೋಡ್ಕೊಂಡು ಮನೆಗೆ ಹೋಗು..  ಅಂತ ಹೇಳಿ.. ಬೇಕು ಅಂತಾನೆ. ಸಾನ್ವಿ ಡ್ರೆಸ್ ಹೇಗಿದೆ ಅಂತ ಕೇಳ್ತಾನೆ...
ಸಾನ್ವಿ... ಕೆನ್ನೆಗೆ ಕಿಸ್ ಮಾಡಿ ಸೂಪರ್ ಆಗಿದೆ  ಯಾರ್ ಸೆಲೆಕ್ಟ್ ಮಾಡಿದ್ದು.
ಲಕ್ಕಿ... ತೃಪ್ತಿ.. ಎಮರ್ಜೆನ್ಸಿ ಗೆ ಅಂತ ಸೆಲೆಕ್ಟ್ ಮಾಡಿ ಇಟ್ಟಿದ್ಲು.
ಸಾನ್ವಿ... ಥ್ಯಾಂಕ್ಸ್ ತೃಪ್ತಿ. ಸೂಪರ್ ಆಗಿ ಇದೆ.. 
ತೃಪ್ತಿ.. ಥ್ಯಾಂಕ್ಸ್  
ಲಕ್ಕಿ.. ಅ ಇನ್ನೊಂದು.
ಸಾನ್ವಿ... ಏನು.
ಲಕ್ಕಿ... ಏನಿಲ್ಲಾ ಎಲ್ಲಾದ್ರೂ ಶಾಪಿಂಗ್ ಹೋದ್ರೆ ನನಗೆ ಬಟ್ಟೆ ಸೆಲೆಕ್ಟ್ ಮಾಡೋದು ನೀನೇ ಅಲ್ವಾ.. ಬಟ್ ಅ ಡ್ರೆಸ್ ಅಲ್ಲಿ ಆಫೀಸ್ ಹೋಗೋಕೆ ಆಗಲ್ಲ. ಅದಕ್ಕೆ ಅದಕ್ಕೂ ನೀನೇ ಸೆಲೆಕ್ಟ್ ಮಾಡಬೇಕಂತೆ ತೃಪ್ತಿ ಹೇಳಿದ್ಲು. 
ಸಾನ್ವಿ... ಸಾರೀ ತೃಪ್ತಿ. ಹೊರಗಡೆ ಅಂದ್ರೆ ನಾನ್ ಸೆಲೆಕ್ಟ್ ಮಾಡ್ತೀನಿ. ಬಟ್ ಕಂಪನಿ ಆಫೀಸ್ ಅಂದ್ರೆ ಸಾರೀ.. ಎಮರ್ಜೆನ್ಸಿ ಗೆ ಇಷ್ಟು ಒಳ್ಳೆ ಡ್ರೆಸ್ ನಾ ಸೆಲೆಕ್ಟ್ ಮಾಡಿರೋ ನೀನು ಆಫೀಸ್ ಗೆ ಕೂಡ ನೀನೇ ಸೆಲೆಕ್ಟ್ ಮಾಡು . ನನಗೆ ಏನ್ ಬೇಜಾರ್ ಇಲ್ಲಾ.. ಎಲ್ಲೇ ಇದ್ರು ಇವನೇ ಬೆಸ್ಟ್ ಆಗಿ ಕಾಣಬೇಕು ನನಗೆ ಅಷ್ಟೇ..
ಲಕ್ಕಿ.. ಕಿವೀಲಿ ಮೊಬೈಲ್ ಇಡ್ಕೊಂಡು.. ಓಕೆ ನಾ ಕೇಳಿಸ್ತಾ.
ತೃಪ್ತಿ.. ಥ್ಯಾಂಕ್ಸ್ ಕಣೋ ಲಕ್ಕಿ.. ನನಗೆ ಎಷ್ಟು ಖುಷಿ ಆಗ್ತಾ ಇದೆ ಗೊತ್ತಾ... ಲವ್ ಯು. ಅಂತ ಕಿಸ್ ಮಾಡ್ತಾಳೆ..
ಲಕ್ಕಿ... ಓಕೆ ಬೈ ಅಂತ ಹೇಳಿ ಕಾಲ್ ಕಟ್ ಮಾಡಿ... ಪಣಿ ಕಡೆ ನೋಡಿ ಸಂಜೆ ಬೇಕ್ ಸಿಗುತ್ತೆ 
ಪಣಿ... ಥ್ಯಾಂಕ್ಸ್ ಕಣೋ..
