Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ನೀತು
#57
       ಅನಾಥಾಶ್ರಮ ತಲುಪಿದ ಬಳಿಕ ನೀತು ಮತ್ತು ರಜನಿ ಅಲ್ಲಿನ ಮಾನೇಜರನ್ನು ಬೇಟಿಯಾಗುವುದಕ್ಕೆ ಆಫೀಸಿನ ಬಗ್ಗೆ ವಿಚಾರಿಸಲು ಕಟ್ಟಡದ ಒಳಗೋದರೆ ಅವರ ಮೂರು ಜನ ಮಕ್ಕಳು ಆಶ್ರಮದ ಮಕ್ಕಳು ಆಟವಾಡುತ್ತಿದ್ದ ಕಡೆ ಹೋಗಿ ಅವರ ಜೊತೆ ಸೇರಿಕೊಂಡರು. ಇಬ್ಬರು ಯೌವನ ತುಂಬಿ ತುಳುಕಾಡುತ್ತಿರುವ ಹೆಂಗಸರು ಆಫೀಸಿನ ಕಡೆ ಬರುತ್ತಿರುವುದನ್ನು ನೋಡಿ ಅಲ್ಲಿದ್ದ ನಾಲ್ಕು ಜನ ೨೧ — ೨೫ ರ ಆಸುಪಾಸಿನ ಕೆಲಸಗಾರರು ಕಣ್ಣು ಮಿಟುಕಿಸದೆ ಅವರಿಬ್ಬರನ್ನು ಕಣ್ಣಿನಲ್ಲಿಯೇ ಕೇಯತೊಡಗಿದರು. ನೀತು ಅವರ ಬಳಿ ಆಫೀಸ್ ಎಲ್ಲೆಂದು ವಿಚಾರಿಸಿ ಅವರು ಕೈ ತೋರಿಸಿದ ಕಡೆ ನಡೆದು ಹೋಗುವಾಗ ಯುವಕರ ಕಣ್ಣುಗಳು ರಜನಿಗಿಂತಲೂ ಸ್ವಲ್ಪ ಜಾಸ್ತಿಯೇ ಕುಲುಕಾಡುತ್ತಿರುವ ನೀತು ಕುಂಡೆಗಳ ಮೇಲೇ ನೆಟ್ಟಿದ್ದವು. ರಜನಿಯ ಕಿವಿಯಲ್ಲಿ ಮೆಲ್ಲನೆ........ನೋಡುವುದಕ್ಕೆ ಕಪ್ಪು ಟಾರಿನ ಡ್ರಮ್ಮಿನೊಳಗೆ ಅದ್ದಿದಂತಿದ್ದಾರೆ ಅದರೆ ನಮ್ಮನ್ನು ಹೇಗೆ ನೋಡುತ್ತಿದ್ದಾರೆ ಆ ನಾಲ್ಕು ಕಮಂಗಿ ಕಾಡು ಪ್ರಾಣಿಗಳು ಎಂದು ನೀತು ಪಿಸುಗುಟ್ಟಿದಾಗ ಇಬ್ಬರೂ ಹೈಫೈ ಮಾಡಿ ಜೋರಾಗಿ ನಕ್ಕರು. ಆಫೀಸಿನೊಳಗೆ ಕಾಲಿಟ್ಟಾಗ ಅವರಿಗಿಂತಲೂ ವಿಚಿತ್ರವಾದ ಕಾಡು ಪ್ರಾಣಿ ಮಾನೇಜರ್ ಚೇರಿನಲ್ಲಿ ಕುಳಿತಿತ್ತು . ಸುಮಾರು ೪೫ — ೪೮ ವರ್ಷದ ಕಾಡೆಮ್ಮೆಯಂತ ದೇಹದ ಚಿಂಪಾಂಜಿ ಮುಖದ ಕಡು ಕಪ್ಪನೆಯ ವ್ಯಕ್ತಿ ತನ್ನ ಹಳದಿ ಹಲ್ಲುಗಳನ್ನು ಕಿಸಿಯುತ್ತ ಅವರಿಬ್ಬನ್ನು ಬರಮಾಡಿಕೊಂಡನು. ಆ ವ್ಯಕ್ತಿ ತನ್ನ ಪರಿಚಯ ಮಾಡಿಕೊಳ್ಳುತ್ತ.............ಮೇಡಂ ನನ್ನ ಹೆಸರು ರಾಜ್ ಅಂದರೆ ಮಹೇಶ್ ರಾಜ್ ನಾನು ಈ ಆಶ್ರಮದ ಮಾನೇಜರ್ ಎಂದು ಹೇಳಾದ ಸ್ಟೈಲನ್ನು ನೋಡಿ ಇಬ್ಬರಿಗೂ ನಗು ತಡೆದುಕೊಳ್ಳಲು ಅಸಾಧ್ಯವೆನಿಸಿದರೂ ಕಷ್ಟಪಟ್ಟು ತಡೆದುಕೊಂಡು ಅವನು ಚಾಚಿದ ತೊಲೆಯಂತ ಕಪ್ಪನೆಯ ಕೈಯಿಗೆ ಹಸ್ತಲಾಘವ ಮಾಡದೆ ಅವನಿಗೆ ಕೈ ಮುಗಿದು ವಿಶ್ ಮಾಡಿದರು. ಸುರಸುಂದರಿಯರ ಕೈಯನ್ನಾದರೂ ಮುಟ್ಟುವ ಆಲೋಚನೆಯಲ್ಲಿದ್ದ ರಾಜ್ ನಿರಾಶೆಗೊಂಡರೂ ಹಲ್ಕಿರಿಯುತ್ತಲೇ ಬಂದಿರುವ ವಿಷಯವೇನು ಎಂದು ಕೇಳಿದನು. ನೀತು ನಾಳಿನ ದಿನ ತಮ್ಮ ಮಗಳ ಹುಟ್ಟು ಹಬ್ಬವನ್ನು ನಿಮ್ಮ ಆಶ್ರಮದ ಮಕ್ಕಳೊಂದಿಗೆ ಆಚರಿಸಲು ಇಚ್ಚಿಸುತ್ತಿದ್ದು ಅದಕ್ಕಾಗಿ ನಿಮ್ಮ ಅನುಮತಿ ಪಡೆಯುವುದಕ್ಕಾಗಿ ಬಂದಿರುವುದಾಗಿ ತಿಳಿಸಿದಳು. ಮಾನೇಜರ್ ಸಂತೋಷದಿಂದ..........ಮೇಡಂ ಇದು ನನಗೂ ನಮ್ಮ ಆಶ್ರಮದ ಮಕ್ಕಳಿಗೂ ತುಂಬ ಖುಷಿ ತರುವ ವಿಷಯ. ನೀವು ಖಂಡಿತವಾಗಿ ಇಲ್ಲಿ ನಿಮ್ಮ ಮಗಳ ಬರ್ತಡೇ ಆಚರಿಸಬಹುದು ಇಲ್ಲಿರುವ ಮಕ್ಕಳು ಸಹ ನಿಮ್ಮ ಸಂತೋಷದಲ್ಲಿ ಭಾಗಿಯಾಗುತ್ತಾರೆ ಜೊತೆಗೆ ಅವರ ಹಾರೈಕೆಯೂ ನಿಮ್ಮ ಮಗಳಿಗೆ ಸಿಗುತ್ತದೆ.


