Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ನೀತು
#62
      ಟೈಲರ್ ಸಾವಿನ ಸತ್ಯ ತಿಳಿದು ನೀತುವಿಗೆ ಕೈ ಕಾಲುಗಳೇ ಆಡದಂತಾಗಿ ಹೋಯಿತು. ಒಂದು ಕ್ಷಣಕ್ಕೆ ಹರೀಶನಿಗೆ ಫೋನ್ ಮಾಡುವ ಆಲೋಚನೆಯು ಅವಳಿಗೆ ಬಂದರೂ ಮರುಕ್ಷಣವೇ ಅವನಿಗೇನು ಹೇಳಲಿ ಯಾರಿ ಮನುಷ್ಯ ? ಇಲ್ಲಿಗೇಕೆ ಬಂದ ? ನಿನಗೇಗೆ ಪರಿಚಯ ಅಂತ ಕೇಳಿದರೆ ನಾನೇನು ಉತ್ತರಿಸಲಿ ಇಲ್ಲ ಅವರಿಗೆ ಫೋನ್ ಮಾಡುವುದು ಬೇಡ. ಅಶೋಕ ???? ಅವರಿಲ್ಲಿಗೆ ಬರುವಷ್ಟರಲ್ಲಿ ಹರೀಶನೇ ಮನೆಗೆ ಬರುವ ಸಮಯವಾಗಿರುತ್ತೆ ಅವರಿಗೂ ತಿಳಿಸುವುದು ಬೇಡ. ನೀತುವಿನ ಬುದ್ದಿ ಶಕ್ತಿ ಅವಳ ಜೀವನದಲ್ಲಿನ ಅತ್ಯಂತ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದನ್ನೇ ನಿಲ್ಲಿಸಿದ್ದಾಗ ಅವಳ ಕಣ್ಣಿನ ಮುಂದೆ ಆ ಮುದ್ದಾದ ಕಂದಮ್ಮನ ನಗು ಮುಖ ಮೂಡಿತು. ತಕ್ಷಣವೇ ಅವಳ ಅತೀಂದ್ರಿಯಗಳಲ್ಲಿ ಮಿಂಚಿನ ಶಕ್ತಿಯ ಸಂಚಾರವಾದಂತಾಗಿ.......ನನ್ನ ಮಗಳಿಗಾಗಿ ನಾನೇ ಏನಾದರೂ ಮಾಡಲೇಬೇಕು ಅವಳಿಗೆ ಉತ್ತಮವಾದ ಜೀವನ ಕಲ್ಪಿಸಿ ಕೊಡುವ ಜವಾಬ್ದಾರಿ ಹೊತ್ತಿರುವೆ ಈ ನೀಚ ಟೈಲರ್ ಅದೆಷ್ಟು ಜನ ಹೆಣ್ಣು ಮಕ್ಕಳನ್ನು ತನ್ನ ಜಾಲದಲ್ಲಿ ಕೆಡವಿಕೊಂಡು ಸೂಳೆಗಾರಿಕೆಯ ಕೂಪಕ್ಕೆ ತಳ್ಳಿದ್ದಾನೋ ಇವನು ಸತ್ತಿದ್ದು ಎಲ್ಲಾ ರೀತಿಯಲ್ಲೂ ಒಳ್ಳೆಯದೇ ಆಗಿದೆ ಎಷ್ಟು ಜನ ಹೆಣ್ಣು ಮಕ್ಕಳ ಬಾಳು ಉಳಿಯುವುದೋ ಈಗ ಆಗಿರುವುದು ಅವನ ಸಾವಲ್ಲ ಇದು ದೇವರೇ ಅವನ ಪಾಪವನ್ನು ಕೊನೆಗಾಣಿಸಲು ನೀಡಿರುವ ನ್ಯಾಯ ಎಂದುಕೊಂಡಳು. ನೀತು ಮೇಲೆದ್ದು ಪ್ರಯಾಸದಿಂದ ಅವನಿಗೆ ಬಟ್ಟೆಗಳನ್ನು ತೊಡಿಸಿ ಟೈಂ ನೋಡಿದಾಗ ಘಂಟೆ ೩:೧೫ ಆಗಿ ಹೋಗಿತ್ತು . ಇನ್ನು ಸ್ವಲ್ಪ ಹೊತ್ತಿನಲ್ಲೇ ಗಂಡ ಮಕ್ಕಳು ಹಿಂದಿರುಗಿ ಬರುವವರಿದ್ದಾರೆಂದು ಆಲೋಚಿಸುತ್ತ ಟೈಲರಿನ ನಿಶ್ಚಲವಾದ ದೇಹವನ್ನು ಒಂದು ದೊಡ್ಡದಾದ ಬೇಡ್ ಶೀಟಿನಲ್ಲಿ ಸುತ್ತಿದ ನೀತು ಮಂಚದ ಕೆಳಗಿನ ಮೂಲೆಗೆ ದೂಡುತ್ತ ರಾತ್ರಿ ಇದಕ್ಕೊಂದು ಗತಿ ಕಾಣಿಸಿದರಾಯಿತು ಎಂದು ತೀರ್ಮಾನಿಸಿದಳು. ಅವನ ಫೋನ್ ತೆಗೆದುಕೊಂಡು ಅದರಲ್ಲಿರುವ ಸಿಮ್ಮನ್ನು ಹೊರತೆಗೆದು ನಾಶಪಡಿಸಿ ಟಾಯ್ಲೆಟ್ ಕಮೋಡಿನಲ್ಲಿ ಹಾಕಿ ಫ್ಲಶ್ ಮಾಡಿದ ನಂತರ ಫೋನನ್ನು ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡಳು. ಇಷ್ಟೆಲ್ಲವನ್ನೂ ಮಾಡುವಾಗ ತನ್ನ ಪರಿಸ್ಥಿತಿಯನ್ನು ಗಮನಿಸಿರದ ನೀತು ಒಮ್ಮೆಲೇ ಕನ್ನಡಿಯಲ್ಲಿ ತನ್ನ ಬೆತ್ತಲಾಗಿದ್ದ ಮೈಯಿ ನೋಡಿ ಬೇಗನೆ ನಾಲ್ಕು ಚೊಂಬು ನೀರು ಸುರಿದುಕೊಂಡು ಸ್ನಾನ ಮಾಡಿ ಬಟ್ಟೆ ಧರಿಸಿದಳು. ಹರೀಶ ಮತ್ತು ಮಕ್ಕಳಿಗೆ ಇನ್ನೂ ತಿಂಡಿ ಮಾಡಿಲ್ಲವೆಂದು ಜ್ಞಾಪಕವಾಗಿ ಗಂಡನಿಗೆ ಫೋನ್ ಮಾಡಿ ತನಗೆ ಸ್ವಲ್ಪ ತಲೆನೋವು ಇದ್ದ ಕಾರಣ ಏನೂ ಮಾಡಲಾಗಲಿಲ್ಲ ನೀವು ಬರುವಾಗ ಏನಾದರೂ ತನ್ನಿರೆಂದಳು. ಅವಳಿಗೆ ಮನೆಯ ಹೊರಗಿರುವ ಟೈಲರಿನ ಚಪ್ಪಲಿಯ ನೆನಪಾಗಿ ಹೊರಗೆ ಬಂದವಳೇ ಆ ಚಪ್ಪಲಿ ತೆಗೆದುಕೊಂಡು ಮನೆಯ ಎದುರಿನ ಮೋರಿಯೊಳಗೆ ಎಸೆದಳು.


    ಸೋಫಾದಲ್ಲಿ ಕುಳಿತು ಇಂದಿನ ಘಟನೆಗಳ ಬಗ್ಗೆ ನೀತು ಯೋಚಿಸುವಾಗ ಅವಳ ಮನಸ್ಸು ನೀನೊಬ್ಬನ ಸಾವಿಗೆ ಕಾರಣವಾದೆ ಒಂದು ರೀತಿ ಕೊಲೆ ಮಾಡಿರುವೆ ಎಂದರೆ ಅವಳ ಹೃದಯ ಇಲ್ಲ ಸರಿಯಾದದ್ದನ್ನೇ ಮಾಡಿರುವೆ ಅದೆಷ್ಟು ಜನ ಹೆಣ್ಮಕ್ಕಳ ಜೀವನವನ್ನು ನರಕ ಮಾಡಿದ್ದನೋ ಪಾಪಿ ಅವನ ಸಾವು ಅವರೆಲ್ಲರ ನರಕಯಾತನೆಗೆ ಒಂದು ಅಂತ್ಯ ಹಾಡಲಿದೆ ಎಂದಿತು. ಕೆಲಕಾಲ ಮನಸ್ಸು ಮತ್ತು ಹೃದಯಗಳ ನಡುವಿನ ತೊಳಲಾಟದಲ್ಲಿ ಒದ್ದಾಡುತ್ತಿದ್ದ ನೀತು ಕೊನೆಗವಳ ಹೃದಯದ ಮಾತನ್ನೇ ಒಪ್ಪಿಕೊಂಡು ತಾನು ಮಾಡಿದ್ದೇ ಸರಿಯಾಗಿದೆ ಅವನು ಬದುಕಿದ್ದರೆ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡುತ್ತಿದ್ದನೇ ಹೊರತು ಅವರಿಗೆ ಒಳ್ಳೆಯದಾಗುವ ಕೆಲಸಗಳನ್ನು ಖಂಡಿತ ಮಾಡುತ್ತಿರಲಿಲ್ಲ ಎಂಬ ನಿರ್ಣಯಕ್ಕೆ ಬಂದಾಗ ಅವಳ ಮನಸ್ಸು ಮತ್ತು ಹೃದಯ ನಿರಾಳತೆಯಿಂದ ಪ್ರಶಾಂತವಾಗಿ ನೆಮ್ಮದಿ ದೊರಕಿತು.

    ಗಂಡ ಮಕ್ಕಳು ಮನೆಗೆ ಮರಳಿದಾಗ ಅವರೊಂದಿಗೆ ತಿಂಡಿ ತಿಂದು ಮಾತನಾಡುತ್ತ ಕುಳಿತಿದ್ದಾಗ ಸುರೇಶ ...........ಅಪ್ಪ ನಡಿ ಮೊದಲು ನಿನ್ನ ಹೆಸರನ್ನು ಡ್ರೈವಿಂಗ್ ಶಾಲೆಯಲ್ಲಿ ನೊಂದಾಯಿಸಿ ಅಲ್ಲಿಂದ ಪಲ್ಸರನ್ನು ಮತ್ತು ಅಮ್ಮನಿಗೆ ಆಕ್ಟಿವಾ ಬುಕ್ ಮಾಡಿ ಬರೋಣ. ಅದರ ಜೊತೆ ಅಣ್ಣನಿಗೆ ಡ್ರಾಯಿಂಗ್ ಸಾಮಾಗ್ರಿಗಳು ಕೂಡ ತರಬೇಕಲ್ಲ ಹೋಗೋಣವಾ ಎಂದು ಕೇಳಿದಾಗ ಹರೀಶ........ನಾಳೆ ಹೋಗೋಣ ಪುಟ್ಟ ಇಂದು ನಿಮ್ಮಮ್ಮನಿಗೆ ತಲೆ ನೋವಿದೆ ಅಂತಿದ್ದಳು ಎಂದನು. ನೀತು ಅವರಿಬ್ಬರ ನಡುವೆ ಬಾಯಿ ಹಾಕಿ..........ಈಗ ತಲೆ ನೋವೇನೂ ಇಲ್ಲ ಮಧ್ಯಾಹ್ನ ಇತ್ತಷ್ಷೆ ಸುರೇಶ ಹೇಳಿದ ಕೆಲಸಗಳನ್ನು ಮುಗಿಸಿಕೊಂಡು ಹಾಗೇ ಅಲ್ಲೇ ಊಟ ಮಾಡಿಕೊಂಡು ಬರೋಣ ಎಲ್ಲರೂ ರೆಡಿಯಾಗಿ ಎಂದು ತಾನೂ ರೆಡಿಯಾಗಲು ಹೊರಟಾಗ ಗಂಡ ಕೂಡ ಅವಳ ಹಿಂದೆಯೇ ರೂಮಿಗೆ ಬಂದನು.