Like Reply


Messages In This Thread
ಕಾಮದ ಕಡಲು - by Dany sany - 12-10-2025, 01:58 AM
RE: ಕಾಮದ ಕಡಲು - by sarit11 - 12-10-2025, 08:50 AM
RE: ಕಾಮದ ಕಡಲು - by bhagini - 12-10-2025, 02:46 PM
RE: ಕಾಮದ ಕಡಲು - by Dany sany - 19-10-2025, 04:19 AM
RE: ಕಾಮದ ಕಡಲು - by bhagini - 20-10-2025, 10:34 PM
RE: ಕಾಮದ ಕಡಲು - by Dany sany - 21-10-2025, 06:30 AM
RE: ಕಾಮದ ಕಡಲು - by Dany sany - 07-02-2026, 06:14 AM
RE: ಕಾಮದ ಕಡಲು - by Dany sany - 08-02-2026, 12:15 AM
RE: ಕಾಮದ ಕಡಲು - by Dany sany - 04-04-2026, 12:49 AM
RE: ಕಾಮದ ಕಡಲು - by Dany sany - 04-04-2026, 03:44 AM
RE: ಕಾಮದ ಕಡಲು - by Dany sany - 04-04-2026, 05:31 AM
RE: ಕಾಮದ ಕಡಲು - by Dany sany - 04-04-2026, 07:52 AM
RE: ಕಾಮದ ಕಡಲು - by Dany sany - 04-04-2026, 02:23 PM
RE: ಕಾಮದ ಕಡಲು - by Dany sany - 05-04-2026, 02:04 AM
RE: ಕಾಮದ ಕಡಲು - by Dany sany - 05-04-2026, 05:02 AM
RE: ಕಾಮದ ಕಡಲು - by Dany sany - 05-04-2026, 05:13 PM
RE: ಕಾಮದ ಕಡಲು - by Dany sany - 05-04-2026, 08:15 PM
RE: ಕಾಮದ ಕಡಲು - by Dany sany - 05-04-2026, 10:24 PM
RE: ಕಾಮದ ಕಡಲು - by Dany sany - 06-04-2026, 01:43 AM
RE: ಕಾಮದ ಕಡಲು - by Dany sany - 06-04-2026, 03:48 AM
RE: ಕಾಮದ ಕಡಲು - by Dany sany - 06-04-2026, 12:45 PM
RE: ಕಾಮದ ಕಡಲು - by Dany sany - 07-04-2026, 04:35 AM
RE: ಕಾಮದ ಕಡಲು - by Dany sany - 11-04-2026, 12:57 AM
RE: ಕಾಮದ ಕಡಲು - by Dany sany - 11-04-2026, 01:02 AM
RE: ಕಾಮದ ಕಡಲು - by Dany sany - 11-04-2026, 03:36 PM
RE: ಕಾಮದ ಕಡಲು - by bharath1982 - 15-04-2026, 06:50 AM
RE: ಕಾಮದ ಕಡಲು - by Dany sany - 15-04-2026, 10:16 PM
RE: ಕಾಮದ ಕಡಲು - by Dany sany - 16-04-2026, 03:20 AM
RE: ಕಾಮದ ಕಡಲು - by Dany sany - 16-04-2026, 06:06 AM
RE: ಕಾಮದ ಕಡಲು - by Dany sany - 16-04-2026, 08:46 AM
RE: ಕಾಮದ ಕಡಲು - by Dany sany - 16-04-2026, 12:40 PM
RE: ಕಾಮದ ಕಡಲು - by Dany sany - 16-04-2026, 06:24 PM
RE: ಕಾಮದ ಕಡಲು - by Dany sany - 16-04-2026, 11:39 PM
RE: ಕಾಮದ ಕಡಲು - by Dany sany - 17-04-2026, 03:02 AM
RE: ಕಾಮದ ಕಡಲು - by Dany sany - 17-04-2026, 07:30 PM
RE: ಕಾಮದ ಕಡಲು - by Dany sany - 17-04-2026, 07:33 PM
RE: ಕಾಮದ ಕಡಲು - by Dany sany - 20-04-2026, 04:26 AM
RE: ಕಾಮದ ಕಡಲು - by Dany sany - 20-04-2026, 05:14 AM