ನೀತು.......ಸರ್ ಆಶ್ರಮದ ಮಕ್ಕಳಿಗೆ ನಾವು ಅಡುಗೆ ಮಾಡಿಸಿಕೊಂಡು ಬರಬಹುದಾ ?

ಮಾನೇ.... ಸಾರಿ ಮೇಡಂ ಈ ಆಶ್ರಮ ನಡೆಸುತ್ತಿರುವ ನಮ್ಮ ಯಜಮಾನರು ಅದಕ್ಕೆಲ್ಲ ಅನುಮತಿಯನ್ನು ನೀಡಬಾರದೆಂದು ನಮಗೆ ಮೊದಲೇ ಕಟ್ಟಾಜ್ಞೆ ಮಾಡಿದ್ದಾರೆ ನಾವದನ್ನು ಮೀರುವಂತಿಲ್ಲ . ಆದರೆ ನೀವು ಮಕ್ಕಳಿಗೆ ಬಿಸ್ಕೆಟ್......ಚಾಕೋಲೇಟ್......ಕೇಕ್ ಈ ರೀತಿಯ ತಿನಿಸುಗಳನ್ನು ತಂದು ಕೊಡಲು ಅಡ್ಡಿ ಇಲ್ಲ . ನೀವು ಸಂಜೆಯವರೆಗೂ ಇಲ್ಲೇ ಇರುವುದಾದರೆ ನೀವೆಷ್ಟು ಜನ ಬರುವಿರೋ ಹೇಳಿ ಆದರೆ ೨೦ ಜನರನ್ನು ಮೀರಬಾರದು ಅವರಿಗೂ ಆಶ್ರಮದ ಮಕ್ಕಳ ಜೊತೆಯೇ ಊಟದ ವ್ಯವಸ್ಥೆ ಮಾಡಿಸುತ್ತೇನೆ. 

ರಜನಿ......ನಾವು ಬರೀ ೧೦ — ೧೧ ಜನರಷ್ಟೇ ಬರುವುದು. ಇಲ್ಲಿನ ಮಕ್ಕಳೊಂದಿಗೆ ಕುಳಿತು ನಾವೂ ಊಟ ಮಾಡುವುದು ನಮಗೂ ತುಂಬ ಸಂತೋಷದ ವಿಷಯ.

ನೀತು......ನಿಮ್ಮ ಆಶ್ರಮದಲ್ಲಿರುವ ಮಕ್ಕಳಿಗೆ ಯಾವ ಯಾವ ವಸ್ತುಗಳ ಅವಶ್ಯಕತೆ ಇದೆ ಮತ್ತು ಅವರಿಗೆ ಧರಿಸಲು ಬಟ್ಟೆಗಳನ್ನು ತಂದು ಕೊಡಬಹುದಾ ಎಂದು ತಿಳಿಸಿದರೆ ನಮ್ಮಿಂದಾಗುವ ಸಹಾಯ ಮಾಡಲು ಇಚ್ಚಿಸುತ್ತೇವೆ.

ಮಾನೇ....ಖಂಡಿತವಾಗಿ ಬಟ್ಟೆಗಳನ್ನು ತಂದು ಕೊಡಬಹುದು. ಬನ್ನಿ ನಿಮಗೆ ಆಶ್ರಮವನ್ನು ತೋರಿಸುತ್ತೇನೆ ಆಗ ನಿಮಗೂ ಏನು ಕೊಟ್ಟರೆ ಮಕ್ಕಳಿಗೆ ಉಪಯೋಗವಾಗಲಿದೆ ಎಂಬ ಐಡಿಯಾ ಬರುತ್ತದೆ. ನಾವು ಯಾರ ಬಳಿಯೂ ನಮಗಿದರ ಅವಶ್ಯಕತೆ ಇದೆಯೆಂದು ಕೇಳುವುದಿಲ್ಲ .

ನೀತು ಮತ್ತು ರಜನಿ ಮಾನೇಜರ್ ಜೊತೆ ಇಡೀ ಆಶ್ರಮವನ್ನು ನೋಡಿ ಅಲ್ಲಿನ ವ್ಯವಸ್ಥೆ ಮತ್ತು ಶುಚಿತ್ವ ಕಂಡು ಬೆರಗಾದರು. ಅಲ್ಲಿರುವ ಮಕ್ಕಳಿಗೆ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟಿರುವ ಆಶ್ರಮವನ್ನು ನಡೆಸುವವರ ಬಗ್ಗೆ ಇಬ್ಬರ ಮನಸ್ಸಿನಲ್ಲೂ ಧನ್ಯತಾ ಭಾವ ಮೂಡಿತು. ಪ್ರತೀ ಮಕ್ಕಳಿಗೂ ಮಲಗುವುದಕ್ಕೆ ಪ್ರತ್ಯೇಕವಾದ ಮೆತ್ತನೆ ಹಾಸಿಗೆಯ ವ್ಯವಸ್ಥೆ......ಸ್ನಾನಕ್ಕೆ ಸೋಲಾರ್ ಬಿಸಿ ನೀರು......ಶುದ್ದೀಕರಿಸಿದ ಕುಡಿವ ನೀರಿನ ವ್ಯವಸ್ಥೆ.......ಅತ್ಯಂತ ಸುಸಜ್ಜಿತವಾದ ಅಡುಗೆ ಮನೆ....ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಲು ಹಾಲ್.....ಒದುವುದಕ್ಕೆ ಮಂಚದ ಪಕ್ಕ ಪ್ರತ್ಯೇಕವಾದ ಟೇಬಲ್ ಎಲ್ಲವನ್ನು ನೋಡಿ ಇಷ್ಟು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿರುವ ಮಾನೇಜರನನ್ನು ಹೊಗಳಿದರು.