    ರೂಮಿನೊಳಗೆ ನೈಟಿ ಲಂಗ ಕಳಚಿಟ್ಟು ಬ್ರಾ ಕಾಚದಲ್ಲಿ ನಿಂತಿದ್ದ ನೀತು ಬೀರುವಿನಿಂದ ಚೂಡಿದಾರನ್ನು ತೆಗೆದುಕೊಳ್ಳುತ್ತಿದ್ದಾಗ ಅವಳನ್ನು ಹಿಂದಿನಿಂದ ತಬ್ಬಿಕೊಂಡ ಹರೀಶ ಕತ್ತಿಗೆ ಮುತ್ತಿಡುತ್ತ ಅವಳ ಮೊಲೆಗಳನ್ನ ಅಮುಕಲಾರಂಭಿಸಿದನು. ನೀತು ಗಂಡನನ್ನು ಹಿಂದೆ ತಳ್ಳಿ........ರೀ ಮಕ್ಕಳು ಬಾಗಿಲು ಬಡಿಯುವ ಮುಂಚೆ ರೆಡಿಯಾಗಿ ನಾನೆಲ್ಲಿಗೂ ಓಡಿ ಹೋಗುತ್ತಿಲ್ಲ ರಾತ್ರಿ ಮರಳಿದ ನಂತರ ನಿಮ್ಮ ಈ ರೊಮಾನ್ಸ್ ಮುಂದುವರಿಸಿ ಈಗ ಹೋಗಿ ರೆಡಿಯಾಗಿ ಎಂದಾಗ ಹರೀಶ ಕೂಡ ಮರು ಮಾತಾಡದೆ ರೆಡಿಯಾಗತೊಡಗಿದನು. ಎಲ್ಲರೂ ಇನೋವಾ ಏರಿ ಮೊದಲಿಗೆ ಡ್ರೈವಿಂಗ್ ಸ್ಕೂಲಿನಲ್ಲಿ ಹರೀಶನ ಹೆಸರನ್ನು ನೊಂದಾಯಿಸಿ ಬೆಳಿಗ್ಗೆ ೬ — ೭ ರ ಸಮಯವನ್ನು ನಿಗದಪಡಿಸಿಕೊಂಡು ಬೈಕ್ ಶೋರೂಂ ಕಡೆ ಹೊರಟರು.

    ಅಲ್ಲಿ ನಾಲ್ಕೈದು ಕಲರ್ ನೋಡಿ ಗಿರೀಶ ಅಮ್ಮನಿಗೆ ಕಪ್ಪು ಬಣ್ಣದ ಪಲ್ಸರ್ ೧೫೦ ತೆಗೆದುಕೊಳ್ಳುವಂತೆ ಅಪ್ಪನಿಗೆ ಹೇಳಮ್ಮ ಎಂದನು. ನೀತು ಗಂಡನ ಕಡೆ ನೋಡಿದಾಗವನು........ಲೋ ನೀನ್ಯಾವಾಗಲೋ ನನಗೆ ನೇರವಾಗಿ ಹೇಳುವುದು ನಿನಗಾವತ್ತೇ ಹೇಳಿದ್ದೆ ಏನೇ ವಿಷಯವಾಗಿದ್ದರೂ ಭಯಪಡದೆ ಹೇಳಿಬಿಡು ಅಂತ. ಗಿರೀಶ........ಅವತ್ತು ನೀವೇ ಹೇಳಿದಿರಲ್ಲಾ ನನಗೆ ಅಥವ ಅಮ್ಮನಿಗೆ ಹೇಳು ಅಂತ ಅದಕ್ಕೆ ನಾನು ಅಮ್ಮನ ಬಳಿ ಹೇಳಿದೆ ಇದರಲ್ಲಿ ನನ್ನದೇನಿದೆ ತಪ್ಪು ಎಂದುತ್ತರಿಸಿದಾಗ ಹರೀಶ ಬೆರಗಾಗಿ ಮಗನನ್ನು ನೋಡುತ್ತಿದ್ದರೆ ನೀತು ನಗುತ್ತಿದ್ದಳು. ಕೊನೆಗೆ ಸುರೇಶ ಹೇಳಿದ ಗಾಡಿಯನ್ನೇ ಬುಕಿಂಗ್ ಮಾಡಿದಾಗ ಅಲ್ಲಿನ ಸಿಬ್ಬಂದಿಗಳು ಇನ್ನೆರಡು ದಿನದಲ್ಲಿ ರಿಜಿಸ್ರ್ಟೇಷನ್ ಮಾಡಿಸಿ ಡಿಲಿವರಿ ಕೊಡುವುದಾಗಿ ತಿಳಿಸಿದರು.