RE: ಕಾಮದ ಕಡಲು - by Dany sany - 20-04-2026, 06:23 AM
RE: ಕಾಮದ ಕಡಲು - by Dany sany - 21-04-2026, 04:51 PM
RE: ಕಾಮದ ಕಡಲು - by Dany sany - 21-04-2026, 06:32 PM
RE: ಕಾಮದ ಕಡಲು - by Dany sany - 21-04-2026, 07:52 PM
RE: ಕಾಮದ ಕಡಲು - by Dany sany - 22-04-2026, 02:46 AM
RE: ಕಾಮದ ಕಡಲು - by Dany sany - 22-04-2026, 04:38 AM
RE: ಕಾಮದ ಕಡಲು - by Dany sany - 22-04-2026, 07:26 PM
RE: ಕಾಮದ ಕಡಲು - by Dany sany - 22-04-2026, 09:02 PM
RE: ಕಾಮದ ಕಡಲು - by Dany sany - 22-04-2026, 10:29 PM
RE: ಕಾಮದ ಕಡಲು - by Dany sany - 23-04-2026, 12:24 AM
RE: ಕಾಮದ ಕಡಲು - by Dany sany - 23-04-2026, 02:00 AM
RE: ಕಾಮದ ಕಡಲು - by Dany sany - 23-04-2026, 03:38 AM
RE: ಕಾಮದ ಕಡಲು - by Dany sany - 23-04-2026, 06:07 AM
RE: ಕಾಮದ ಕಡಲು - by Dany sany - 23-04-2026, 07:38 PM
RE: ಕಾಮದ ಕಡಲು - by Dany sany - 23-04-2026, 10:19 PM
RE: ಕಾಮದ ಕಡಲು - by Dany sany - 24-04-2026, 01:11 AM
RE: ಕಾಮದ ಕಡಲು - by Dany sany - 24-04-2026, 02:20 AM
RE: ಕಾಮದ ಕಡಲು - by Dany sany - 24-04-2026, 05:11 AM
RE: ಕಾಮದ ಕಡಲು - by Dany sany - 24-04-2026, 07:57 PM
RE: ಕಾಮದ ಕಡಲು - by Dany sany - 24-04-2026, 11:17 PM
RE: ಕಾಮದ ಕಡಲು - by Dany sany - 25-04-2026, 12:19 AM
RE: ಕಾಮದ ಕಡಲು - by Dany sany - 25-04-2026, 01:06 AM
RE: ಕಾಮದ ಕಡಲು - by Dany sany - 25-04-2026, 02:11 AM
RE: ಕಾಮದ ಕಡಲು - by Dany sany - 25-04-2026, 02:38 AM
RE: ಕಾಮದ ಕಡಲು - by Dany sany - 25-04-2026, 03:35 AM
RE: ಕಾಮದ ಕಡಲು - by Dany sany - 25-04-2026, 04:53 AM
RE: ಕಾಮದ ಕಡಲು - by Dany sany - 25-04-2026, 02:52 PM
RE: ಕಾಮದ ಕಡಲು - by Dany sany - 25-04-2026, 06:49 PM
RE: ಕಾಮದ ಕಡಲು - by Dany sany - 26-04-2026, 12:53 AM
RE: ಕಾಮದ ಕಡಲು - by Dany sany - 26-04-2026, 01:01 AM
RE: ಕಾಮದ ಕಡಲು - by Dany sany - 26-04-2026, 01:28 AM
RE: ಕಾಮದ ಕಡಲು - by Dany sany - 26-04-2026, 01:58 AM
RE: ಕಾಮದ ಕಡಲು - by Dany sany - 26-04-2026, 02:10 AM
RE: ಕಾಮದ ಕಡಲು - by Dany sany - 26-04-2026, 03:33 AM
RE: ಕಾಮದ ಕಡಲು - by Dany sany - 26-04-2026, 02:14 PM
RE: ಕಾಮದ ಕಡಲು - by Dany sany - 26-04-2026, 11:01 PM
RE: ಕಾಮದ ಕಡಲು - by Dany sany - 26-04-2026, 11:49 PM



Users browsing this thread: 2 Guest(s)