ಮಾನೇಜರ್.......ನೋಡಲು ನಾನು ಕಾಡು ಪ್ರಾಣಿ ತರಹ ಕಪ್ಪಗಿರಬಹುದು ಆದರೆ ಕಪಟಿಯಲ್ಲ . ಇಲ್ಲಿಗೆ ಬಂದಿದ್ದ ಕೆಲವರು ನನ್ನನ್ನು ನೋಡಿ ಆಶ್ರಮಕ್ಕಾಗಿ ಧನ ಸಹಾಯ ಮಾಡಿದರೆ ಈ ಮಾನೇಜರೇ ಅದನ್ನೆಲ್ಲಾ ತಿಂದು ಮಕ್ಕಳಿಗೆ ಗಂಜಿ ಕುಡಿಸುತ್ತಾನೆ ಅಂತೆಲ್ಲಾ ಮಾತನಾಡಿಕೊಳ್ಳುತ್ತಿದ್ದದ್ದನ್ನು ನಾನೂ ಕೇಳಿಸಿಕೊಂಡಿರುವೆ ಇಲ್ಲಿಗೆ ಬರುವ ಮೊದಲು ನಾನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ . ನನಗೆ ಮದುವೆಯಾದಾಗ ೩೫ ವರ್ಷವಾಗಿತ್ತು . ಮದುವೆಯಾದ ತಿಂಗಳೊಳಗೇ ನಮ್ಮ ಫ್ಯಾಕ್ಟರಿ ಮುಚ್ಚಿ ಹೋಗಿ ನಾನು ನಿರುಧ್ಯೋಗಿ ಆಗಿ ನಮ್ಮ ಸಂಸಾರ ನಡೆಯುವುದೇ ದುಸ್ಥರವಾಗಿತ್ತು . ಇದಕ್ಕೆಲ್ಲಾ ತನ್ನ ಕಾಲ್ಗುಣವೇ ಕಾರಣವೆಂದು ತನ್ನನ್ನೇ ಧೂಷಿಸಿಕೊಂಡ ನನ್ನ ಹೆಂಡತಿ ಸಾಯಲು ನದಿಗೆ ನೆಗೆದಳು. ನಾನವಳನ್ನು ಹೇಗೋ ಕಾಪಾಡಿದಾಗ ಇಬ್ಬರು ನಡಿ ದಂಡೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದೆವು. ಇದನ್ನೆಲ್ಲಾ ಗಮನಿಸಿದ್ದ ಒಂದು ಸದ್ಗುಣ ಸಂಪನ್ನವಾದ ಕುಟುಂಬ ನಮ್ಮ ಬಳಿ ಬಂದು ಕಾರಣವನ್ನು ವಿಚಾರಿಸಿ ತಿಳಿದುಕೊಂಡ ಬಳಿಕ ನಮ್ಮನ್ನು ಕರೆತಂದು ಇಲ್ಲಿನ ಕೆಲಸಗಳಿಗೆ ನೇಮಿಸಿದರು. ಆ ಕುಟುಂಬದವರೆಲ್ಲರೂ ಸೇರಿ ಈ ಆಶ್ರಮ ನಡೆಸುತ್ತಿದ್ದಾರೆ. ಅವರ ಹತ್ತಿರ ಬೇಕಾದಷ್ಟು ಹಣ ಆಸ್ತಿ ಇದ್ದರೂ ಯಾರಿಗೂ ಸ್ವಲ್ಪ ಕೂಡ ಜಂಭವಿಲ್ಲ . ಇಲ್ಲಿನ ಮಕ್ಕಳಿಗೆ ಯಾವ ತೊಂದರೆ ಆಗದಂತೆ ನೋಡಿಕೊಂಡು ಪ್ರತಿಯೊಬ್ಬ ಮಕ್ಕಳಿಗೂ ಅತ್ಯುತ್ತಮವಾದ ಶಿಕ್ಷಣವನ್ನು ಕೊಡಿಸಿ ಅವರೆಲ್ಲರ ಜೀವನವನ್ನು ಬಂಗಾರವಾಗಿಸುವ ಪ್ರಯತ್ನವನ್ನು ಕಳೆದ ೩೫ ವರ್ಷಗಳಿಂದಲೂ ಮಾಡಿಕೊಂಡು ಬಂದಂತ ಪುಣ್ಯಾತ್ಮರು. ಇಂತಹ ದೇವಸ್ವರೂಪಿ ಮಕ್ಕಳ ಜೊತೆಯಲ್ಲಿ ನಮಗೂ ಬದುಕುವ ಅವಕಾಶ ಲಭಿಸಿದ್ದಕ್ಕೆ ನನ್ನ ಹೆಂಡತಿ ತನಗೆ ಮಕ್ಕಳೇ ಬೇಡ ಇಲ್ಲಿರುವ ಪ್ರತೀ ಮಗುವೂ ತನ್ನ ಮಕ್ಕಳೆಂದು ತಿಳಿದು ಅವರ ಆರೈಕೆ ಮಾಡುತ್ತಾಳೆ. ಹಿಂದಿನ ಮಾನೇಜರಿಗೆ ವಯಸ್ಸಾಗಿ ಅವರು ದುರ್ಬಲರಾದ ಬಳಿಕ ಆರು ವರ್ಷದಿಂದ ನನ್ನ ಕರ್ತವ್ಯ ನಿಷ್ಠೆಗೆ ಯಜಮಾನರು ನನ್ನನ್ನೇ ಇಲ್ಲಿನ ಮಾನೇಜರಾಗಿ ನೇಮಿಸಿದರು ಜೊತೆಗೀಗ ನನ್ನ ಹೆಂಡತಿ ಇಲ್ಲಿನ ಅಡುಗೆ ಮನೆಯ ಮೇಲ್ವಿಚಾರಕಿ. ಪ್ರತೀ ಮಕ್ಕಳಿಗೂ ಪೌಷ್ಠಿಕಾಂಶದ ಕೊರೆತೆ ಆಗದಂತೆ ನಾವಿಲ್ಲಿ ನಿಗಾ ವಹಿಸುತ್ತೇವೆ. ಪ್ರತೀ ಭಾನುವಾರ ೪ — ೫ ಜನ ಡಾಕ್ಟರ್ ಬಂದು ಎಲ್ಲಾ ಮಕ್ಕಳನ್ನು ಉಚಿತ ಪರೀಕ್ಷೆ ಮಾಡಿ ಅವರ ಸೇವೆ ಸಲ್ಲಿಸುತ್ತಾರೆ. ನಮ್ಮ ಯಜಮಾನ ಕುಟುಂಬ ಮುಂದಿನ ತಿಂಗಳು ವಿದೇಶದಿಂದ ಹಿಂದಿರುಗಿ ಬಂದ ನಂತರ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಇಲ್ಲಿಯೂ ನೀಡುವ ವ್ಯವಸ್ಥೆ ಮಾಡಲು ಯೋಚಿಸಿದ್ದಾರೆ ಅದಕ್ಕಾಗಿ ಮೊದಲೇ ರೂಮನ್ನು ಸಿದ್ದಗೊಳಿಸಿದ್ದೇವೆ. ನಾವು ಹಣದ ರೂಪದಲ್ಲಿ ನಿಮ್ಮಿಂದ ಡೊನೇಷನ್ ಪಡೆಯುವುದಿಲ್ಲ ನಿಮಗೆ ನೀಡುವ ಮನಸ್ಸಿದ್ದರೆ ಆಶ್ರಮದ ಅಕೌಂಟಿಗೆ ಹಾಕಬಹುದು. ಕೆಲವರು ನನ್ನನ್ನು ನೋಡಿ ಚಲನಚಿತ್ರದ ಅತ್ಯಂತ ದುಷ್ಟನಂತೆ ಕಾಣುವ ಈ ಮಾನೇಜರ್ ನಮ್ಮ ಹಣವನ್ನು ಗುಳುಂ ಮಾಡಿಬಿಡುತ್ತಾನೆ ಎಂದು ಅಂದುಕೊಳ್ಳುವ ಸಾಧ್ಯತೆಯೇ ಜಾಸ್ತಿ ಹಾಗಾಗಿ ನಾನೇ ಈ ಅಕೌಂಟಿನ ವ್ಯವಸ್ಥೆ ಮಾಡಿರುವೆ ಅದರ ನಿರ್ವಹಣೆ ಎಲ್ಲವೂ ನಮ್ಮ ಯಜಮಾನರದ್ದೇ . ಆದರೆ ಸತ್ಯವಾಗಿ ಹೇಳುವೆ ಈ ಅನಾಥ ಮಕ್ಕಳ ಹೆಸರಿನಲ್ಲಿ ನಾನು ನಯಾ ಪೈಸೆ ಕೂಡ ತಿಂದಿಲ್ಲ ಜೊತೆಗೆ ಇಲ್ಲಿ ಕೆಲಸ ಮಾಡುವವರೂ ತುಂಬ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದಲೇ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನಮ್ಮ ಯಜಮಾನರು ನಮ್ಮೆಲ್ಲರಿಗೂ ಇಲ್ಲೇ ಹಿಂದಿನ ಭಾಗದಲ್ಲಿ ವಾಸಿಸುವ ವ್ಯವಸ್ಥೆ ಕೂಡ ಮಾಡಿಕೊಟ್ಟು ಸಂಬಳ ನೀಡುವಾಗ ಈ ಮಕ್ಕಳಿಗೆ ಮೋಸ ಮಾಡುವುದು ಪ್ರಪಂಚದ ಅತ್ಯಂತ ನೀಚ ಕೆಲಸವೆಂದು ಇಲ್ಲಿನ ಕೆಲಸಗಾರರೆಲ್ಲರ ಅಭಿಪ್ರಾಯ. ನೀವು ನಿಶ್ಚಿಂತೆಯಿಂದ ನಾಳೆ ಬನ್ನಿರಿ ನಾನು ಊಟದ ವ್ಯವಸ್ಥೆಯನ್ನು ಮಾಡಿಸಿರುತ್ತೇನೆ ಮಕ್ಕಳಿಗೆ ನೀವೇನು ತಂದು ಕೊಡಬೇಕೋ ಅದು ನಿಮಗೆ ಸೇರಿದ ವಿಷಯ.