    ಅಲ್ಲಿಂದ ಆಕ್ಟಿವಾ ಶೋರೂಮಿಗೆ ಹೋದಾಗ ನೀತು ಗಂಡನಿಗೆ ನಿಮ್ಮ ಹಳೇ ಆಕ್ಟಿವಾವನ್ನು ಇಲ್ಲಿಯೇ ಎಕ್ಸಚೇಂಜಿಗೆ ಕೇಳಿ ನೋಡಿ ತೆಗೆದುಕೊಂಡರೆ ಕೊಟ್ಟು ಬಿಡೋಣ ಎಂದಾಗ ಹರೀಶನಿಗೂ ಸರಿ ಎನಿಸಿತು. ಸುರೇಶ ಗಿರೀಶ ಅಮ್ಮನ ಜೊತೆ ಕಲರ್ ಸೆಲೆಕ್ಷನ್ ಮಾಡುತ್ತಿದ್ದರೆ ಹರೀಶ ತನ್ನ ಹಳೇ ಆಕ್ಟಿವಾದ ಬಗ್ಗೆ ತಿಳಿಸಿ ಅದನ್ನು ಎಕ್ಸಚೇಂಜ್ ಮಾಡಿಕೊಳ್ಳುವ ಬಗ್ಗೆ ವಿಚಾರಿಸುತ್ತಿದ್ದನು. ಶೋರೂಮಿನ ಸಿಬ್ಬಂದಿ ಹಳೇ ಆಕ್ಟಿವಾದ ವಿವರಗಳನ್ನು ಪಡೆದುಕೊಂಡು ಒಳ್ಳೆಯ ರೇಟಿಗೆ ಮಾರಾಟ ಮಾಡಿಸುವುದಾಗಿ ತಿಳಿಸಿದರು. ಕೊನೆಗೆ ಅಮ್ಮ ಮಕ್ಕಳು ಸೇರಿ ಗ್ರೇ ಬಣ್ಣದ ಆಕ್ಟಿವಾ 5G ಸೆಲೆಕ್ಟ್ ಮಾಡಿದಾಗ ಹರೀಶ ಅದಕ್ಕೆ ಮುಂಗಡ ಪಾವತಿಸಿ ಬುಕ್ ಮಾಡಿದಾಗ ಅವರು ಕೂಡ ಎರಡು ದಿನಗಳಲ್ಲಿ ರಿಜಿಸ್ರ್ಟೇಷನ್ ಬಳಿಕ ಡೆಲಿವರಿ ಕೊಡುವುದಾಗಿ ಹೇಳಿದರು.

    ಆ ಊರಿನಲ್ಲಿರುವ ಕರಕುಶಲ ಮತ್ತು ಚಿತ್ರಕಲೆಗೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡುವ ಅತಿ ದೊಡ್ಡ ಅಂಗಡಿಗೆ ಹೋಗಿ ಗಿರೀಶನಿಗೆ ಬೇಕಾಗಿರುವ ವಸ್ತುಗಳನ್ನೆಲ್ಲಾ ಖರೀದಿ ಮಾಡಿದರು. ಅಂಗಡಿ ಮಾಲೀಕ ಗಿರೀಶನಿಗೆ ಚಿತ್ರಕಲೆಯ ಬಗ್ಗೆ ಇರುವಂತಹ ಆಸಕ್ತಿಯನ್ನು ಗಮನಿಸಿ ತಾನು ಕೂಡ ಹಲವಾರು ವಸ್ತುಗಳನ್ನು ತೋರಿಸಿ ಅದನ್ನು ಉಪಯೋಗಿಸುವ ವಿಧಾನಗಳನ್ನು ವಿವರಿಸಿದಾಗ ಗಿರೀಶ ಅವುಗಳನ್ನೂ ಸಹ ಖರೀಧಿಸುವ ತೀರ್ಮಾನ ಕೈಗೊಂಡನು. ಆ ಅಂಗಡಿಯಲ್ಲಿ ಅವರು ಖರೀಧಿಸಿದ ವಸ್ತುಗಳ ಬೆಲೆಯೂ ೪೮ˌ೦೦೦ ರೂ.. ಆಗಿರುವುದನ್ನು ಕಂಡ ಗಿರೀಶ ಅಮ್ಮನ ಕಡೆ ನೋಡಿದಾಗ ಅವಳು ನೀನದರ ಬಗ್ಗೆ ಜಾಸ್ತಿ ಚಿಂತಿಸಬೇಡವೆಂದರೆ ಹರೀಶ ಮಗನ ತಲೆ ಸವರಿ............ನೀನು ಚಿತ್ರ ಬಿಡಿಸುವುದರ ಬಗ್ಗೆ ಮಾತ್ರ ಗಮನ ಹರಿಸು ಸಾಕು ದುಡ್ಡಿನ ಚಿಂತೆ ನಿನಗೇಕೆ ಎಂದು ನಕ್ಕನು.

