13-06-2022, 10:42 PM
(This post was last modified: 13-06-2022, 10:44 PM by Anmolkumars003. Edited 1 time in total. Edited 1 time in total.)
Update 1 :
ಈ ಕಥೆ ಶುರುವಾಗೋದೆ ನನ್ನದೊಂದು ದುರಂತ ಪ್ರೇಮ ಕಥೆಯಿoದ.. ನನಗೆ ಸರ್ಕಾರಿ ನೌಕರಿ ಇಲ್ಲವೆಂದು 7 ವರ್ಷದ ನಿಸ್ವಾರ್ಥ ಪ್ರೀತಿಯನ್ನು ತೊರೆದು ಬೇರೊಬ್ಬನೊಟಿಗೆ ಮದುವೆಯಾಗಿ ಹೋದಳು.... ಆವತ್ತು ನನಗೆ ದುಡ್ಡಿನ ಮೌಲ್ಯ ಅರ್ಥವಾಗಿದ್ದು...... ನಾನು ಅವಳ ನೆನಪಿನಲ್ಲೇ ಕುಡಿತ ಹಾಗೂ ಸಿಗರೇಟ್ ದಾಸನದೆ.... ಒಂದುಬಾರಿ ಸತ್ತು ಹೋಗೋಣ ಅಂತ ಸುಯಿಸೈಡ್ ಮಾಡಿಕೊಳ್ಳಲು ಪೆಯತ್ನಿಸಿದ್ದೆ. ನಂತರ ಮನೆಯವರ ನೆನಪಾಗಿ ನನ್ನನ್ನು ನಾನು ಸಮಾಧಾನ ಪಡಿಸಿ ಹೇಗಾದರೂ ಮಾಡಿ ದೊಡ್ಡ ಶ್ರೀಮoತನಾಗಬೇಕು ಎಂದು ಪಣತೊಟ್ಟು ಕಷ್ಟ ಪಟ್ಟು ಒಂದು transparent ಕಂಪನಿಯನ್ನು ತಯಾರು ಮಾಡಿ ಜೀವನ ರೂಪಿಸಿಕೊಂಡಿದ್ದೇನೆ... ನನ್ನ ಬಸ್ಸಿನೆಸ್ ಚೆನ್ನಾಗಿ ಬೆಳೆದು ಈಗ ಕೆಲಸಗಾರರನ್ನು ಇಟ್ಟು ನಾನು ನನ್ನ ಬಾಡಿಗೆ ಮನೆಯಿಂದಲೇ ಅದನ್ನು ನಿಬಾಯಿಸುತ್ತಿದ್ದೇನೆ.... ನನ್ನ ಬ್ಯಾಂಕ್ ಅಕೌಂಟಿನಲ್ಲಿ ಹಣ ಬರಲು ಶುರುವಾದಾಗ ಒಂದು 1bhk apartment ಖರೀದಸಬೇಕೆಂದೆನಿಸಿತು.... ಈ ಒಂದು ಯೋಚಯೆ ನನಗೆ ಕಾಮ ಲೋಕದಲ್ಲಿ ತೇಲಾಡಳು ಹಾಡಿಯಾಯಿತು... ಬೆಂಗಳೂರಿಂದ ಸ್ಪಲ್ಪ ದೂರ ನೆಲಮಂಗಲದ ಹತ್ತಿರ ಒಂದು 1bhk apartment ಖರೀದಿ ಮಾಡಿದ್ದೇನೆ.... ಆಸಲಿ ಕಥೆ ಶುರುವಾಗೋದು ಇನ್ನುಮುಂದೆ.............