03-06-2021, 12:35 PM
ನೀತು ಮತ್ತವಳ ಗಂಡನ ಜೊತೆ ಶೀಲಾ ಫ್ಯಾಕ್ಟರಿ ಮಾಲೀಕರ ಆಫೀಸ್ ತಲುಪಿ ತಾವು ಬಂದಿರುವ ಬಗ್ಗೆ ಅಲ್ಲಿನ ರಿಸೆಪ್ಷನ್ ಕೌಂಟರಿನಲ್ಲಿರುವ ಹುಡುಗಿಗೆ ತಿಳಿಸಿದಳು. ಮಾಲೀಕ ತನಗೆ ಬೇಕಾಗಿರುವ ಜಮೀನಿನ ಮಾಲೀಕರು ಬಂದಿರುವ ವಿಷಯ ತಿಳಿದು ಅವರನ್ನು ಗೌರವದಿಂದ ತನ್ನ ಛೇಂಬರಿಗೆ ಕರೆತರಲು ಸೂಚಿಸಿದ. ಮೂವರು ಛೇಂಬರಿನೊಳಗೆ ಪ್ರವೇಶಿಸಿದಾಗ ಮಾಲೀಕನೇ ಖುದ್ದಾಗಿ ಅವರನ್ನು ಬರಮಾಡಿಕೊಂಡು ಅಲ್ಲಿನ ಸೋಫಾದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿ ತನ್ನ ಸೆಕ್ರೆಟರಿಗೆ ಎಲ್ಲರಿಗೂ ಜ್ಯೂಸ್ ಮತ್ತು ಸ್ನಾಕ್ಸ್ ತರುವಂತೆ ಹೇಳಿದನು.
ಮಾಲೀಕನೇ ಮಾತು ಪ್ರಾರಂಭಿಸಿ...........ನನ್ನ ಹೆಸರು ಅಶೋಕ ಅಂತ. ಈ ಊರಿನಲ್ಲಿ ಫೈಬರ್ ಮತ್ತು ಗ್ಲಾಸ್ ತಯಾರಿಸುವ ಫ್ಯಾಕ್ಟರಿ ಓಪನ್ ಮಾಡುವ ಉದ್ದೇಶ ಹೊಂದಿದ್ದೇನೆ. ಅದಕ್ಕೆ ಊರಾಚೆಗಿನ ಇನ್ನೂರು ಎಕರೆ ಜಮೀನನ್ನು ಈಗಾಗಲೇ ಖರೀಧಿಸಿರುವೆ ಅದರಲ್ಲಿ ಮುಕ್ಕಾಲಿಗಿಂತ ಜಾಸ್ತಿ ಜನರು ರಿಜಿಸ್ಟರ್ ಕೂಡ ಮಾಡಿಕೊಟ್ಟಾಗಿದೆ. ಇನ್ನೊಂದು ತಿಂಗಳೊಳಗೆ ಮಿಕ್ಕವರ ಜಮೀನನ್ನೂ ರಿಜಿಸ್ಟರ್ ಮಾಡಿಸಿಕೊಂಡ ಬಳಿಕ ಫ್ಯಾಕ್ಟರಿಯ ಕಟ್ಟಡ ಕಾಮಗಾರಿ ಶುರು ಮಾಡಿಸಲು ಯೋಚಿಸಿದ್ದೇನೆ. ಆದರೆ ಎಲ್ಲಾ ಜಮೀನುಗಳು ಅಲ್ಲಿನ ಮುಖ್ಯ ರಸ್ತೆಗಿಂತ ಒಳ ಭಾಗದಲ್ಲಿರುವ ಕಾರಣ ನನಗೆ ಮುಖ್ಯ ರಸ್ತೆಗೆ ಸಂಪರ್ಕ ಸಾಧಿಸಲು ಜಮೀನಿನ ಅವಶ್ಯಕತೆಯಿದೆ. ನಾನು ಖರೀಧಿಸಿರುವ ಜಮೀನಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಸುಗಮಗೊಳಿಸಲು ಇರುವ ತೊಂದರೆ ಜಮೀನಿನದ್ದೆ . ಅಲ್ಲಿನ ಸುತ್ತಮುತ್ತ ಎಲ್ಲಾ ಸರ್ಕಾರಿ ಜಮೀನು ಅವರಿಂದ ಪಡೆಯುವ ವಿಚಾರ ಯೋಚಿಸುವುದು ನಿರರ್ಥಕ ಬಿಡಿ. ಇನ್ನುಳಿದಂತೆ ನಿಮ್ಮ ಇಪ್ಪತ್ತು ಎಕರೆ ಮತ್ತು ಇನ್ನೊಬ್ಬರ ಹತ್ತು ಎಕರೆ ಮಾತ್ರ ಆದರೆ ನಿಮ್ಮಿಬ್ಬರ ಜಮೀನಿನಲ್ಲಿ ನಿಮ್ಮ ಜಮೀನೇ ನನಗೆ ಸೂಕ್ತ ಅನಿಸಿದೆ. ನೀವು ಜಮೀನು ಕೊಡಲು ಇಚ್ಚಿಸುವಿರಾ ? ಕೊಡುವುದಾದರೆ ಎಕರೆಗೆ ಎಷ್ಟು ಹಣ ನಿರೀಕ್ಷೆ ಮಾಡುವಿರಿ ? ಎಂದು ಕೇಳಿದನು.
ಅಶೋಕ ತುಂಬ ವಿನಯದಿಂದ ಕೋರಿಕೊಂಡಿದ್ದನ್ನು ಕಂಡು ಮೂವರಿಗೂ ತುಂಬ ಸಂತೋಷವಾಯಿತು ನೀತು ಗಂಡನ ಕಡೆ ನೋಡಿದಾಗ ಅವನು ಅವಳ ಕೈಯನ್ನದುಮಿ ಒಪ್ಪಿಗೆ ನೀನೇ ಮಾತನಾಡು ಎಂದನು. ನೀತು........ಸರ್ ಜಮೀನು ಕೊಡಲು ನಾವು ಸಿದ್ದರಿದ್ದೇವೆ ಆದರೆ ನಮಗೆ ಈ ತರಹ ಮಾರಾಟ ಮಾಡುವ ವ್ಯವಹಾರಗಳೆಲ್ಲಾ ತಿಳಿದಿಲ್ಲ . ನೀವು ಬೇರೆಯವರ ಜಮೀನಿಗೆ ಎಷ್ಟು ಕೊಟ್ಟಿದ್ದೀರೋ ಅಷ್ಟೇ ನಮಗೆ ಕೊಡಿ ಬೇರೆಯವರ ವಿಷಯ ಯಾಕೆ ನನ್ನ ಗೆಳತಿ ಇಲ್ಲಿಯೇ ಕುಳಿತಿದ್ದಾಳಲ್ಲ ಇವಳ ಪರಿಚಯ ನಿಮಗೆ ಮೊದಲೇ ಇದೆ. ಇವಳ ಗಂಡನ ಜಮೀನಿಗೆ ನೀವೆಷ್ಟು ಕೊಟ್ಟಿದ್ದೀರೋ ಅಷ್ಟನ್ನೇ ನಮಗೆ ಕೊಟ್ಟರೆ ಸಾಕೆಂದಳು.
