Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ನೀತು
#31
       ನೀತು ಕೊರಳಿಗೆ ಕುಣಿಕೆ ಬಿಗಿದುಕೊಂಡು ಅತ್ಮಹತ್ಯೆಯ ರೂಪದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿ ಈಹಲೋಕವನ್ನು ತ್ಯಜಿಸುವ ಪರಿಸ್ಥಿತಿಗೆ ತನ್ನನ್ನು ತಾನೇ ತಳ್ಳಿಕೊಂಡಿದ್ದ ಕಾರಣಕ್ಕಾಗಿ ಸ್ವರ್ಗದಲ್ಲಿದ್ದ ಅವಳ ಅಜ್ಜಿ ತಾತರ ಬಳಿ ಕ್ಷಮೆ ಕೇಳಿದಳು. ರೂಮಿನ ಗೋಡೆಯ ಮೇಲೆ ನೇತಾಡುತ್ತಿದ್ದ ತನ್ನ ಮತ್ತು ಗಂಡ ಇಬ್ಬರ ಮದುವೆ ಫೋಟೋ ನೋಡಿ ಕಣ್ಣೀರು ಸುರಿಸುತ್ತ ಹರೀಶನ ಚಿತ್ರಕ್ಕೆ ಕೈಮುಗಿದು ನನ್ನಂತಹ ಕಾಮುಕ ಹೆಣ್ಣು ನಿಮ್ಮ ಜೀವನದಲ್ಲಿ ಬರಬಾರದಿತ್ತು . ನಿಮ್ಮ ಪ್ರೀತಿ ವಿಶ್ವಾಸಕ್ಕಿಂತಲೂ ನನಗೆ ನನ್ನ ದೇಹದ ಕಾಮಾಸಕ್ತಿಯೇ ಮುಖ್ಯವಾಗಿ ಹೋಗ ಹಾಗದಿ ತಪ್ಪಿದೆ. ನಿಮ್ಮ ಹೆಂಡತಿಯಾಗಿ ನನಗಿದ್ದ ಪಾವತ್ರತೆಯನ್ನು ನಾನಾಗೇ ಇಬ್ಬರು ಪರಪುರುಷರ ಜೊತೆ ಕಾಮದಾಟವಾಡಿ ನನ್ನ ಮೈಯನ್ನು ಮಲಿನಗೊಳಿಸಿಕೊಂಡೆ. ನಿಮಗೆ ನಾನು ಮಾಡಿದ ಮೋಸಕ್ಕೆ ದೇವರು ನನಗೆ ಸರಿಯಾದ ಪ್ರತಿಫಲವನ್ನೇ ನೀಡಿದ್ದಾನೆ. ಈಗ ನಿಮ್ಮನ್ನು ಬಿಟ್ಟು ಹೋಗುತ್ತಿರುವೆ ನಮ್ಮ ಮಕ್ಕಳಿನ್ನೂ ಚಿಕ್ಕವರು ಅವರನ್ನು ನೀವೇ ನೋಡಿಕೊಳ್ಳಬೇಕು ಸಾಧ್ಯವಾದರೆ ನನ್ನನ್ನು ಕ್ಷಮಿಸಿಬಿಡಿ. ನೀತು ತಾನು ನಿಂತದ್ದ ಸ್ಟೂಲನ್ನು ಕಾಲಿನಿಂದ ತಳ್ಳಲು ರೆಡಿಯಾದಾಗಲೇ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿಸಿತು. ನೀತು ಅದರ ಕಡೆ ಗಮನ ಹರಿಸದೆ ತನ್ನ ಪ್ರಾಣ ತ್ಯಾಗದ ಕಡೆ ಮಾತ್ರ ಯೋಚಿಸುತ್ತಿದ್ದಾಗ " ಅಮ್ಮಾ " ಎಂದು ಕರೆದ ಶಬ್ದ ಕೇಳಿಸಿತು. ಮನೆ ಹೊರಗೆ ತನ್ನ ಕಿರಿಯ ಮಗನೇ ಕೂಗುತ್ತಿರುವುದು ಎಂದರಿತ ನೀತು ಅವನು ತನ್ನನ್ನು " ಅಮ್ಮಾ " ಎಂದು ಕರೆದಾಗ ಅದರಲ್ಲಡಗಿರುವಂತ ನೋವು ತಾಯಿ ಹೃದಯಕ್ಕೆ ಅರಿವಾಗಿ ಅವಳ ತನುವು ನಡುಗಿತು. ನೀತು ಕೊರಳಿನಿಂದ ಕುಣಿಕೆ ತೆಗೆದಾಕಿ ಹುಕ್ಕಿಗೆ ಕಟ್ಟಿದ್ದ ಸೀರೆ ಬಿಚ್ಚಿ ಮಂಚದ ಮೇಲೆಸೆದು ಬಾಗಿಲನ್ನು ತೆರೆಯಲು ಓಡಿದಳು. ಮುಂಬಾಗಿಲ ಆಚೆ ಅವಳ ಕಿರಿಯ ಮಗ ಸುರೇಶ ಹಣೆ ಮತ್ತು ಕೈಯಿಗೆಗಾಯ ಮಾಡಿಕೊಂಡು ತಂದೆಯ ಜೊತೆ ನಿಂತಿದ್ದನು.