    ಮನೆಗೆ ಮರಳುವ ಮುನ್ನ ಹೋಟೆಲ್ಲಿನಲ್ಲಿಯೇ ಊಟ ಮಾಡಿಕೊಂಡು ಮನೆ ತಲುಪಿದರು. ನೀತು ತನ್ನ ಗಂಡ ಮಕ್ಕಳ ಜೊತೆ ಇದ್ದಷ್ಟು ಹೊತ್ತೂ ಮನೆಯಲ್ಲಿ ಸತ್ತು ಮಲಗಿರುವ ಟೈಲರ್ ವಿಷಯದ ಬಗ್ಗೆ ಸ್ವಲ್ಪವೂ ಯೋಚಿಸಲಿಲ್ಲ . ಒಮ್ಮೆಯೂ ಅವಳ ಮುಖದಲ್ಲಾಗಲಿ ಅಥವ ನಡವಳಿಕೆಗಳಲ್ಲಾಗಲಿ ಅಸಹಜತೆಯು ಕಾಣಿಸಲೇ ಇಲ್ಲ . ಮನೆಯನ್ನು ತಲುಪಿ ಮಕ್ಕಳಿಗೆ ಶುಭರಾತ್ರಿ ಹೇಳಿ ತಮ್ಮ ರೂಂ ಸೇರಿಕೊಂಡ ನೀತುಳನ್ನು ಬಿಗಿದಪ್ಪಿ ಮುದ್ದಾಡಲಾರಂಭಿಸಿದ ಹರೀಶನನ್ನು ತಡೆದು ಇಬ್ಬರಿಗೂ ಎರಡು ಕಪ್ ಕಾಫಿ ಮಾಡಿ ತರುವಂತೆ ಹೇಳಿದಾಗ ಹರೀಶ ಮಹಾರಾಣಿಯವರ ಆಜ್ಞೆ ಎಂದು ನಾಟಕೀಯವಾಗಿ ವಂದಿಸಿ ಅಡುಗೆಮನೆಗೆ ಹೊರಟ. ಗಂಡ ರೂಮಿನಿಂದಾಚೆ ಹೋದ ತಕ್ಷಣ ಮಂಚದ ಕೆಳಗೆ ಬಗ್ಗಿ ನೋಡಿದ ನೀತು ಮೂಲೆಯಲ್ಲಿದ್ದ ಟೈಲರಿನ ಶವ ಯಥಾಸ್ಥಿತಿಯಲ್ಲೇ ಇರುವುದನ್ನು ಕಂಡು ನಿಟ್ಟುಸಿರುಬಿಟ್ಟಳು. ಗಂಡ ಕಾಫಿ ತಂದಾಗ ಅವನಿಗೆ ಸ್ವಲ್ಪ ಬಿಸಿ ನೀರನ್ನು ಕೂಡ ತರುವಂತೆ ಕಳಿಸಿದ ನೀತು ಮೊದಲೇ ಮನೆಯಲ್ಲಿದ್ದ ಎರಡು ನಿದ್ರೆ ಮಾತ್ರೆಗಳನ್ನು ಗಂಡನ ಕಾಫಿಗೆ ಬೆರೆಸಿ ತನ್ನ ಕಪ್ ಎತ್ತಿಕೊಂಡಳು. ಹರೀಶ ಬಂದು ನೀರು ಕೊಡುತ್ತ ಕಾಫಿ ಕುಡಿದು ಮಂಚದ ಮೇಲೇರಿ ಹೆಂಡತಿಯನ್ನು ಅಪ್ಪಿಕೊಂಡು ಮುದ್ದಾಡುತ್ತ ಅವಳ ಚೂಡಿಯ ಟಾಪ್ ಕಳಚಿ ಬ್ರಾ ಮೇಲೆಯೇ ಮೊಲೆಗಳನ್ನು ಅಮುಕಾಡುತ್ತ ಅವಳ ತುಟಿಗಳನ್ನು ಚೀಪುತ್ತಿರುವಾಗಲೇ ನಿದ್ರೆ ಮಾತ್ರೆಯ ಪ್ರಭಾವದಿಂದ ಅವನಿಗೆ ತೂಕಡಿಕೆ ಶುರುವಾಯಿತು. ಮುಂದಿನ ಐದು ನಿಮಷದಲ್ಲಿಯೇ ಹರೀಶ ಗಾಢವಾದ ನಿದ್ರೆಗೆ ಜಾರಿ ಮಲಗಿದ ನಂತರವೂ ಹದಿನೈದು ನಿಮಿಷಗಳು ಕಾದಿದ್ದ ನೀತು ಗಂಡನನ್ನು ಅಲುಗಾಡಿಸಿ ಅವನು ಬೆಳಗಿನ ತನಕ ಏಳುವುದಿಲ್ಲವೆಂದು ಖಚಿತಪಡಿಸಿಕೊಂಡು ರೂಮಿನಿಂದ ಹೊರಬಂದು ಮಕ್ಕಳ ರೂಂ ಚಿಲಕವನ್ನು ಹೊರಗಿನಿಂದ ಹಾಕಿದಳು.