ನೀತು ಯಾವುದೋ ಬೇರೆ ಗ್ರಹದಿಂದ ಬಂದವಳೆಂಬಂತೆ ಅಶೋಕ ಕಣ್ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡತೊಡಗಿದನು. ಅವನ ನೋಟದಿಂದ ನೀತು ಸ್ವಲ್ಪ ಇರುಸು ಮುರುಸಾದಾಗ ಎಚ್ಚೆತ್ತ ಅಶೋಕ........ ......ಕ್ಷಮಿಸಿ ಮೇಡಂ ನಿಮ್ಮನ್ನು ಹಾಗೆ ನೋಡುತ್ತಿದ್ದಕ್ಕೂ ಕಾರಣವಿದೆ. ಮೊದಲಿಗೆ ನೀವು ಜಮೀನನ್ನು ಕೊಡಲು ಒಪ್ಪಿಕೊಂಡಿರುವುದು ನನಗೆ ತುಂಬ ಸಂತೋಷದ ವಿಷಯ ಆದರೆ ನೀವೇನು ಹೇಳ್ತಿದ್ದೀರೆಂದು ಗೊತ್ತಾ ? ನಿಮ್ಮ ಗೆಳತಿಯ ಜಮೀನು ಹಾಗು ಇನ್ನಿತರರ ಜಮೀನು ರಸ್ತೆಯಿಂದ ತುಂಬ ಒಳ ಭಾಗಕ್ಕಿದೆ ಅದಕ್ಕೆ ನಾನವರಿಗೆ ಎಕರೆಗೆ ೩೫ ಲಕ್ಷಗಳನ್ನು ಕೊಟ್ಟಿರುವೆ. ಆದರೆ ನಿಮ್ಮ ಜಮೀನು ಮುಖ್ಯ ಸಾರಿಗೆ ರಸ್ತೆಗೆ ಸೇರಿಕೊಂಡಂತಿದೆ ಆದರೂ ಅದೇ ರೇಟ್ ಕೊಡಿ ಸಾಕು ಎನ್ನುತ್ತಿದ್ದೀರಲ್ಲಾ ಅದಕ್ಕೆ ನನಗೆ ಆಶ್ಚರ್ಯವಾಗಿ ನಿಮ್ಮನ್ನು ಹಾಗೆ ನೋಡ್ತಾಯಿದ್ದೆ ಅದಕ್ಕಾಗಿ ಕ್ಷಮಿಸಿ.
ನೀತು ನಗುತ್ತ........ಸರ್ ಹಣ ಇವತ್ತು ಇರುತ್ತೆ ನಾಳೆ ಹೋದರೂ ಹೋಗಬಹುದು. ಆದರೆ ಮನುಷ್ಯತ್ವ ಪ್ರೀತಿ.....ವಿಶ್ವಾಸ ಮತ್ತು ಮಾನವೀಯತೆ ತಾನೇ ಸದಾ ಕಾಲ ಶಾಶ್ವತವಾಗಿ ಉಳಿಯುವುದು. ನಮ್ಮ ಜೀವನ ನಿರ್ವಹಣೆಗೆ ಎಷ್ಟು ಬೇಕೋ ಅದಕ್ಕಿಂತಲೂ ತುಂಬ ಜಾಸ್ತಿಯೇ ನನ್ನ ಗಂಡ ದುಡಿದು ಸಂಪಾದಿಸುತ್ತಾರೆ. ಇನ್ನು ಈ ಜಮೀನಿನ ಬದಲಿಗೆ ನೀವು ಕೊಡುವ ಹಣವನ್ನು ಮಕ್ಕಳಿಗೆ ಅಂತ ಇಟ್ಟರೆ ಮುಂದವರ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಅಲ್ಲವಾ. ನಮಗೆ ಇದರ ಬಗ್ಗೆ ಅಷ್ಟಾಗಿ ತಿಳಿದಿಲ್ಲವೆಂದು ನಿಮಗೆ ಮೊದಲೇ ಹೇಳಿದೆ ಈಗ ನೀವೇ ಒಂದು ರೇಟ್ ಹೇಳಿಬಿಡಿ ನನಗೇನೂ ಅಭ್ಯಂತರವಿಲ್ಲ . ನಿಮ್ಮ ಕಾರಣದಿಂದ ನಾನು ಹುಟ್ಟಿ ಬೆಳೆದ ಊರಿನ ಜನರಿಗೆ ಉದ್ಯೋಗದ ಜೊತೆ ಅವರ ಭವಿಷ್ಯ ಸುಧಾರಿಸುವ ಅವಕಾಶ ಸಿಗುತ್ತಿದೆಯಲ್ಲಾ ಅದರಲ್ಲಿ ನನ್ನದೂ ಅಲ್ಪ ಕಾಣಿಕೆ ಎಂದೇ ತಿಳಿಯುವೆ.