    ಮಗ ಹಣೆ ಮತ್ತು ಕೈಯಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಬಂದಿರುವುದನ್ನು ಕಂಡ ನೀತು ಅವಳೊಳಗೆ ಈ ಮುಂಚೆ ಸುನಾಮಿಯಂತೆ ಎದ್ದಿದ್ದ ನೇಣಿಗೆ ಶರಣಾಗಬೇಕೆಂಬ ಆಲೋಚನೆಗಳನ್ನೆಲ್ಲಾ ಮರೆತು ಮಗನ ತಲೆ ಸವರಿ ಅವನನ್ನು ತಬ್ಬಿಕೊಂಡು.........
............ರೀ ನೀವೂ ಸ್ಕೂಲಿನಲ್ಲಿ ತಾನೇ ಇದ್ರಿ . ನನ್ನ ಮಗನಿಗೆ ಗಾಯವಾಗುವ ತನಕ ನೀವೇನು ಮಾಡ್ತಿದ್ರಿ ನಿಮಗೆ ಸ್ವಲ್ಪವೂ ಜವಾಬ್ದಾರಿಯೇ ಇಲ್ಲವ ಪಾಪ ಎಷ್ಟೊಂದು ನೋವಾಗುತ್ತಿರಬೇಕು. ಸುಮ್ಮನೆ ನಿಂತಿದ್ದರೆ ಹೇಗೆ ಏನಾಯಿತೆಂದು ಹೇಳಿ ಎಂದು ಪ್ರಶ್ನಿಸಿದಳು.

    ಹರೀಶ ಮೊದಲ ಬಾರಿಗೆ ತನ್ನ ಹೆಂಡತಿ ಇಷ್ಟೊಂದು ಉದ್ವೇಗದಲ್ಲಿ ಮಾತನಾಡುತ್ತಿರುವುದನ್ನು ನೋಡಿ ಕ್ಷಣಕಾಲ ತಬ್ಬಿಬ್ಬಾದರೂ ತಕ್ಷಣವೇ ಸಾವರಿಸಿಕೊಂಡು..........
...........ನಾನು ತರಗತಿಯಲ್ಲಿ ಪಾಠ ಮಾಡುತ್ತಿದ್ದೆ . ಇವನ ಕ್ಲಾಸಿನವರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಸುರೇಶ ಚೆಂಡನ್ನು ಕ್ಯಾಚ್ ಹಿಡಿಯಲು ಓಡುತ್ತಿರುವಾಗ ಕಲ್ಲನ್ನು ಎಡವಿಬಿದ್ದು ಗಾಯವಾಗಿದೆ. ಅಷ್ಟೇನೂ ಗಾಬರಿಪಡುವಂತ ಗಾಯವಾಗಿಲ್ಲ ಸ್ವಲ್ಪ ತರಚಿ ಚರ್ಮ ಉಜ್ಜಿ ಹೋಗಿದೆ ಅಷ್ಟೆ .

     ನೀತು ಗಂಡನಿಗೆ ರೇಗುತ್ತ.........ಸ್ವಲ್ಪ ತರಚಿದೆ ಅಷ್ಟೇ ಎನ್ನುತ್ತೀರಲ್ಲಾ ಅವನ ಮುಖವನ್ನೊಮ್ಮೆ ನೋಡಿ ಎಷ್ಟು ನೋವಾಗಿದೆ ಎಂಬುದು ಎದ್ದು ಕಾಣುತ್ತಿದೆ. ಪಾಪ ನನ್ನ ಕಂದ ಏನೂ ಹೇಳಿಕೊಳ್ಳುವುದಿಲ್ಲ ಎಂದು ನೀವು ಸಣ್ಣಪುಟ್ಟ ಗಾಯ ಎನ್ನುತ್ತಿದ್ದೀರಲ್ಲಾ ನಡೀರಿ ಮೊದಲು ಡಾಕ್ಟರ್ ಹತ್ತಿರ ಹೋಗಿ ಸರಿಯಾಗಿ ಚೆಕಪ್ ಮಾಡಿಸಿಕೊಂಡು ಬರೋಣ ಎಂದು ಹೊರಡಲು ಅಣಿಯಾದಳು.

    ತಂದೆ ಮಗ ಇಬ್ಬರು ಒಬ್ಬರ ಮುಖವನ್ನೊಬ್ಬರು ನೋಡಿದಾಗ ಮಗ ಸುರೇಶನೇ ಮುಂದುವರಿದು ತನ್ನ ತಾಯಿಯನ್ನು ಸೋಫಾದಲ್ಲಿ ಕೂರಿಸುತ್ತ.........
...............ಅಮ್ಮಾ ನನಗೆ ದೊಡ್ಡದಾದ ಗಾಯವೇನು ಆಗಿಲ್ಲ ಅಪ್ಪ ಹೇಳುತ್ತಿರುವುದು ನಿಜ ಕೇವಲ ಸ್ವಲ್ಪ ಚರಚಿದೆ ಅಷ್ಟೆ . ಆಟ ಆಡುವಾಗ ಇದೆಲ್ಲಾ ಮಾಮೂಲಿ ತಾನೆ ನೀನು ಇದಕ್ಕೆ ಇಷ್ಟೊಂದು ಭಯಪಡಬೇಡ. ಅಪ್ಪ ಮನೆಗೆ ಬರುವ ಮುಂಚೆ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಬ್ಯಾಂಡೇಜ್ ಮತ್ತು ಇಂಜಕ್ಷನ್ ಮಾಡಿಸಿದ್ದಾರೆ. ನಾನು ಮಧ್ಯಾಹ್ನ ಊಟವನ್ನೇ ಮಾಡಿಲ್ಲದಿರುವ ಕಾರಣ ಮುಖ ಸಪ್ಪಗಾಗಿದೆಯೆ ಹೊರತು ನೋವಿನಿಂದಲ್ಲ ಬೇಗ ತಿನ್ನಲು ಏನಾದರು ಕೊಡು ಹೊಟ್ಟೆ ಹಸಿಯುತ್ತಿದೆ ಎಂದಾಗ ನೀತು ತಕ್ಷಣವೇ ಅಡುಗೆ ಮನೆಯ ಕಡೆ ಓಡಿದಳು.