    ಮಾನೇಜರ್ ಮಾತುಗಳನ್ನು ಕೇಳಿ ಇಬ್ಬರಲ್ಲೂ ಆಶ್ರಮ ನಡೆಸುವವರ ಮತ್ತು ಇಲ್ಲಿನ ಕೆಲಸಗಾರರ ಬಗ್ಗೆ ತುಂಬ ಗೌರವ ಮೂಡಿತು.

ನೀತು........ಅದೇನೋ ಕಂಪ್ಯೂಟರ್ ರೂಂ ಸಿದ್ದಪಡಿಸಿದ್ದೇವೆ ಅಂದಿರಲ್ಲಾ ಅದಕ್ಕಾಗಿ ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ್ದನ್ನು ಖರೀಧಿಸಿ ಆಗಿದೆಯಾ ?

ಮಾನೇ.....ಇನ್ನೂ ಇಲ್ಲ ಮೇಡಂ ಅದನ್ನೆಲ್ಲಾ ಯಜಮಾನರು ವಿದೇಶದಿಂದ ಮರಳಿ ಬಂದ ನಂತರವೇ ತರಿಸುತ್ತಾರೆ ಜೊತೆಗೆ ಅದಕ್ಕೊಬ್ಬರು ಅಧ್ಯಾಪಕರು ಕೂಡ ಬೇಕಲ್ಲ .

ನೀತು.......ನಿಮ್ಮ ಯಜಮಾನರ ಬಳಿ ಈಗ ಮಾತನಾಡಬಹುದಾದರೆ ಮಾತನಾಡಿ ಇಲ್ಲಿಗೆ ಅವಶ್ಯಕತೆ ಇರುವಷ್ಟು ಕಂಪ್ಯೂಟರ್ ನಾವು ನೀಡಬಹುದಾ ಎಂದು ವಿಚಾರಿಸಿ. ನಮಗೂ ಇಲ್ಲಿನ ಮಕ್ಕಳಿಗಾಗಿ ಸೇವೆ ಸಲ್ಲಿಸಲು ಸ್ವಲ್ಪ ಅವಕಾಶ ಕಲ್ಪಿಸಿರಿ.