    ಮಂಚದ ಕೆಳಗಿದ್ದ ಟೈಲರಿನ ಶವವನ್ನು ಎಳೆದುಕೊಂಡು ರೂಮಿನಿಂದ ಹೊರತಂದ ನೀತು ಮುಂದಿನ ಬಾಗಿಲಿನವರೆಗೂ ಹೆಣವನ್ನು ಎಳೆಯುತ್ತಲೇ ಹಾಗಿಸಿದಳು. ಮುಂಬಾಗಿಲನ್ನು ತೆರದು ಹೊರಗೆ ನೋಡುತ್ತ ಯಾರೂ ಇಲ್ಲವೆಂದು ಖಾತರಿ ಮಾಡಿಕೊಂಡು ಮೊದಲಿಗೆ ಇನೋವಾದ ಡಿಕ್ಕಿಯನ್ನು ತೆರೆದಿಟ್ಟಳು. ಪುನಃ ಮನೆಯೊಳಗೆ ಬಂದ ನೀತು ಟೈಲರಿನ ಶವವನ್ನು ಪ್ರಯಾಸದಿಂದಲೇ ಇನೋವ ತನಕ ಸಾಗಿಸಿ ಕಷ್ಟಪಟ್ಟು ಹಿಂದಿನ ಡಿಕ್ಕಿಯೊಳಗೆ ಮಲಗಿಸಿದ ಬಳಿಕ ಅದರ ಮೇಲೆ ನೀಟಾಗಿ ಎರಡು ಬೇಡ್ ಶೀಟುಗಳನ್ನು ಮುಚ್ಚಿ ಹೆಣವನ್ನು ಮರೆಮಾಚಿದಳು. ತಾನಂದುಕೊಂಡಿದ್ದ ಕೆಲಸಗಳು ನಿರ್ಧಿಷ್ಟವಾಗಿ ಮುಗಿದಿದೆಯಾ ಎಂಬುದನ್ನು ಎರಡೆರಡು ಬಾರಿ ಪರಿಶೀಲಿಸಿ ಸಮಾಧಾನಗೊಂಡ ನೀತು ಇನೋವ ಡಿಕ್ಕಿಯನ್ನು ಲಾಕ್ ಮಾಡಿ ಗೇಟಿನ ಬಳಿ ಬಂದು ನಿಟ್ಟುಸಿರನ್ನು ಬಿಟ್ಟಳು. ಆಗಲೇ ಗಂಡ ಬಿಚ್ಚಿದ ಚೂಡಿ ಟಾಪನ್ನೇ ಹಾಕಿಕೊಳ್ಳದೆ ಮನೆ ಹೊರಗೆ ಕೇವಲ ಲೆಗಿನ್ಸ್ ಮತ್ತು ಕಪ್ಪು ಬ್ರಾ ಧರಿಸಿ ನಿಂತಿರುವುದು ಅವಳಿಗೆ ಅರಿವಾಗಿ ಮನೆಯೊಳಗೆ ಓಡಿದಳು. ಬೆಳಿಗ್ಗೆ ಐದು ಘಂಟೆಗೆ ಅಲಾರಂ ಇಟ್ಟುಕೊಂಡು ಗಂಡನನ್ನು ತಬ್ಬಿಕೊಂಡು ಮಲಗಿದಾಗಲೂ ಒಂದು ಅವ್ಯಕ್ತ ಭಯ ಅವಳನ್ನು ಕಾಡುತ್ತಲಿತ್ತು .

    ಮುಂಜಾನೆ ಐದಕ್ಕೆ ಅಲಾರಂ ಶಬ್ದದಿಂದ ಎದ್ದ ನೀತು ಮೊದಲಿಗೆ ತಾನು ಫ್ರೆಶಾಗಿ ಇನೋವಾದೊಳಗೆ ಬಚ್ಚಿಟ್ಟಿರುವ ಟೈಲರ್ ಹೆಣವನ್ನು ಮರುಪರಿಶೀಲಿಸಿಕೊಂಡ ನಂತರ ಗಂಡನನ್ನು ಎಬ್ಬಿಸಲು ಹೊರಟಳು. ನಿದ್ರೆ ಮಾತ್ರೆಯ ಪ್ರಭಾವದಿಂದ ಚೇತನವಿಲ್ಲದೆ ಮಲಗಿದ್ದ ಹರೀಶನನ್ನು ಬಲವಂತವಾಗಿ ಏಬ್ಬಿಸಿದ ನೀತು ..........ಇಷ್ಟು ನಿದ್ರೆ ಮಾಡುತ್ತಿದ್ದರೆ ಹೇಗೆ ಬೇಗ ಫ್ರಶಾಗಿ ಡ್ರೈವಿಂಗ್ ಸ್ಕೂಲಿಗೆ ಹೊರಡುವಂತೆ ಕಳಿಸಿದಳು. ಗಂಡ ಮನೆಯಿಂದ ಹೊರಟ ನಂತರ ತಾನು ಸ್ನಾನ ಮಾಡಿದ ನೀತು ಮಕ್ಕಳನ್ನೆಬ್ಬಿಸಿ ಅವರನ್ನು ರೆಡಿಯಾಗಿ ಎಂದು ಅಡುಗೆ ಸಿದ್ದತೆ ಮಾಡಲು ಹೋದಳು. ಗಂಡ ಮೊದಲ ದಿನದ ಡ್ರೈವಿಂಗ್ ಕ್ಲಾಸನ್ನು ಮುಗಿಸಿ ಬರುವ ಮುಂಚೆ ಮಕ್ಕಳು ಕೂಡ ರೆಡಿಯಾಗಿದ್ದರೆ ನೀತು ಅವರಿಗೆ ತಿಂಡಿ ಮತ್ತು ಮಧ್ಯಾಹ್ನದ ಲಂಚ್ ಬಾಕ್ಸುಗಳನ್ನು ಸಿದ್ದಪಡಿಸಿದ್ದಳು. ಹರೀಶ ಸ್ನಾನ ಮುಗಿಸಿ ಬಂದು ಅವನ ಡ್ರೈವಿಂಗ್ ಕ್ಲಾಸಿನ ಮೊದಲ ದಿನದ ಅನುಭವ ಹೇಳುವುದನ್ನು ಕೇಳುತ್ತಲೇ ಎಲ್ಲರೂ ತಿಂಡಿ ಮುಗಿಸಿದರು. ಗಂಡ ಮಕ್ಕಳನ್ನು ಬೀಳ್ಕೊಟ್ಟು ನೀತು ಸೋಫಾ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತ ತಾನು ನಿರ್ಧರಿಸಿರುವ ಪ್ಲಾನಿನ ಬಗ್ಗೆ ಎರಡೆರಡು ಬಾರಿ ಯೋಚಿಸುತ್ತ ಅದನ್ನು ಅಮಲುಗೊಳಿಸಲು ರೆಡಿಯಾದಳು. ಇನ್ನೇನು ಹೊರಬೇಕೆನ್ನುವಾಗ ಎರಡನೇ ಗಂಡ ಅಶೋಕ ಫೋನ್ ಮಾಡಿದಾಗ ಅವನೊಂದಿಗೆ ಐದತ್ತು ನಿಮಿಷ ಮಾತನಾಡಿ ಯಾರೋ ಬಂದಿರುವರು ನಂತರ ನಿಮ್ಮ ಜೊತೆ ಮಾತನಾಡುವುದಾಗಿ ಹೇಳಿ ಫೋನ್ ಕಟ್ ಮಾಡಿ ಸ್ವಿಚ್ ಆಫ್ ಮಾಡಿದ ನೀತು ಅದನ್ನು ಮನೆಯಲ್ಲಿಯೇ ಇಟ್ಟು ಹೊರಡಲು ಅಣಿಯಾದಳು.