    ಟೈಲರಿನ ಅಂಗಡಿಯಲ್ಲಿ ನಡೆದ ಘಟನೆಗಳಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ನೀತು ಸಂಜೆ ಹೊತ್ತಿಗೆ ಗಂಡ ಮಕ್ಕಳಿಗಾಗಿ ಮಾಡಬೇಕಿದ್ದ ತಿಂಡಿ ಕೂಡ ಮಾಡಿರಲಿಲ್ಲ . ನೀತು ಫ್ರಿಡ್ಜಿನಲ್ಲಿದ್ದ ದೋಸೆ ಹಿಟ್ಟು ತೆಗೆದು ಮಗನಿಗೆ ದೋಸೆ ಮಾಡಿದ ಬಳಿಕ ತಾನೇ ಅವನಿಗೆ ತಿನ್ನಿಸಿದಳು. ಗಂಡನಿಗೆ ಕಾಫಿ ಹಾಗು ಮಗನಿಗೆ ಹಾಲು ಕುಡಿಯಲು ನೀಡಿದ ಬಳಿಕ ಮಗನಿಗೆ ಮಲಗಿಕೊಂಡು ರೆಸ್ಟ್ ತೆಗೆದುಕೊಳ್ಳುವಂತೆ ಅವನನ್ನು ತಾನೇ ಅವನ ರೂಮಿನಲ್ಲಿ ಮಲಗಿಸಿ ಗಂಡನ ಬಳಿ ಬಂದು ಅವನೆದುರು ಕುಳಿತಳು. ಗಂಡನ ಕಡೆ ನೋಡಿದಾಗ ನೀತುವಿಗೆ ತಾನು ಗಂಡನಿಗೆ ಮಾಡಿದ ದ್ರೋಹ ಮತ್ತೊಮ್ಮೆ ನೆನಪಾಗಿ ಅಪರಾಧಿ ಮನೋಭಾವದಿಂದ ಅವನ ದೃಷ್ಟಿ ಎದುರಿಸಲಾಗದೆ ತಲೆತಗ್ಗಿಸಿದಳು. ಹೆಂಡತಿ ಬಹುಶಃ ಮಗನಿಗಾದ ನೋವಿನ ಚಿಂತೆಯಲ್ಲಿ ಕೊರಗುತ್ತಿದ್ದಾಳೆ ಎಂದು ತಿಳಿದ ಹರೀಶ.........
..............ನೀನು ಸುಮ್ಮನೆ ಗಾಬರಿಪಡಬೇಡ ಆಟ ಆಡುವಾಗ ಇಂತಹ ಸಣ್ಣಪುಟ್ಟ ಗಾಯಗಳಾಗುವುದು ಸಹಜವೇ ತಾನೆ ನಾಲ್ಕಾರು ದಿನಗಳಲ್ಲಿ ಗಾಯದ ಕಲೆಯೂ ಮಾಸಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದು ಜೊತೆಗೆ ಸುರೇಶನಿಗೆ ಎರಡು ಹೊತ್ತು ಈ ಮಾತ್ರೆಗಳನ್ನು ಕೊಡಿ ಎಂದು ನೀಡಿರುವರು ಎನ್ನುತ್ತ ಜೇಬಿನಿಂದ ಕವರನ್ನು ತೆಗೆದು ಹೆಂಡತಿ ಕೈಗಿತ್ತು ಅವಳ ಕೆನ್ನೆ ಸವರಿ ಫ್ರೆಶಾಗಲು ಬಾತ್ರೂಂ ಕಡೆ ಹೋದನು.