ರಜನಿ......ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ನಾನು ಪ್ರತಿದಿನವೂ ಇಲ್ಲಿಗೆ ಬರಲು ಸಿದ್ದಳಿದ್ದೇನೆ ನನಗೆ ದೇವರು ಕೊಟ್ಟಿರುವ ಎಲ್ಲವೂ ಇದೆ ಹಾಗಾಗಿ ಯಾವುದೇ ಸಂಬಳದ ಅಪೇಕ್ಷೆಯಿಲ್ಲದೆ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸಹಾಯ ಮಾಡಲು ಸಿದ್ದಳಿರುವೆ. ದಯವಿಟ್ಟು ನಿಮ್ಮ ಯಜಮಾನರ ಜೊತೆ ಮಾತನಾಡಿ.

    ಮಾನೇಜರ್ ಇಬ್ಬರ ಮಾತನ್ನು ಕೇಳಿ ಅವರನ್ನು ಕರೆದುಕೊಂಡು ಪುನಃ ಆಫೀಸಿಗೆ ಬಂದು ಆಶ್ರಮದ ಯಜಮಾನರಿಗೆ ಫೋನ್ ಮಾಡಿ ಎಲ್ಲಾ ವಿಷಯವನ್ನು ತಿಳಿಸಿದನು. ನೀತು ಮತ್ತು ರಜನಿ ಕೂಡ ಅವರ ಜೊತೆ ಮಾತನಾಡಿದ ಬಳಿಕ ಅವರಿಗೆ ಆಶ್ರಮಕ್ಕೆ ಬೇಕಾದಂತ ಕಂಪ್ಯೂಟರ್ ವ್ಯವಸ್ಥೆ ಮಾಡಲು ಮತ್ತು ರಜನಿಗೆ ವಾರದಲ್ಲಿ ಎರಡು ದಿನ ಬಂದು ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡುವುದಕ್ಕಾಗಿ ಅನುಮತಿ ಕೊಟ್ಟು ಮುಂದಿನ ತಿಂಗಳು ಹಿಂದಿರುಗಿ ಬಂದಾಗ ನಿಮ್ಮನ್ನು ಬೇಟಿಯಾಗಲು ಇಚ್ಚಿಸುವುದಾಗಿ ತಿಳಿಸಿದರು. ನೀತು ಸಂತೋಷಗೊಳ್ಳುತ್ತ ಈ ಬಾರಿ ತಾನೇ ಖುದ್ದಾಗಿ ಮಾನೇಜರ್ ಕೈ ಕುಲುಕಿದಳು. ನೀತು ಮೃದುವಾದ ಕೈಯಿನ ಸ್ಪರ್ಶಕ್ಕೇ ಮಾನೇಜರಿನ ಅತೀ ಭಯಂಕರವಾದ ತುಣ್ಣೆ ತನ್ನ ಪೂರ್ತಿ ಆಕಾರದಲ್ಲಿ ನಿಗುರಿ ನಿಂತು ಇಬ್ಬರಿಗೂ ಪ್ಯಾಂಟಿನ ಮೇಲೇ ಕಾಣಿಸುತ್ತಿತ್ತು .

    ನೀತು ಮತ್ತು ರಜನಿ ಅಲ್ಲಿಂದ ಹೊರಟಾಗ ಅವರನ್ನು ಬೀಳ್ಕೊಡಲು ಮಾನೇಜರ್ ಕೂಡ ಅವರ ಹಿಂದೆ ಹೊರಟಾಗ ಅವನ ದೃಷ್ಟಿಯೆಲ್ಲಾ ನೀತುವಿನ ಕುಲುಕಾಡುತ್ತಿರುವ ಕುಂಡೆಗಳ ಮೇಲೇ ಇತ್ತು . ನೀತು ಸುತ್ತ ನೋಡುತ್ತ ಹೊರಟಾಗ ಅವಳ ದೃಷ್ಟಿ ರೂಮೊಂದರ ತೊಟ್ಟಲಿನಲ್ಲಿ ಕೈಯಾಡಿಸುತ್ತ ಮಲಗಿರುವ ಮಗುವಿನ ಮೇಲೆ ಬಿತ್ತು . ಮಗು ಇವರಿಗೆ ವಿರುದ್ದವಾದ ದಿಕ್ಕಿಗೆ ತಿರುಗಿಕೊಂಡಿದ್ದರಿಂದ ಅವಳಿಗೆ ಮಗುವಿನ ಮುಖ ಕಾಣಿಸುತ್ತಿರಲಿಲ್ಲ . ಮಾನೇಜರ ಅವಳ ನೋಟವನ್ನು ಅನುಸರಿಸಿ ಮಗು ಕಡೆ ನೋಡಿದಾಗ ಅವನಲ್ಲೂ ಮುಗುಳ್ನಗೆ ಮೂಡಿತು.

ಮಾನೇ........ಮೇಡಂ ಇವಳು ೧೧ ತಿಂಗಳ ಮಗು ಮುಂದಿನ ತಿಂಗಳಿಗೆ ವರ್ಷದ ಹುಟ್ಟಿದ ಹಬ್ಬ ಆಚರಿಸಿ ಅವಳಿಗೆ ಆಗಲೇ ನಾಮಕರಣ ಮಾಡಲಿದ್ದೇವೆ. ಹುಟ್ಟಿದ್ದ ಎರಡೇ ದಿನಕ್ಕೆ ಯಾರೋ ನಮ್ಮ ಆಶ್ರಮದ ಗೇಟಿನ ಬಳಿ ಮಲಗಿಸಿ ಹೋಗಿದ್ದರು ಆಗಿನಿಂದಲೂ ಇಲ್ಲೇ ಇದ್ದಾಳೆ. ನನ್ನ ಹೆಂಡತಿಯನ್ನು ಬಿಟ್ಟರೆ ಯಾರ ಹತ್ತಿರವೂ ಹೋಗುವುದಿಲ್ಲ ನನ್ನನ್ನು ನೋಡಿದರಂತು ಯಾವುದೋ ಗೊರಿಲ್ಲಾ ಬಂದಂತೆ ಕಿರುಚಿ ನನಗೇ ಹೊಡೆಯಲು ಕೈ ಎತ್ತುತ್ತಾಳೆ. ಆದರೆ ನಮ್ಮ ಆಶ್ರಮದ ಮುದ್ದಿನ ಕಣ್ಮಣಿ ನನ್ನ ಹೆಂಡತಿಗೆ ತುಂಬಾನೇ ಪ್ರೀತಿ ಇವಳನ್ನು ಕಂಡರೆ ಅದಕ್ಕೆ ಮಕ್ಕಳನ್ನು ದತ್ತು ಪಡೆದುಕೊಳ್ಳಲು ಬಂದರೂ ನನ್ನ ಹೆಂಡತಿ ಇವಳನ್ನು ಮಾತ್ರ ತೋರಿಸಲು ಬಿಡುವುದಿಲ್ಲ ಎಂದಾಗ ನೀತು ಮತ್ತು ರಜನಿ ನಸುನಕ್ಕು ನಾಳೆ ಬರುತ್ತೇವೆಂದು ಅಲ್ಲಿಂದ ತಮ್ಮ ಮಕ್ಕಳ ಜೊತೆ ಬೀಳ್ಗೊಂಡರು.