ಅಶೋಕ ಅವಳಿಗೆ ವಂದಿಸುತ್ತ..........ಮೇಡಂ ನಿಮ್ಮಂತಹವರೂ ಇದ್ದಾರೆಂದರೆ ನನಗೆ ಇನ್ನು ನಂಬಲಿಕ್ಕೆ ಆಗುತ್ತಿಲ್ಲ . ಅಕಸ್ಮಾತ್ತಾಗಿ ನೀವು ಜಮೀನು ಕೊಡಲ್ಲಾ ಅಂದಿದ್ದರೆ ರಸ್ತೆಗೆ ಸೇರಿದಂತೆ ಇರುವ ಇನ್ನೊಬ್ಬರ ಜಮೀನನ್ನು ನಾವು ಖರೀಧಿಸಬೇಕಿತ್ತು . ಆ ಮಾಲೀಕನ ಜೊತೆ ಮಾತನಾಡಿದಾಗ ಅವನ ಡಿಮ್ಯಾಂಡೇನು ಗೊತ್ತೆ ಎಕರೆಗೆ ೧ ಕೋಟಿ ಬೇಕಂತೆ ಜೊತೆಗೆ ಅವನ ಸಂಬಂಧಿಕರಾದ ೨೦ ಜನಕ್ಕೆ ನನ್ನ ಫ್ಯಾಕ್ಟರಿಸಲ್ಲಿ ಕೆಲಸ ಕೊಡಬೇಕಂತೆ. ಆದರೆ ನೀವು ನೋಡಿದರೆ ಎಲ್ಲವನ್ನೂ ನನ್ನ ತಲೆಗೆ ಹೊರಿಸುತ್ತಿರುವಿರಿ. ಸರಿ ಬಿಡಿ ನಾನೇ ಹೇಳುವೆ ನಿಮ್ಮ ಜಮೀನಿನ ಒಂದು ಎಕರೆಗೆ ೬೫ ಲಕ್ಷಗಳನ್ನು ಕೊಡುವೆ ಜೊತೆಗೆ ನಿಮ್ಮಂತರ ಒಳ್ಳೆ ಜನರನ್ನು ನನಗೆ ಪರಿಚಯಿಸಿದ ನಿಮ್ಮ ಸ್ನೇಹಿತೆಯ ಜಮೀನಿಗೆ ಕೊಡುತ್ತಿರುವ ೩೫ ಲಕ್ಷದ ಬದಲಿಗೆ ೪೨ ಲಕ್ಷಗಳನ್ನು ನೀಡುವೆ ನಿಮಗೆ ಒಪ್ಪಿಗೆ ತಾನೇ.
ನೀತು ಅವನ ಮಾತಿಗೆ ಏನೂ ಯೋಚಿಸದೆ.......ಸರಿ ಸರ್ ನಮಗೆ ಸಂಪೂರ್ಣ ಒಪ್ಪಿಗೆಯಿದೆ ಎನ್ನುತ್ತಾ ತನ್ನ ಜೊತೆ ತಂದಿದ್ದ ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಪ್ರತಿಯನ್ನು ಅವನಿಗೆ ನೀಡುತ್ತ ಇದನ್ನೆಲ್ಲಾ ಪರಿಶೀಲಿಸಿಕೊಳ್ಳುವಂತೆ ಹೇಳಿದಳು. ಅಶೋಕ ತನ್ನ ಆಫೀಸಿನವರಿಗೆ ಕರೆ ಮಾಡಿ ತಕ್ಷಣ ಬರುವಂತೇಳಿ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಈಗಲೇ ನಿರ್ಧಾರ ತಿಳಿಸುವಂತೆ ಹೇಳಿದನು. ಆಗ ಛೇಂಬರೊಳಗೆ ಬಂದ ಸುಮಾರು ೬೫ ವರ್ಷದ ವ್ಯಕ್ತಿಯ ಕಾಲಿಗೆ ನಮಸ್ಕರಿಸಿದ ಅಶೋಕ ಅವರನ್ನು ಮೂವರಿಗೂ ಪರಿಚಯಿಸುತ್ತ...........