    ಎಷ್ಟೋ ತಿಂಗಳುಗಳ ಬಳಿಕ ಗಂಡ ಪ್ರೀತಿಯಿಂದ ತನ್ನ ಕೆನ್ನೆ ಸವರಿ ಹೋದಾಗ ನೀತು ಕಣ್ಣಿನಿಂದ ಕಣ್ಣೀರು ಸುರಿಯತೊಡಗಿ ಮನದಲ್ಲೇ.......ನೀವು ಇಷ್ಟು ಪ್ರೀತಿ ತೋರಿಸುತ್ತಿದ್ದರೂ ನಾನು ಅದಕ್ಕೆ ಅರ್ಹಳಲ್ಲ .ನಿಮ್ಮ ಹೆಂಡತಿ ಬೇರೆ ಇಬ್ಬರೊಂದಿಗೆ ಅಕ್ರಮ ದೈಹಿಕ ಸಂಬಂಧವನ್ನು ಇಟ್ಟುಕೊಂಡಿರುವ ನೀಚ ಹೆಣ್ಣು . ದೇವರೇ ನನ್ನನ್ನು ನಿನ್ನ ಬಳಿ ಕರೆಸಿಕೋ ಎಂದು ನಿನ್ನ ಬಳಿ ಕೇಳುವ ಪರಿಸ್ಥಿತಿಯಲ್ಲೂ ನಾನಿಲ್ಲ ಏಕೆಂದರೆ ನಾನು ಸತ್ತರೆ ನನ್ನ ಮಕ್ಕಳ ಗತಿಯೇನು. ಇಂದು ನನ್ನ ಮಗ ಸ್ವಲ್ಪ ಗಾಯ ಮತ್ತು ಹಸಿವಾಗಿದಕ್ಕೇ ಹೇಗೆ ನನ್ನ ತಬ್ಬಿಕೊಂಡು ಬಿಟ್ಟಿದ್ದ . ಅಕಸ್ಮಾತ್ ಇವರಿಬ್ಬರು ಮನೆಗೆ ಸರಿಯಾದ ಸಮಯಕ್ಕೆ ಬರದೇ ಇದ್ದಿದ್ದರೆ ನಾನು ತುಂಬ ದೊಡ್ಡ ಅನಾಹುತ ಮಾಡಿಕೊಂಡಿರುತ್ತಿದ್ದೆ ತದನಂತರ ನನ್ನ ಗಂಡ ಮಕ್ಕಳ ಪರಿಸ್ಥಿತಿ. ನನ್ನ ಗಂಡನಿಗೆ ಒಬ್ಬರೇ ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಇಲ್ಲ....ಇಲ್ಲ.....ನಾನು ಸಾಯಬಾರದು. ಆದರೆ ಆ ಕಪಟಿ ಟೈಲರ್ ನನ್ನನ್ನು ಅನುಭವಿಸುತ್ತಿರುವ ವೀಡಿಯೋ ಚಿತ್ರಿಸಿಕೊಂಡಿದ್ದಾನೆ. ಅವನು ಹೆಣೆದಿರುವ ಬಲೆಯಲ್ಲಿ ನಾನು ಬೀಳದೆ ಹೋದರೆ ಅವನು ವೀಡಿಯೋ ಬಯಲು ಮಾಡಿಬಿಡುತ್ತಾನೆ ಆಗ ನನ್ನ ಜೊತೆ ಗಂಡನ ಮರ್ಯಾದೆ ಕೂಡ ಬೀದಿ ಪಾಲಾಗಿ ಹೋಗುತ್ತದೆ. ಹಾಗೇನಾದರೂ ನಡೆದುಬಿಟ್ಟರೆ ನನ್ನ ಗಂಡ ನನಗಿಂತಲೂ ಮೊದಲೇ ಪ್ರಾಣ ತ್ಯಾಗ ಮಾಡಿ ಬಿಡುತ್ತಾರೆ ನಂತರ ನಾನು ಆ ಬಳಿಕ ನನ್ನ ಮಕ್ಕಳು ಅನಾಥರಾಗಿ ಹೋಗುತ್ತಾರೆ. ಛೇ ದೇವರೇ ನನ್ನ ದೇಹದ ಕಾಮಜ್ವಾಲೆ ನನ್ನ ಸಂಸಾರವನ್ನು ಎಂತಹ ಸಂಧಿಗ್ದ ಪರಿಸ್ಥಿತಿಗೆ ತಂದೊಡ್ಡಿದೆ. ಓ..... ದೇವರೇ ನನಗೆ ಯಾವುದಾದರೂ ಒಂದು ದಾರಿ ತೋರಿಸಿ ಆ ಟೈಲರಿನಿಂದ ನನ್ನನ್ನು ಕಾಪಾಡಿಕೊಂಡು ನನ್ನ ಸಂಸಾರವನ್ನು ಯಾವುದೇ ತೊಂದರೆಗೆ ಸಿಲುಕಿಸದಂತೆ ಕಾಪಾಡಬೇಕು. ಹೇಗಾದರೂ ಮಾಡಿ ಅವನ ಬಳಿ ಇರುವ ವೀಡಿಯೋವನ್ನು ನಾನು ವಶಪಡಿಸಿಕೊಳ್ಳಲೇಬೇಕು ಅದೊಂದೇ ಉಳಿದಿರುವ ದಾರಿ. ನಾನಾಗೇ ಬಿದ್ದಿರುವ ಬಲೆಯಿಂದ ನಾನೇ ಖುದ್ದಾಗಿ ಹೊರಬರಬೇಕು ಆದರೆ ಆತುರಪಡದೆ ಉಪಾಯದಿಂದ ಮಾತ್ರ ಕೆಲಸ ಸಾಧಿಸಿಕೊಳ್ಳಬೇಕಿದೆ ಎಂದು ನಿರ್ಧರಿಸಿದಳು.

    ಆ ದಿನ ರಾತ್ರಿ ಊಟವಾದ ನಂತರ ಹಿರಿಯ ಮಗ ಗಿರೀಶನಿಗೆ ತಂದೆ ಜೊತೆ ಮಲಗುವಂತೇಳಿದ ನೀತು ತಾನು ಕಿರಿ ಮಗನ ಯೋಗಕ್ಷೇಮ ನೋಡಿಕೊಳ್ಳುವ ಸಲುವಾಗಿ ಅವನೊಂದಿಗೆ ಮಲಗಿದಳು. ಮಗ ನಿದ್ರೆಗೆ ಜಾರಿದ ಬಳಿಕ ನೀತು ಟೈಲರಿನಿಂದ ಅವನ ಮೊಬೈಲನ್ನು ಹೇಗವನಿಗೆ ಗೊತ್ತಾಗದಂತೆ ಪಡೆದುಕೊಳ್ಳುವುದು ಎಂದು ಹಲವಾರು ಬಗೆ ಯೋಚಿಸಿದರೂ ಅವಳಿಗೇನೂ ಹೊಳೆಯಲಿಲ್ಲ . ಸೋಮವಾರದಿಂದ ದಸರ ರಜೆ ಬೇರೆ ಶುರುವಾಗಲಿದೆ ಗಂಡ ಮಕ್ಕಳು ಮನೆಯಲ್ಲೇ ಇರುತ್ತಾರೆ ಅದೇ ಕಾರಣ ಹೇಳಿ ಹೇಗೋ ಟೈಲರಿಂದ ೧೫ ದಿನ ತಪ್ಪಿಸಿಕೊಳ್ಳಬಹುದು. ಅದರ ಬಳಿಕ ಅವನ ಇಚ್ಚೆಯನ್ನು ನಾನು ಪೂರೈಸದೆ ಬೇರೆ ದಾರಿ ಕೂಡ ಇಲ್ಲವಲ್ಲಾ . ಟೈಲರ್ ಆ ಹೆಂಗಸಿನ ಬಳಿ ಹೇಳುತ್ತಿದ್ದ ಪ್ರಕಾರ ಇನ್ನೂ ಒಂದೆರಡು ತಿಂಗಳು ಅವನೊಬ್ಬನೇ ನನ್ನ ಮೈಯನ್ನು ಭೋಗಿಸುವ ಯೋಚನೆಯಲ್ಲಿದ್ದಾನೆ. ಈ ೧೫ ದಿನಗಳ ರಜೆಯಲ್ಲಿ ಯಾವುದಾರು ಒಂದು ಸರಿಯಾದ ಪ್ಲಾನ್ ಆಲೋಚಿಸಿ ಅವನ ಬಳಿಯಿಂದ ಆ ಮೊಬೈಲನ್ನು ಕಸಿದುಕೊಳ್ಳಲೇಬೇಕೆಂದು ನೀತು ತೀರ್ಮಾನಿಸಿ ನಿದ್ರೆ ಮಾಡುವ ಪ್ರಯತ್ನ ಮಾಡತೊಡಗಿದಳು.