    ನಾಲ್ಕೈದು ವರ್ಷಗಳ ಹಿಂದೆ ಗಂಡ ಮಕ್ಕಳ ಜೊತೆ ಕಾಮಾಕ್ಷಿಪುರದಿಂದ ಐವತ್ತು ಕಿಮೀ.. ದೂರವಿರುವ ದೇವಸ್ಥಾನಕ್ಕೆ ಹೋಗಿದ್ದಾಗ ದಾರಿ ಮಧ್ಯದಲ್ಲಿ ನಿರ್ಜನವಾದ ಪ್ರದೇಶದಲ್ಲಿ ದೊಡ್ಡದೊಂದು ನಾಲೆಯನ್ನು ಗಮನಿಸಿದ್ದಳು. ಈಗ ನೀತು ಅದೇ ನಾಲೆಯೊಳಗೆ ಟೈಲರಿನ ಹೆಣವನ್ನು ವಿಸರ್ಜಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಮನೆಯಿಂದ ಹೊರಟಿದ್ದಳು. ಇನೋವ ಡ್ರೈವ್ ಮಾಡಿಕೊಂಡು ತಾನು ಮೊದಲೇ ನಿಶ್ಚಯಿಸಿರುವ ಜಾಗಕ್ಕೆ ಹೋಗುವಾಗ ನೀತು ಹೃದಯದ ಬಡಿತವು ಹೆಚ್ಚಾಗಿ ಹೊಡೆದುಕೊಳ್ಳತೊಡಗಿತ್ತು . ಜೀವನದಲ್ಲಿ ಈ ರೀತಿ ಒಬ್ಬರ ಹೆಣವನ್ನು ಯಾರಿಗೂ ತಿಳಿಯದಂತೆ ಠಿಕಾಣಿ ಹಾಕಬೇಕಾಬೇಗುತ್ತದೆಂದು ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಂಡಿರದ ನೀತು ಇಂದು ಅದೇ ಕೆಲಸವನ್ನು ಮಾಡಲು ಹೊರಟಿದ್ದಳು. ಅದನ್ನೆಲ್ಲಾ ನೆನೆಸಿಕೊಂಡೇ ಅವಳ ಹೃದಯ ಬಡಿತವು ಏರುತ್ತಿದ್ದು ಮೈಯಲ್ಲೆಲ್ಲಾ ಬೆವರು ಹರಿಯುತ್ತಲಿತ್ತು . ಕಾಮಾಕ್ಷಿಪುರದಿಂದ ೨೦ ಕಿಮೀ.. ಹೊರಗೆ ಬರುವವರೆಗೂ ಯಾವುದೇ ತೊಂದರೆಯೂ ಆಗದಿದ್ದು ನೀತು ಸ್ವಲ್ಪ ನಿರಾಳಗೊಳ್ಳುತ್ತಿರುವಾಗಲೇ ರೋಡಿನ ಮಧ್ಯದಲ್ಲಿ ಪೋಲಿಸ್ ಪೇದೆಯೊಬ್ಬ ಕಾರನ್ನು ನಿಲ್ಲಿಸುವಂತೆ ಕೈ ತೋರಿಸುತ್ತಿರುವುದನ್ನು ಕಂಡು ಅವಳಿಗೆ ಕೈ ಕಾಲುಗಳು ನಡುಗಲಾರಂಭಿಸಿದವು.