ಇವರು ನಮ್ಮ ತಂದೆಯ ಪರಮಾಪ್ತ ಸ್ನೇಹಿತರು ಇಲ್ಲಿಂದ ೩೦೦ ಕಿ.ಮಿ. ದೂರದಲ್ಲಿ ಇವರದೇ ಒಂದು ರೆಸಿಡೆನ್ಷಿಯಲ್ ಸ್ಕೂಲ್ ಮತ್ತು ಕಾಲೇಜನ್ನು ನಡೆಸುತ್ತಿದ್ದಾರೆ. ನನ್ನ ಮಗ ಐಶ್ವರ್ಯದ ಅಮಲಿನಲ್ಲಿ ತುಂಬಾನೇ ಹಠ ಮಾಡ್ತಾ ಇದ್ದ . ಅಪ್ಪನ ಹತ್ತಿರ ಬೇಕಾದಷ್ಟು ಹಣವಿದೆ ಅಂತ ಕಾಲೇಜಿಗೆ ಹೋಗಲು ಕಾರು ತೆಗೆದುಕೊಡುವಂತೆ ದಂಬಾಲು ಬಿದ್ದಿದ್ದ . ಈಗಿನ್ನೂ ಮೊದಲ ವರ್ಷದ ಪಿಯುಸಿ ಓದುವ ಹುಡುಗನಿಗೆ ಕಾರಿನ ಹುಚ್ಚು ನೋಡಿ. ಆಗ ಇವರೇ ನನ್ನ ಮಗನನ್ನು ಇವರ ರೆಸಿಡೆನ್ಷಿಯಲ್ಲಿಗೆ ಸೇರಿಸುವಂತೆ ಸಲಹೆ ನೀಡಿದರು. ಈಗ ನೋಡಿ ಸೇರಿದ ಮೂರು ತಿಂಗಳಿಗೇ ೮೦% ಸುಧಾರಿಸಿದ್ದಾನೆ ಅಷ್ಟು ಕಟ್ಟುನಿಟ್ಟಾಗಿ ಶಿಸ್ತಿನಿಂದ ಮಕ್ಕಳನ್ನು ಇವರ ರೆಸಿಡೆನ್ಷಿಯಲ್ಲಿನಲ್ಲಿ ಸರಿದಾರಿಗೆ ತರುತ್ತಾರೆ ಎಲ್ಲಾ ಇವರ ಕೃಪೆ ಎಂದನು.
ಶೀಲ ತನ್ನದೇ ಆಲೋಚನೆಯಲ್ಲಿ ಮುಳುಗಿದ್ದರೆ ಅಶೋಕ ಹೇಳುತ್ತಿರುವ ಪ್ರತಿಯೊಂದು ವಿಷಯವನ್ನೂ ನೀತು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದು ತಕ್ಷಣವೇ ಅವಳ ಮನದಲ್ಲಿ ಶೀಲಾ ಮಗನ ಸಮಸ್ಯೆಗೊಂದು ಪರಿಹಾರ ದೊರಕಿತು. ಆಶೋಕನ ಆಫೀಸ್ ಸಿಬ್ಬಂದಿಗಳು ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಸರಿಯಾಗಿದೆ ಸರ್ ಆರಾಮವಾಗಿ ಖರೀಧಿಸಬಹುದು ಎಂದೇಳಿ ಹೋದರು. ಆ ೬೫ ವರ್ಷದ ವ್ಯಕ್ತಿಗೂ ಫೋನ್ ಬಂದ ಕಾರಣ ಮನೆಯಲ್ಲಿ ಸಿಗುತ್ತೇನೆಂದೇಳಿ ಹೊರಟು ಹೋದರು.