    ಮಾರನೆಯ ದಿನ ಕಿರಿಯ ಮಗನನ್ನು ಶಾಲೆ ಕಳುಹಿಸದೆ ಮನೆಯಲ್ಲೇ ಇರು ಹೇಗೂ ಇಂದೇ ಶಾಲೆಯ ಕಡೇ ದಿನ ಮುಂದಿನ ವಾರದಿಂದ ಮೂವರಿಗೂ ಹದಿನೈದು ದಿನಗಳ ದಸರ ರಜೆ ಬರುತ್ತದೆಂದು ಗಂಡನ ಜೊತೆ ಹಿರಿಯ ಮಗನನ್ನು ಬೀಳ್ಕೊಟ್ಟಳು. ಸುರೇಶ ಟಿವಿ ನೋಡುತ್ತ ಕುಳಿತಿದ್ದರೆ ನೀತು ಅಡುಗೆ ಮನೆಯ ಕೆಲಸದಲ್ಲಿ ಮಗ್ನಳಾಗಿದ್ದ ಸಮಯದಲ್ಲಿ ಅವಳ ಮೊಬೈಲ್ ಮೊಳಗಿತು. ಎಲ್ಲಿ ಟೈಲರ್ ಫೋನ್ ಮಾಡಿದ್ದರೆ ಎಂದಾಲೋಚಿಸಿದ ನೀತು ಓಡೋಡಿ ಬಂದು ಫೋನೋ ರಿಸೀವ್ ಮಾಡಿದಳು. ಅತ್ತ ಕಡೆಯಿಂದ ಅವಳು ತನ್ನ ಅಜ್ಜಿ ತಾತನ ಜೊತೆಯಲ್ಲಿ ವಾಸವಿದ್ದ ಊರಿನಲ್ಲೇ ನೆಲೆಸಿರುವ ನೀತು ಪರಮಾಪ್ತ ಗೆಳತಿ ಕರೆ ಮಾಡಿ ಮೊದಲಿಗೆ ಇಬ್ಬರೂ ಕುಶಲೋಪರಿ ವಿಚಾರಿಸಿದ ಬಳಿಕ ಹರಟೆ ಹೊಡೆಯಲು ಮೊದಲಾದರು. ಒಂದುವರೆ ಘಂಟೆ ಕಾಲ ಮಾತನಾಡಿದ ಬಳಿಕ ನೀತು ಗೆಳತಿಯಾದ ಶೀಲ ಊರಿನಲ್ಲಿ ಒಂದು ವಿದೇಶದ ಕಂಪನಿಯು ದೊಡ್ಡದಾದ ಫ್ಯಾಕ್ಟರಿ ತೆರೆಯುತ್ತಿರುವ ವಿಷಯವನ್ನು ತಿಳಿಸಿದಳು. ಫ್ಯಾಕ್ಟರಿ ಸಲುವಾಗಿ ಬಹಳಷ್ಟು ಜನರ ಜಮೀನು ಖರೀಧಿಗೂ ಮುಂದಾಗಿರುವ ವಿಚಾರ ಹೇಳಿದಳು. ಆ ಕಂಪನಿಯವರಿಗೆ ನಿಮ್ಮ ತಾತ ಅಜ್ಜಿಯ ಜಮೀನು ಬಹಳ ಇಷ್ಟವಾಗಿದೆ ಹಾಗಾಗಿ ಅದರ ಮಾಲೀಕರ ಬಗ್ಗೆ ವಿಚಾರಿಸುತ್ತ ಕೊನೆಗೆ ನೀನು ಅದರ ಮಾಲೀಕಳೆಂದು ಗೊತ್ತಾಗಿದೆ. ಹಾಗಾಗಿ ನಿನ್ನ ಬಳಿ ಜಮೀನಿನ ಬಗ್ಗೆ ಮಾತಾಡಲು ಮನೆ ಹತ್ತಿರ ಬಂದಿದ್ದರು. ಮನೆಗೆ ಬೀಗ ಹಾಕಿದ್ದು ನಿಮ್ಮ ಪಕ್ಕದ ಮನೆಯವರಲ್ಲಿ ಕೇಳಿದಾಗ ಅವರು ನನ್ನ ಬಗ್ಗೆ ಹೇಳಿ ನಮ್ಮ ಮನೆಗೆ ಕಳಿಸಿದರು. ನನ್ನ ಗಂಡ ಕೂಡ ಅವರ ಕಂಪನಿಗೇ ನಮ್ಮ ಪಾಲಿನ ಐದು ಎಕರೆ ಜಮೀನನ್ನು ಮಾರಾಟ ಮಾಡುತ್ತಿರುವುದರಿಂದ ಅವರ ಪರಿಚಯ ನನ್ನ ಗಂಡನಿಗೆ ಚೆನ್ನಾಗಿತ್ತು . ಅವರು ನಿನ್ನ ಜಮೀನಿನ ವಿಷಯ ನನ್ನ ಬಳಿ ಕೇಳಿ ನಿನ್ನ ವಿಳಾಸ ಅಥವ ಫೋನ್ ನಂ... ಕೇಳಿದರು ಆದರೆ ಮೊದಲು ನಿನ್ನ ಬಳಿ ಮಾತನಾಡದೆ ನಾನು ಕೊಡಲಿಕ್ಕೆ ಆಗುವುದಿಲ್ಲ ಎಂದಾಗ ನನಗೇ ನಿನ್ನ ಬಳಿ ಈ ವಿಷಯ ಹೇಳುವಂತೆ ತಿಳಿಸಿ ನಿನ್ನ ಉತ್ತರ ಅವರಿಗೆ ತಿಳಿಸುವಂತೆಯೂ ಹೇಳಿ ಹೋದರು. ನೀತು ನಿಮ್ಮ ತಾತನ ಜಮೀನಿನಲ್ಲಿ ಅವರು ಬದುಕಿರುವ ಸಮಯದಲ್ಲೇ ಬೆಳೆ ಬೆಳೆಯುವುದನ್ನು ನಿಲ್ಲಿಸಿ ಬಿಟ್ಟಿದ್ದರು. ಇನ್ನು ತಾತ ಅಜ್ಜಿಯ ಮರಣದ ಬಳಿಕ ಪೂರ್ತಿ ಗಿಡಗಂಟೆ ಬೆಳೆದು ಪಾಳು ಬಿದ್ದು ಬಂಜರಾಗಿ ಹೋಗಿದೆ. ಆ ಕಂಪನಿಯವರು ನಮ್ಮ ಜಮೀನಿಗೇ ಎಕರೆಗೆ ೨೫ ಲಕ್ಷಗಳನ್ನು ನೀಡುತ್ತಿದ್ದಾರೆ ಅದು ಕೇವಲ ಆರು ಎಕರೆ ಜಾಗಕ್ಕೆ ಇನ್ನು ನಿಮ್ಮ ಜಮೀನು ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಇರುವುದರಿಂದ ಇನ್ನೂ ಹೆಚ್ಚು ಹಣ ಸಿಗುತ್ತದೆ. ಯೋಚಿಸಿ ನೋಡು ನೀತು ಇದು ಒಳ್ಳೆಯ ಅವಕಾಶ ಬರುವ ಹಣದಿಂದ ನಿನ್ನಿಬ್ಬರು ಮಕ್ಕಳ ಭವಿಷ್ಯವನ್ನು ಬಂಗಾರವಾಗಿಸುವ ಅವಕಾಶ ಸಿಗುತ್ತದೆ ಯಾವುದಕ್ಕೂ ಚೆನ್ನಾಗಿ ಆಲೋಚಿಸಿ ತೀರ್ಮಾನ ತೆಗೆದುಕೋ ಎಂದಳು. ನೀತು ಗೆಳತಿ ಹೇಳಿದ ವಿಷಯ ಕೇಳಿ ಸಂತಸಗೊಂಡಿದ್ದರೂ ಒಮ್ಮೆ ಗಂಡನ ಜೊತೆ ಮಾತನಾಡಿ ನಿನಗೆ ಕರೆ ಮಾಡುವೆ ಅಥವಾ ದಸರೆ ರಜೆಯಲ್ಲಿ ನಾನೇ ಗಂಡ ಮಕ್ಕಳ ಜೊತೆ ಊರಿಗೆ ಬರುತ್ತೇನೆ ಹೇಗೂ ನಿನ್ನನ್ನು ನೋಡಿ ವರ್ಷಕ್ಕಿಂತ ಜಾಸ್ತಿ ಸಮಯವಾಗಿ ಹೋಗಿದೆಯಲ್ಲಾ ಎಂದಳು. ಶೀಲ ಸಂತೋಷದಿಂದ......ಹೂಂ ಕಣೇ ನಾನೇ ಆಗ ಯಾವುದೋ ಮದುವೆಗೆ ನಿಮ್ಮೂರಿಗೆ ಬಂದಿದ್ದಾಗ ನಿನ್ನ ಮನೆಯಲ್ಲಿ ಎರಡು ದಿನ ಉಳಿದಿದ್ದೆ ನೀನು ಈಗ ಇಲ್ಲಿಗೆ ಬರಲೇಬೇಕು ಕಾಯುತ್ತಿರುತ್ತೇನೆಂದು ತಿಳಿಸಿ ಫೋನ್ ಇಟ್ಟಳು.