    
[+] 2 users Like parishil7's post
Like Reply


Messages In This Thread
ನೀತು - by parishil7 - 19-03-2021, 07:19 PM
RE: ನೀತು - by sndp27 - 21-03-2021, 12:22 PM
RE: ನೀತು - by parishil7 - 22-03-2021, 03:27 PM
RE: ನೀತು - by parishil7 - 25-03-2021, 06:23 PM
RE: ನೀತು - by Donrenu - 28-03-2021, 06:52 PM
RE: ನೀತು - by Donrenu - 28-03-2021, 06:52 PM
RE: ನೀತು - by veenabhat - 29-03-2021, 10:38 PM
RE: ನೀತು - by parishil7 - 30-03-2021, 02:44 PM
RE: ನೀತು - by parishil7 - 11-04-2021, 09:50 PM
RE: ನೀತು - by parishil7 - 11-04-2021, 09:53 PM
RE: ನೀತು - by ravi gowda - 12-04-2021, 09:57 AM
RE: ನೀತು - by parishil7 - 13-04-2021, 02:00 PM
RE: ನೀತು - by Manu raj - 13-04-2021, 02:11 PM
RE: ನೀತು - by veenabhat - 14-04-2021, 09:02 PM
RE: ನೀತು - by parishil7 - 29-04-2021, 08:29 PM
RE: ನೀತು - by parishil7 - 29-04-2021, 08:31 PM
RE: ನೀತು - by Manu raj - 30-04-2021, 12:12 AM
RE: ನೀತು - by bharath1982 - 30-04-2021, 07:35 AM
RE: ನೀತು - by parishil7 - 11-05-2021, 07:20 AM
RE: ನೀತು - by parishil7 - 14-05-2021, 07:25 AM
RE: ನೀತು - by parishil7 - 14-05-2021, 07:26 AM
RE: ನೀತು - by Manu raj - 14-05-2021, 11:01 PM
RE: ನೀತು - by parishil7 - 15-05-2021, 11:44 AM
RE: ನೀತು - by parishil7 - 15-05-2021, 11:46 AM
RE: ನೀತು - by Manu raj - 15-05-2021, 10:38 PM
RE: ನೀತು - by parishil7 - 19-05-2021, 11:51 AM
RE: ನೀತು - by parishil7 - 19-05-2021, 11:53 AM
RE: ನೀತು - by parishil7 - 21-05-2021, 02:08 PM
RE: ನೀತು - by parishil7 - 21-05-2021, 02:10 PM
RE: ನೀತು - by parishil7 - 24-05-2021, 06:15 AM
RE: ನೀತು - by Tharanathj - 24-05-2021, 07:37 AM
RE: ನೀತು - by santhu304 - 24-05-2021, 10:36 AM
RE: ನೀತು - by parishil7 - 29-05-2021, 10:58 AM
RE: ನೀತು - by parishil7 - 29-05-2021, 10:59 AM
RE: ನೀತು - by parishil7 - 29-05-2021, 11:01 AM
RE: ನೀತು - by parishil7 - 30-05-2021, 07:49 PM
RE: ನೀತು - by parishil7 - 01-06-2021, 07:29 AM
RE: ನೀತು - by parishil7 - 01-06-2021, 07:31 AM
RE: ನೀತು - by parishil7 - 03-06-2021, 12:33 PM
RE: ನೀತು - by parishil7 - 03-06-2021, 12:35 PM
RE: ನೀತು - by parishil7 - 04-06-2021, 12:55 AM
RE: ನೀತು - by parishil7 - 04-06-2021, 12:58 AM
RE: ನೀತು - by parishil7 - 04-06-2021, 01:02 AM
RE: ನೀತು - by parishil7 - 05-06-2021, 07:13 AM
RE: ನೀತು - by parishil7 - 05-06-2021, 07:21 AM
RE: ನೀತು - by parishil7 - 08-06-2021, 08:50 AM
RE: ನೀತು - by parishil7 - 08-06-2021, 08:55 AM
RE: ನೀತು - by Navya gowda - 08-06-2021, 12:02 PM
RE: ನೀತು - by parishil7 - 08-06-2021, 01:13 PM
RE: ನೀತು - by parishil7 - 10-06-2021, 07:43 AM
RE: ನೀತು - by parishil7 - 10-06-2021, 07:44 AM
RE: ನೀತು - by parishil7 - 10-06-2021, 07:47 AM
RE: ನೀತು - by parishil7 - 10-06-2021, 07:52 AM
RE: ನೀತು - by parishil7 - 11-06-2021, 11:05 PM
RE: ನೀತು - by parishil7 - 11-06-2021, 11:07 PM
RE: ನೀತು - by parishil7 - 13-06-2021, 11:13 PM
RE: ನೀತು - by parishil7 - 13-06-2021, 11:22 PM
RE: ನೀತು - by parishil7 - 15-06-2021, 10:41 PM
RE: ನೀತು - by parishil7 - 15-06-2021, 10:42 PM
RE: ನೀತು - by parishil7 - 17-06-2021, 05:16 PM
RE: ನೀತು - by parishil7 - 19-06-2021, 08:35 AM
RE: ನೀತು - by parishil7 - 20-06-2021, 09:24 PM
RE: ನೀತು - by parishil7 - 20-06-2021, 09:28 PM
RE: ನೀತು - by parishil7 - 20-06-2021, 09:32 PM
RE: ನೀತು - by parishil7 - 20-06-2021, 09:39 PM
RE: ನೀತು - by parishil7 - 23-06-2021, 09:51 PM
RE: ನೀತು - by parishil7 - 23-06-2021, 09:58 PM
RE: ನೀತು - by parishil7 - 23-06-2021, 10:01 PM
RE: ನೀತು - by parishil7 - 01-07-2021, 06:54 AM
RE: ನೀತು - by parishil7 - 01-07-2021, 06:56 AM
RE: ನೀತು - by parishil7 - 01-07-2021, 06:58 AM
RE: ನೀತು - by parishil7 - 01-07-2021, 06:59 AM
RE: ನೀತು - by parishil7 - 01-07-2021, 07:00 AM
RE: ನೀತು - by parishil7 - 07-07-2021, 02:23 PM
RE: ನೀತು - by parishil7 - 07-07-2021, 02:25 PM
RE: ನೀತು - by parishil7 - 07-07-2021, 02:28 PM
RE: ನೀತು - by parishil7 - 07-07-2021, 02:31 PM
RE: ನೀತು - by Rajeshpalegar - 23-09-2021, 12:11 PM
RE: ನೀತು - by Nishales - 04-04-2022, 11:25 PM
RE: ನೀತು - by Visualprick12 - 01-07-2022, 11:47 PM
RE: ನೀತು - by Nishales - 17-01-2023, 12:37 AM



Users browsing this thread: 5 Guest(s)