ಅಶೋಕ ಸ್ವಲ್ಪ ಹೊತ್ತು ಯೋಚಿಸಿ.....ಮೇಡಂ ಈ ಗುರೀವಾರ ನೋಂದಣಿಯನ್ನು ಮಾಡಿಸಿಕೊಡಲು ನಿಮಗ್ಯಾವುದೇ ಅಭ್ಯಂತರವಿಲ್ಲ ತಾನೇ ಎಂದಾಗ ಹರೀಶನೇ ನೀವು ಹೇಳಿದಂತೆಯೇ ಆಗಲಿ ಸರ್ ನಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದನು. ನೀತು ಬಳಿ ಅವಳ ಅಕೌಂಟ್ ಡೀಟೇಲ್ಸ್ ಕೇಳಿದಾಗ ಹರೀಶನೇ ಒಂದು ಹಾಳೆಯಲ್ಲಿ ಹೆಂಡತಿಯ ಎಸ್.ಬಿ. ಅಕೌಂಟ್ ವಿವರಗಳನ್ನು ಬರೆದುಕೊಟ್ಟ . ಅಶೋಕ ಸ್ಥಳದಲ್ಲಿಯೇ ನೀತು ಅಕೌಂಟಿಗೆ ಜಮೀನಿಗೆ ಪಾವತಿಸಬೇಕಿದ್ದ ಸಂಪೂರ್ಣ ಮೊತ್ತವಾದ ೧೩ ಕೋಟಿಗಳ ಹಣವನ್ನು ವರ್ಗಾಯಿಸಿರುವ ಮೆಸೇಜ್ ಅವಳ ಮೊಬೈಲಿಗೆ ಬಂದಾಗ ಅವಳದನ್ನು ನೋಡಿ ಆಶ್ಚರ್ಯದಿ ಗಂಡನಿಗೆ ತೋರಿಸಿದಳು. ಹರೀಶ ಅದನ್ನು ನೋಡಿ........ಸರ್ ಇನ್ನೂ ನೊಂದಣಿಯೇ ಆಗಿಲ್ಲ ನೀವಾಗಲೇ ಹಣವನ್ನೆಲ್ಲಾ ವರ್ಗಾಯಿಸಿ ಬಿಟ್ಟಿದ್ದೀರಲ್ಲಾ ಆಮೇಲೆ ಕೊಡುವುದು ತಾನೇ ವ್ಯವಹಾರ ಎಂದನು. ಅಶೋಕ ನಗುತ್ತ..........ಸರ್ ನನಗೂ ಜನರನ್ನು ನೋಡಿ ಅವರ ನಡವಳಿಕೆಯಿಂದ ಅವರೆಷ್ಟು ಯೋಗ್ಯರೆಂದು ತಕ್ಷಣ ಗೊತ್ತಾಗುತ್ತೆ . ನೀವು ಮೋಸ ಮಾಡುವ ವ್ಯಕ್ತಿಗಳಲ್ಲ ಅಂತ ನಿಮ್ಮ ಜೊತೆ ಮಾತು ಶುರುವಾದಾಲೇ ನನಗೆ ತಿಳಿಯಿತುಜೊತೆಗೆ ನಿಮ್ಮ ಶ್ರೀಮತಿಯವರ ಮಾತನ್ನು ಕೇಳಿ ನಾನು ತುಂಬಾ ಪ್ರಭಾವಿತನಾದೆ ನೀವ್ಯಾರೂ ಯಾವುದೇ ಟೆನ್ಷನ್ ತಗೋಬೇಡಿ ನಾನೆಲ್ಲಾ ಮ್ಯಾನೇಜ್ ಮಾಡ್ತೀನಿ. ಹಾಗೇ ಶೀಲ ಮೇಡಂ ಅಂದೇ ನಿಮ್ಮ ಯಜಮಾನರೂ ಬಂದರೆ ನಿಮ್ಮ ಜಮೀನಿನ ನೊಂದಣಿ ಕೂಡ ಮಾಡಿ ಮುಗಿಸಿ ಬಿಡೋಣ ಜೊತೆಗೆ ನಿಮ್ಮ ಹಣ ಕೂಡ ವರ್ಗಾವಣೆ ಮಾಡಬೇಕಿದೆ ಅದಕ್ಕೆ ನಿಮ್ಮೆಜಮಾನರ ಅಕೌಂಟ್ ವಿವರ ಬೇಕಿತ್ತು ಎಂದನು. ಶೀಲಾ ಸರಿ ಆವತ್ತೇ ನಮ್ಮ ಜಮೀನನ್ನೂ ರಿಜಿಸ್ಟರ್ ಮಾಡಿಕೊಡಲು ನನ್ನ ಗಂಡನನ್ನು ಕರೆ ತರುವುದಾಗಿ ಹೇಳಿದರೂ ಅವರ ಅಕೌಂಟ್ ವಿವರ ಮನೆಗೆ ಹೋಗಿ ನಿಮಗೆ ಮೆಸೇಜ್ ಮಾಡುವುದಾಗಿ ತಿಳಿಸಿದಳು. ಮೂವರೂ ಅಲ್ಲಿಂದ ಹೊರಟಾಗ ಅಶೋಕ ಹೇಗೆ ಬಂದಿರುವಿರಿ ಎಂದು ಕೇಳಿದ್ದಕ್ಕೆ ಹರೀಶ ಆಟೋ ಎಂದು ಹೇಳಿದಾಗವನು ತನ್ನ ಡ್ರೈವರಿಗೆ ಬರಲು ಹೇಳಿ ಮೂವರೂ ಎಷ್ಟೇ ಬೇಡವೆಂದರೂ ಕಾರಿನಲ್ಲಿ ಇವರನ್ನು ಮನೆಗೆ ಬಿಟ್ಟು ಬರುವಂತೆ ಹೇಳಿದನು.