    ನೀತು ಗೆಳತಿ ಫೋನ್ ಕಟ್ ಮಾಡಿದ ಮರುಗಳಿಗೆಯೇ ಪುನಃ ರಿಂಗಾದಾಗ ರಿಸೀವ್ ಮಾಡಿದ ನೀತು ಕಿವಿಗೆ ಟೈಲರಿನ ಧ್ವನಿ ಕೇಳಿಸಿ......ಏನ್ ಚಿನ್ನ ಹೇಗಿದ್ದೀಯ ? ನೀತು ತನ್ನ ಏದುರಿಗೇ ಕಿರಿಯ ಮಗ ಟಿವಿ ನೋಡುತ್ತ ಕುಳಿತಿರುವುದನ್ನು ಕಂಡು ಒಂದು ಕ್ಷಣ ನಡುಗಿದಳು. ನೀತು ಮನೆಯಿಂದ ಹೊರಬಂದು ತಾರಸಿ ಮೇಲೆ ಹೋಗಿ.......ನೀವಾ ಈಗೇಕೆ ಫೋನ್ ಮಾಡಿದ್ರಿ ಎಂದು ತನ್ನ ಮನಸ್ಸಿನಲ್ಲಿ ಅವನ ಮೇಲಿದ್ದ ಕೋಪ ನಿಗ್ರಹಿಸಿಕೊಂಡು ಕೇಳಿದಳು. 