    ನೀತು ತನ್ನ ಗಂಡ ಹರೀಶನಿಗೆ ಮತ್ತು ರಜನಿಯು ಅಶೋಕನಿಗೆ ಫೋನ್ ಮಾಡಿ ಈಗಲೇ ನೀತುವಿನ ಮನೆಗೆ ಬರುವಂತೆ ಹೇಳಿದರು. ಇವರು ಮನೆ ತಲುಪುವಷ್ಟರಲ್ಲಿ ಹರೀಶ ಮತ್ತು ಶೀಲಾ ಇವರ ಹಾದಿಯನ್ನೇ ಹೊರಗೆ ಕಾಯುತ್ತಿದ್ದರೆ ಅಶೋಕ ಕೂಡ ಅವರಿಂದೆಯೇ ತಲುಪಿದನು. ನೀತು ಅವರಿಗೆ ತಾನು ಮತ್ತು ರಜನಿ ಇಬ್ಬರೂ ತೆಗೆದುಕೊಂಡಿರುವ ನಿರ್ಣಯವನ್ನು ತಿಳಿಸಿ ಅಶೋಕನ ಕಡೆ ತಿರುಗಿ ನಿಮಗೆ ಯಾರಾದರು ಕಂಪ್ಯೂಟರ್ ಸೇಲ್ಸ್ ಮಾಡುವವರ ಪರಿಚಯವಿದೆಯಾ ನಾಳೆ ಬೆಳಿಗ್ಗೆಗೆ ೨೦ ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡುವವರಾಗಿರಬೇಕು ಎಂದು ಕೇಳಿದಳು. ಆಶೋಕ ಈ ಊರಿನಲ್ಲಿ ಪ್ರತಿಷ್ಟಿತವಾದ ಕಂಪ್ಯೂಟರಿನ ಶೋರೂಂ ಇದೆ ಅವರಿಗೆ ಆರ್ಡರ್ ಮಾಡಿದರೆ ಒಂದೆರಡು ಘಂಟೆಗಳಲ್ಲೇ ಎಲ್ಲವನ್ನು ವ್ಯವಸ್ಥೆ ಮಾಡುತ್ತಾರೆ  ಎಂದನು. ಶೀಲಾಳ ಜೊತೆ ಮೂವರು ಮಕ್ಕಳಿಗೆ ಮನೆಯಲ್ಲೇ ಇರುವಂತೇಳಿದ ನೀತು ಕಂಪ್ಯೂಟರ್ ಬಗ್ಗೆ ಅತ್ಯಧಿಕವಾದ ತಿಳಿವಳಿಕೆಯಿದ್ದ ಹರೀಶ ಮತ್ತು ರಜನಿಯ ಜೊತೆ ಅಶೋಕನನ್ನೂ ಕರೆದುಕೊಂಡು ಆಶ್ರಮ ಮಕ್ಕಳಿಗಾಗಿ ಕಂಪ್ಯೂಟರ್ ಖರೀಧಿಸಲು ಹೊರಟಳು.