ನೀತು ಹೊರಗೆ ಬಂದಾಗ ಗಂಡ ಮತ್ತು ತನ್ನ ಸ್ನೇಹಿತೆಗೆ ಇಲ್ಲೇ ರಿಸೆಪ್ಷನ್ ಬಳಿ ಕುಳಿತಿರುವಂತೇಳಿ ಪುನಃ ಅಶೋಕನ ಛೇಂಬರಿನೊಳಗೆ ಹೊಕ್ಕಳು. ನೀತುವನ್ನು ನೋಡಿ ಅಶೋಕ......ಯಾಕೆ ಮೇಡಂ ಏನಾದರೂ ಸಮಸ್ಯೆ ಆಯಿತಾ ಎಂದು ವಿಚಾರಿಸಿದನು. ನೀತು ಅವನೆದುರು ಕುಳಿತುಕೊಳ್ಳುತ್ತ.......ಶೀಲಾಳ ಮಗನ ವಿಷಯ ಹೇಳುತ್ತ ಬರೀ ಸಿಗರೇಟ್ ಡ್ರಿಂಕ್ಸ್ ಬಗ್ಗೆ ಮಾತ್ರ ತಿಳಿಸಿದಳು. ಸರ್ ಅವನು ಪೋಲಿ ಹುಡುಗರ ಸಹವಾಸದಲ್ಲಿ ಇತ್ತೀಚೆಗೆ ಆರು ತಿಂಗಳಿನಿಂದ ತಪ್ಪು ದಾರಿಗೆ ಹೋಗುತ್ತಿದ್ದಾನೆ ಪಾಪ ನನ್ನ ಗೆಳತಿ ಪ್ರತಿದಿನ ಅಳುತ್ತಿದ್ದಾಳೆ. ಆದರೆ ಅವನನ್ನು ಸರಿದಾರಿಗೆ ತರುವುದು ಅವಳಿಂದ ಸಾಧ್ಯವಿದ ಮಾತು ಅವಳ ಗಂಡನಿಗೆ ವಿಷಯ ತಿಳಿಸಿದರೆ ಮಗನನ್ನು ಹೊಡೆದು ಏನಾದರೂ ಮಾಡಿಬಿಡಲೂ ಹಿಂಜರಿಯುವುದಿಲ್ಲ ಅಷ್ಟು ಕೋಪ ಅವರಿಗೆ. ಇದೆಲ್ಲದರಿಂದ ನನ್ನ ಸ್ನೇಹಿತೆಯ ಜೀವನ ತಾನೇ ನಾಶವಾಗುವುದು ಅದಕ್ಕೆ ನಿಮ್ಮಲ್ಲಿ ಒಂದು ವಿನಂತಿ ಮಾಡಿಕೊಳ್ಳೋಣ ಅಂತ ಬಂದಿರುವೆ. ಈಗಷ್ಟೆ ನೀವು ಪರಿಚಯ ಮಾಡಿಸಿದಿರಲ್ಲಾ ನಿಮ್ಮ ತಂದೆ ಸ್ನೇಹಿತರೆಂದು ಅವರ ರೆಸಿಡೆನ್ಸಿಯಲ್ಲಿ ಅವನನ್ನು ಸರಿದಾರಿಗೆ ತರುವ ಸಾಧ್ಯತೆ ಇದೆಯಾ ಎಂದು ಕೇಳಿದಳು. ಅಶೋಕ........ಮೇಡಂ ಇದಕ್ಕಿಂತಲೂ ಕೆಟ್ಟು ಕೆರ ಎದ್ದು ಹೋಗಿರುವ ಹುಡುಗರನ್ನು ಕೂಡ ಅವರು ಒಳ್ಳೇ ದಾರಿಗೆ ತಂದಿದ್ದಾರೆ ಇದೊಂದು ಸಣ್ಣ ಸಮಸ್ಯೆ ಅವರಿಗೆ ನೀವೇನೂ ಚಿಂತೆ ಮಾಡಬೇಡಿ ನಾನವರ ಜೊತೆ ಮಾತನಾಡುವೆ. ನೀತು ಅವನಿಗೆ ಕೈ ಮುಗಿದು......