ಟೈಲರ್ ಪಕಪಕನೆ ನಗುತ್ತ.......ಯಾಕ್ ಚಿನ್ನ ಆವತ್ತು ನೀನೇ ಹೇಳಿದ್ದೆಯಲ್ಲ ಮನೆಗೆ ಬರುವ ಮುನ್ನ ನನಗೆ ಫೋನ್ ಮಾಡಿರಿ ಅಂತ ಮರೆತು ಬಿಟ್ಟೆಯಾ. ಇಂದು ನಿನ್ನ ಮೈಯಲ್ಲಿ ತುಂಬಿ ತುಳುಕುತ್ತಿರುವ ಯೌವನದ ರಸವನ್ನು ಹೀರುವ ಮನಸ್ಸಾಯಿತು ಅದಕ್ಕೆ ನಿನಗೆ ಫೋನ್ ಮಾಡಿದೆ.

ಟೈಲರ್ ಮಾತನ್ನು ಕೇಳಿ ನೀತು ಮೈಯಲ್ಲಿ ಬೆಂಕಿ ಹತ್ತಿಕೊಂಡಂತೆ ಆದರೆ ಅವಳಿಗೆ ತಿಕ ಉರಿದುಹೋಗಿದ್ದು ನಾನೇ ಅವನಿಗೆ ನನ್ನ ಮೈಯನ್ನು ಸಮರ್ಪಿಸಿದ್ದೆ ಈಗವನು ಅದರ ಲಾಭ ಪಡೆದುಕೊಳ್ಳುತ್ತಿದ್ದಾನೆ. ಅವನಿಗೆ ಏನು ಹೇಳುವುದೆಂದು ಯೋಚಿಸುತ್ತಿದ್ದಾಗ ಟೈಲರ್.....ಯಾಕೆ ಚಿನ್ನ ಮೌನವಾಗಿ ಹೋದೆ ?

ನೀತು ಮನದಲ್ಲಿ ತಕ್ಷಣ ಏನೋ ಹೊಳೆದು.......ಶೂ....ಮೆಲ್ಲನೆ ಮಾತಾಡಿ ನನ್ನ ಕಿರಿ ಮಗ ಮನೆಯಲ್ಲಿಯೇ ಇದ್ದಾನೆ. ಅವನಿಗೆ ನೆನ್ನೆಯ ದಿನ ಪಾಪ ಅಪಘಾತವಾಗಿ ಗಾಯ ಮಾಡಿಕೊಂಡು ಬಂದಿದ್ದಾನೆ. ಅವನಿಗೆ ಏನಾದರು ನಾನು ನಿಮ್ಮ ಜೊತೆ ಮಾತನಾಡುವ ವಿಷಯ ತಿಳಿದರೆ ನನಗೇ ಕಷ್ಟ .

ಟೈಲರ್ ವಿಷಯ ತಿಳಿದು ನಾರಾಶೆಯಿಂದ......ಹಾಗಾದರೆ ಮಗ ಹುಷಾರಾಗುವ ತನಕ ನಿನ್ನ ಮೈ ಸವಾರಿ ಮಾಡುವ ಅವಕಾಶವಿಲ್ಲ ಅಂತ ಹೇಳುತ್ತಿದ್ದೀಯಾ. ನೀತು ಮನಸ್ಸು ವೇಗವಾಗಿ ಕೆಲಸ ಮಾಡುತ್ತ.....ಹೌದು ಜೊತೆಗೆ ಮುಂದಿನ ವಾರದಿಂದ ದಸರ ರಜೆಯೂ ಬರುತ್ತಿದೆ ಮಕ್ಕಳಿಬ್ಬರೂ ನನ್ನ ಅಜ್ಜಿ ತಾತನ ಊರಿಗೆ ಹೋಗೋಣವೆಂದು ಹೇಳುತ್ತಿದ್ದಾರೆ. ಆದರೆ ನೀವು ಚಿಂತೆ ಮಾಡಬೇಡಿ ಅಲ್ಲಿಂದ ಮರಳಿ ಬಂದ ಮೇಲೆ ನನ್ನ ಮನೆಯಲ್ಲಿ ನಮ್ಮಿಬ್ಬರ ಶೃಂಗಾರ ಲೀಲೆಗೆ ಅಲಂಕಾರ ಮಾಡಿಕೊಂಡು ನಿಮ್ಮನ್ನು ಆಹ್ವಾನಿಸಿ ನಿಮ್ಮೆಲ್ಲ ಆಸೆಗಳನ್ನು ಈಡೇರಿಸುತ್ತೇನೆ.