    ನಾಲ್ವರೂ ಸೇರಿ ಕಂಪ್ಯೂಟರ್ ಅದಕ್ಕೆ ಅವಶ್ಯಕತೆಯಿರುವ ಟೇಬಲ್ ಮತ್ತು ಚೇರಿನ ಸೆಲೆಕ್ಷನ್ ಮಾಡಿದ ನಂತರ ಅಶೋಕ ಮತ್ತು ಹರೀಶ ಇಬ್ಬರ ನಡುವೆ ಅದೆಲ್ಲದಕ್ಕೂ ಪೇಮೆಂಟ್ ನಾನು ಮಾಡುತ್ತೇನೆಂದು ಚರ್ಚೆ ಶುರುವಾಯಿತು. ನೀತು ಇಬ್ಬರ ಮಧ್ಯೆ ಬಂದು ನೀವಿಬ್ಬರೂ ೧೦ — ೧೦ ಕಂಪ್ಯೂಟರುಗಳಿಗೆ ಮತ್ತು ಅದರ ಇತರೆ ಸಂಬಂಧಿಸಿದ ವಸ್ತುಗಳಿಗೆ ಪೇಮೆಂಟ್ ಮಾಡಿರಿ ಎಂದಾಗ ಇಬ್ಬರೂ ಸಮ್ಮತಿಸಿದರು. ನೀತು ಮಾತನ್ನು ಕೇಳಿ ಅಶೋಕ ಒಂದು ಪ್ರತಿ ಉತ್ತರವನ್ನೂ ನೀಡದೆ ಒಪ್ಪಿಕೊಂಡಿದ್ದನ್ನು ನೋಡಿ ರಜನಿಗೆ ಇಬ್ಬರ ನಡುವೆ ಏನೋ ಇದೆಯೆಂಬ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ದೊರಕಿದಂತಾಯಿತು. ನೀತು ಮಕ್ಕಳಿಗೂ ಇಲ್ಲಿಯೇ ಲ್ಯಾಪ್ ಟಾಪ್ ತೆಗೆದುಕೊಳ್ಳೋಣ ಎಂದಾಗ ಹರೀಶ ಅತ್ಯಂತ ವ್ಯವಸ್ಥಿತವಾದ ಶ್ರೇಷ್ಟ ಗುಣಮಟ್ಟ ಹೊಂದಿರುವ ಐದು ಲ್ಯಾಪ್ ಟಾಪುಗಳನ್ನು ಖರೀಧಿಸಿದಾಗ ಪುನಃ ತಾನೂ ಅರ್ಧ ಪೇಮೆಂಟ್ ನೀಡುವೆ ಎಂದು ಹಠ ಮಾಡಿ ಅಶೋಕ ಪಾವತಿಸಿದನು. ನೀತು ಮೂರು ಮಕ್ಕಳಿಗೆ ಇನ್ನೆರಡೇತಕ್ಕಾಗಿ ಖರೀಧಿಸಿದ್ದು ಎಂದು ಕೇಳಿದಾಗ ಹರೀಶನು ಒಂದು ಶೀಲಾಳ ಮಗಳಿಗೆ ಇನ್ನೊಂದು ನನ್ನ ಮುದ್ದಿನ ಹೆಂಡತಿಯೊಬ್ಬಳು ಇದ್ದಾಳೆ ಮನೆಯಲ್ಲಿ ಸುಮ್ಮನೆ ಟಿವಿ ನೋಡುತ್ತ ಇರುವ ಬದಲಿಗೆ ಇಂಟರ್ನೆಟ್ಟಿನಲ್ಲಿ ಪ್ರಪಂಚವನ್ನೇ ಅವಳು ನೋಡಲಿ ಅಂತ ತೆಗೆದುಕೊಂಡೆ ಎಂದಾಗ ನೀತು ಗಂಡನ ತೋಳಿಗೆ ಮೆಲ್ಲನೆ ಗಿಲ್ಲಿದಳು. ಅಲ್ಲಿಂದ ಆಶ್ರಮ ಮಕ್ಕಳಿಗೆ ಕೊಡುವುದಕ್ಕೆ ಚಾಕೋಲೇಟ್....ಕೇಕ್....ಬಿಸ್ಕೆಟ್ ಹಾಗು ಇನ್ನಿತರ ಪಾದಾರ್ಥಗಳ ಆರ್ಡರ್ ಮಾಡಿ ನಾಳೆ ಬೆಳಿಗ್ಗೆ ತಲುಪಿಸುವಂತೆ ತಿಳಿಸಿದರು. ಆಶ್ರಮದಲ್ಲಿನ ೧೨೦ ಜನ ಮಕ್ಕಳಿಗೆ ಬಟ್ಟೆಗಳನ್ನು ಅವರ ಸೈಜಿ಼ನ ಪ್ರಕಾರ ಖರೀಧಿಸಿದ ನೀತು ಮತ್ತು ರಜನಿ ತೊಟಿಲಲ್ಲಿ ಮಲಗಿದ್ದ ಮಗುವಿಗೆ ನೀತು ತಾನೇ ಖುದ್ದಾಗಿ ವಿಶೇಷವಾದ ಬಟ್ಟೆ ತೆಗೆದುಕೊಂಡು ಮನೆಗೆ ಹಿಂದಿರುಗಿದರು. 

    ಮನೆಯಲ್ಲಿ ಮಕ್ಕಳಿಗೆ ಲ್ಯಾಪ್ ಟಾಪ್ ಕೊಟ್ಟಾಗ ಎಲ್ಲರೂ ಕುಣಿದಾಡಿದರೆ ಹರೀಶ ಮತ್ತು ನೀತು ಇಬ್ಬರು ಶೀಲಾಳ ಕೈಗೊಂದು ಲ್ಯಾಪ್ ಟಾಪನ್ನು ನೀಡಿ ಮುಂದಿನ ಬಾರಿ ಮಗನನ್ನು ನೋಡಲು ರವಿ ಹೋಗುವಾಗ ಇದನ್ನು ಅವನಿಗೆ ಕಳುಹಿಸಿಕೊಡುವಂತೆ ಹೇಳಿದರು. ಗಂಡ ಹೆಂಡತಿಯರ ಮಾತನ್ನು ಕೇಳಿ ಶೀಲಾ ಕಣ್ಣಲ್ಲಿ ನೀರು ಜಿನುಗಿದಾಗ ನೀತು ಅವಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದಳು. ಎಲ್ಲರನ್ನು ಒಟ್ಟಾಗಿಯೇ ಕುಳ್ಳರಿಸಿದ ನೀತು ಎಲ್ಲರೆದುರೂ ಅನಾಥಾಶಮ್ರಕ್ಕೆ ತಾನು ಅಜ್ಜಿ ತಾತನ ಹೆಸರಿನಲ್ಲಿ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ ತಕ್ಷಣವೇ ಅಶೋಕ ತಾನೂ ಹತ್ತು ಲಕ್ಷಗಳನ್ನು ನೀಡುತ್ತೇನೆಂದಾಗ ರಜನಿ ಮನದ ಅನುಮಾನವು ಮತ್ತಷ್ಟು ಗಟ್ಟಿಯಾಯಿತು. ಹರೀಶ ಮತ್ತು ಶೀಲಾ ತಾವು ಕೂಡ ಆಶ್ರಮಕ್ಕೆ ಕೊಡುಗೆಯನ್ನು ನೀಡುವುದಾಗಿ ಹೇಳಿದಾಗ ರಶ್ಮಿ ಎದ್ದು ಬಂದು ನೀತುಳನ್ನು ತಬ್ಬಿಕೊಂಡು ಅವಳ ಕೆನ್ನೆಗಳಿಗೆ ಮುತ್ತಿಡುತ್ತ ಥಾಂಕ್ಯೂ ಮಮ್ಮ ಇದು ನನ್ನ ಜೀವನದ ಬೆಸ್ಟ್ ಬರ್ತಡೇ ಎಂದಾಗ ಎಲ್ಲರ ಮುಖದಲ್ಲೂ ನಗೆ ಮೂಡಿತು.
[+] 1 user Likes parishil7's post
Like Reply