ಸರ್ ದಯವಿಟ್ಟು ಇದೊಂದು ಉಪಕಾರ ಮಾಡಿಬಿಡಿ ಜೀವನದಲ್ಲಿ ನಿಮ್ಮನ್ನು ಯಾವತ್ತೂ ಮರೆಯುವುದಿಲ್ಲ . ನಿಮ್ಮಿಂದ ನನ್ನ ಗೆಳತಿಗೂ ನೆಮ್ಮದಿ ಸಿಗುವುದು ಮತ್ತವಳ ಮಗನಿಗೂ ಒಂದೊಳ್ಳೆ ಭವಿಷ್ಯ ದೊರಕುತ್ತದೆ ಎಂದಳು. ಅಶೋಕ ಅವಳ ಕೈ ಕೆಳಗಿಳಿಸಿ.......... ಇಷ್ಟು ಚಿಕ್ಕ ವಿಷಯಗಳಿಗೆ ನೀವು ಕೈ ಮುಗಿಯುವ ಅಗತ್ಯವಿಲ್ಲ . ನೀವು ಗೆಳತಿಗೋಸ್ಕರ ನನ್ನೆದುರು ಕೈಯಿ ಮುಗಿಯುತ್ತಿದ್ದೀರಲ್ಲ ನಿಜಕ್ಕೂ ನೀವು ಗ್ರೇಟ್ ಮೇಡಂ ನಾನು ಖಂಡಿತ ಸಹಾಯ ಮಾಡ್ತೀನಿ. ಇವತ್ತು ರಾತ್ರಿ ಅವರ ಜೊತೆ ಮಾತನಾಡಿ ಬೆಳಿಗ್ಗೆ ನಿಮಗೆ ವಿಷಯ ತಿಳಿಸುವೆ ಹೇಗೂ ಅವರು ಈ ಊರಿಗೆ ಬಂದಾಗ ನಮ್ಮ ಮನೆಯಲ್ಲೇ ಉಳಿದುಕೊಳ್ಳುವುದು. ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿರಿ ನಾನು ನಾಳೆ ಮುಂಜಾನೆಯೇ ನಿಮಗೆ ವಿಷಯ ತಿಳಿಸುವೆ ಎಂದಾಗ ನೀತು ಅವನಿಗೆ ಧನ್ಯವಾದ ತಿಳಿಸಿ ಹೊರ ನಡೆದಳು. ನೀತು ಅಲ್ಲಿಂದ ಹೊರಗೆ ಬರುವಾಗ ಅಶೋಕನ ಕಣ್ಣುಗಳು ಅನಾಯಾಸವಾಗಿ ಅವಳ ಕುಲುಕಾಡುತ್ತಿರುವ ಕುಂಡೆಗಳ ಮೇಲೆ ಬಿದ್ದು ಅವನು ನಗುತ್ತ ನಿಜಕ್ಕೂ ಹರೀಶ್ ನೀವು ತುಂಬ ಅದೃಷ್ಟವಂತರೂ ಕಣ್ರೀ ಇಂತಹ ಒಳ್ಳೆಯ ಮನಸ್ಸಿನ ಜೊತೆ ಅಧ್ಬುತವಾದ ಮೈಮಾಟ ಹೊಂದಿರುವ ಹೆಣ್ಣನ್ನು ಹೆಂಡತಿಯಾಗಿ ಪಡೆದಿರುವಿರಿ.