Messages In This Thread
ನೀತು - by parishil7 - 19-03-2021, 07:19 PM
RE: ನೀತು - by sndp27 - 21-03-2021, 12:22 PM
RE: ನೀತು - by parishil7 - 22-03-2021, 03:27 PM
RE: ನೀತು - by parishil7 - 25-03-2021, 06:23 PM
RE: ನೀತು - by Donrenu - 28-03-2021, 06:52 PM
RE: ನೀತು - by Donrenu - 28-03-2021, 06:52 PM
RE: ನೀತು - by veenabhat - 29-03-2021, 10:38 PM
RE: ನೀತು - by parishil7 - 30-03-2021, 02:44 PM
RE: ನೀತು - by parishil7 - 11-04-2021, 09:50 PM
RE: ನೀತು - by parishil7 - 11-04-2021, 09:53 PM
RE: ನೀತು - by ravi gowda - 12-04-2021, 09:57 AM
RE: ನೀತು - by parishil7 - 13-04-2021, 02:00 PM
RE: ನೀತು - by Manu raj - 13-04-2021, 02:11 PM
RE: ನೀತು - by veenabhat - 14-04-2021, 09:02 PM
RE: ನೀತು - by parishil7 - 29-04-2021, 08:29 PM
RE: ನೀತು - by parishil7 - 29-04-2021, 08:31 PM
RE: ನೀತು - by Manu raj - 30-04-2021, 12:12 AM
RE: ನೀತು - by bharath1982 - 30-04-2021, 07:35 AM
RE: ನೀತು - by parishil7 - 11-05-2021, 07:20 AM
RE: ನೀತು - by parishil7 - 14-05-2021, 07:25 AM
RE: ನೀತು - by parishil7 - 14-05-2021, 07:26 AM
RE: ನೀತು - by Manu raj - 14-05-2021, 11:01 PM
RE: ನೀತು - by parishil7 - 15-05-2021, 11:44 AM
RE: ನೀತು - by parishil7 - 15-05-2021, 11:46 AM
RE: ನೀತು - by Manu raj - 15-05-2021, 10:38 PM
RE: ನೀತು - by parishil7 - 19-05-2021, 11:51 AM
RE: ನೀತು - by parishil7 - 19-05-2021, 11:53 AM
RE: ನೀತು - by parishil7 - 21-05-2021, 02:08 PM
RE: ನೀತು - by parishil7 - 21-05-2021, 02:10 PM
RE: ನೀತು - by parishil7 - 24-05-2021, 06:15 AM
RE: ನೀತು - by Tharanathj - 24-05-2021, 07:37 AM
RE: ನೀತು - by santhu304 - 24-05-2021, 10:36 AM
RE: ನೀತು - by parishil7 - 29-05-2021, 10:58 AM
RE: ನೀತು - by parishil7 - 29-05-2021, 10:59 AM
RE: ನೀತು - by parishil7 - 29-05-2021, 11:01 AM
RE: ನೀತು - by parishil7 - 30-05-2021, 07:49 PM
RE: ನೀತು - by parishil7 - 01-06-2021, 07:29 AM
RE: ನೀತು - by parishil7 - 01-06-2021, 07:31 AM
RE: ನೀತು - by parishil7 - 03-06-2021, 12:33 PM
RE: ನೀತು - by parishil7 - 03-06-2021, 12:35 PM
RE: ನೀತು - by parishil7 - 04-06-2021, 12:55 AM
RE: ನೀತು - by parishil7 - 04-06-2021, 12:58 AM
RE: ನೀತು - by parishil7 - 04-06-2021, 01:02 AM
RE: ನೀತು - by parishil7 - 05-06-2021, 07:13 AM
RE: ನೀತು - by parishil7 - 05-06-2021, 07:21 AM
RE: ನೀತು - by parishil7 - 08-06-2021, 08:50 AM
RE: ನೀತು - by parishil7 - 08-06-2021, 08:55 AM
RE: ನೀತು - by Navya gowda - 08-06-2021, 12:02 PM
RE: ನೀತು - by parishil7 - 08-06-2021, 01:13 PM
RE: ನೀತು - by parishil7 - 10-06-2021, 07:43 AM
RE: ನೀತು - by parishil7 - 10-06-2021, 07:44 AM
RE: ನೀತು - by parishil7 - 10-06-2021, 07:47 AM
RE: ನೀತು - by parishil7 - 10-06-2021, 07:52 AM
RE: ನೀತು - by parishil7 - 11-06-2021, 11:05 PM
RE: ನೀತು - by parishil7 - 11-06-2021, 11:07 PM
RE: ನೀತು - by parishil7 - 13-06-2021, 11:13 PM
RE: ನೀತು - by parishil7 - 13-06-2021, 11:22 PM
RE: ನೀತು - by parishil7 - 15-06-2021, 10:41 PM
RE: ನೀತು - by parishil7 - 15-06-2021, 10:42 PM
RE: ನೀತು - by parishil7 - 17-06-2021, 05:16 PM
RE: ನೀತು - by parishil7 - 19-06-2021, 08:35 AM
RE: ನೀತು - by parishil7 - 20-06-2021, 09:24 PM
RE: ನೀತು - by parishil7 - 20-06-2021, 09:28 PM
RE: ನೀತು - by parishil7 - 20-06-2021, 09:32 PM
RE: ನೀತು - by parishil7 - 20-06-2021, 09:39 PM
RE: ನೀತು - by parishil7 - 23-06-2021, 09:51 PM
RE: ನೀತು - by parishil7 - 23-06-2021, 09:58 PM
RE: ನೀತು - by parishil7 - 23-06-2021, 10:01 PM
RE: ನೀತು - by parishil7 - 01-07-2021, 06:54 AM
RE: ನೀತು - by parishil7 - 01-07-2021, 06:56 AM
RE: ನೀತು - by parishil7 - 01-07-2021, 06:58 AM
RE: ನೀತು - by parishil7 - 01-07-2021, 06:59 AM
RE: ನೀತು - by parishil7 - 01-07-2021, 07:00 AM
RE: ನೀತು - by parishil7 - 07-07-2021, 02:23 PM
RE: ನೀತು - by parishil7 - 07-07-2021, 02:25 PM
RE: ನೀತು - by parishil7 - 07-07-2021, 02:28 PM
RE: ನೀತು - by parishil7 - 07-07-2021, 02:31 PM
RE: ನೀತು - by Rajeshpalegar - 23-09-2021, 12:11 PM
RE: ನೀತು - by Nishales - 04-04-2022, 11:25 PM
RE: ನೀತು - by Visualprick12 - 01-07-2022, 11:47 PM
RE: ನೀತು - by Nishales - 17-01-2023, 12:37 AM



Users browsing this thread: 1 Guest(s)