ಟೈಲರ್ ಸಂತೋಷದಿಂದ.....ಥಾಂಕ್ಯೂ ಡಾರ್ಲಿಂಗ್ ರಜ ಮುಗಿದ ನಂತರ ನಿನ್ನ ಬ್ಯಾಕ್ ಇಂಜಿನ್ ಸರ್ವೀಸ್ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳೋಣ. ನನ್ನ ಮಕ್ಕಳಿಬ್ಬರೂ ಮೊಮ್ಮಕ್ಕಳ ಜೊತೆ ಮನೆಗೆ ಬರುತ್ತಾರೆ ಈ ೧೫ — ೨೦ ದಿನ ಅವರೊಂದಿಗೆ ಕಾಳ ಕಳೆಯುತ್ತೇನೆ. ನೀನೂ ಸಹ ಮಕ್ಕಳೊಂದಿಗೆ ಸುತ್ತಾಡಿಕೊಂಡು ಬಾ ನಂತರ ನಿನ್ನನ್ನು ನನ್ನ ತುಣ್ಣೆಯ ಮೇಲೆ ಕಾಮಲೋಕದ ಸವಾರಿ ಮಾಡಿಸುತ್ತೇನೆಂದು ಫೋನ್ ಇಟ್ಟನು. ನೀತು ನಿಟ್ಟುಸಿರು ಬಿಡುತ್ತ ತನ್ನ ಕುಂಡೆಗಳನ್ನೊಮ್ಮೆ ಸವರಿಕೊಂಡು ಎಲ್ಲರಿಗೂ ಇವುಗಳ ಮೇಲೆಯೇ ಕಣ್ಣು ಎಂದುಕೊಂಡು ಮನೆಯೊಳಗೆ ಹೋದಳು.

ರಾತ್ರಿ ಊಟವಾದ ಬಳಿಕ ಗಂಡನಿಗೆ ಊರಿನಲ್ಲಿರುವ ಜಮೀನಿನ ವಿಷಯ ತಿಳಿಸಿದಾಗ ಹರೀಶ.......ನೀತು ನೀನ್ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಸದಾ ನಿನ್ನ ಜೊತೆಗೇ ಇರುತ್ತೇನೆ. ಕೊನೆಗೂ ಇಬ್ಬರು ಮಾತುಕತೆಯಾಡಿ ಊರಿನ ಜಮೀನನ್ನು ಮಾರಾಟ ಮಾಡುವ ತೀರ್ಮಾನ ತೆಗೆದುಕೊಂಡು ಭಾನುವಾರ ನಾಲ್ವರೂ ಊರಿಗೆ ಹೋಗಲು ನಿರ್ಧರಿಸಿದರು.
[+] 1 user Likes parishil7's post
Like Reply


Messages In This Thread
ನೀತು - by parishil7 - 19-03-2021, 07:19 PM
RE: ನೀತು - by sndp27 - 21-03-2021, 12:22 PM
RE: ನೀತು - by parishil7 - 22-03-2021, 03:27 PM
RE: ನೀತು - by parishil7 - 25-03-2021, 06:23 PM
RE: ನೀತು - by Donrenu - 28-03-2021, 06:52 PM
RE: ನೀತು - by Donrenu - 28-03-2021, 06:52 PM
RE: ನೀತು - by veenabhat - 29-03-2021, 10:38 PM
RE: ನೀತು - by parishil7 - 30-03-2021, 02:44 PM
RE: ನೀತು - by parishil7 - 11-04-2021, 09:50 PM
RE: ನೀತು - by parishil7 - 11-04-2021, 09:53 PM
RE: ನೀತು - by ravi gowda - 12-04-2021, 09:57 AM
RE: ನೀತು - by parishil7 - 13-04-2021, 02:00 PM
RE: ನೀತು - by Manu raj - 13-04-2021, 02:11 PM
RE: ನೀತು - by veenabhat - 14-04-2021, 09:02 PM
RE: ನೀತು - by parishil7 - 29-04-2021, 08:29 PM
RE: ನೀತು - by parishil7 - 29-04-2021, 08:31 PM
RE: ನೀತು - by Manu raj - 30-04-2021, 12:12 AM
RE: ನೀತು - by bharath1982 - 30-04-2021, 07:35 AM
RE: ನೀತು - by parishil7 - 11-05-2021, 07:20 AM
RE: ನೀತು - by parishil7 - 14-05-2021, 07:25 AM
RE: ನೀತು - by parishil7 - 14-05-2021, 07:26 AM
RE: ನೀತು - by Manu raj - 14-05-2021, 11:01 PM
RE: ನೀತು - by parishil7 - 15-05-2021, 11:44 AM
RE: ನೀತು - by parishil7 - 15-05-2021, 11:46 AM
RE: ನೀತು - by Manu raj - 15-05-2021, 10:38 PM
RE: ನೀತು - by parishil7 - 19-05-2021, 11:51 AM
RE: ನೀತು - by parishil7 - 19-05-2021, 11:53 AM
RE: ನೀತು - by parishil7 - 21-05-2021, 02:08 PM
RE: ನೀತು - by parishil7 - 21-05-2021, 02:10 PM
RE: ನೀತು - by parishil7 - 24-05-2021, 06:15 AM
RE: ನೀತು - by Tharanathj - 24-05-2021, 07:37 AM
RE: ನೀತು - by santhu304 - 24-05-2021, 10:36 AM
RE: ನೀತು - by parishil7 - 29-05-2021, 10:58 AM
RE: ನೀತು - by parishil7 - 29-05-2021, 10:59 AM
RE: ನೀತು - by parishil7 - 29-05-2021, 11:01 AM
RE: ನೀತು - by parishil7 - 30-05-2021, 07:49 PM
RE: ನೀತು - by parishil7 - 01-06-2021, 07:29 AM
RE: ನೀತು - by parishil7 - 01-06-2021, 07:31 AM
RE: ನೀತು - by parishil7 - 03-06-2021, 12:33 PM
RE: ನೀತು - by parishil7 - 03-06-2021, 12:35 PM
RE: ನೀತು - by parishil7 - 04-06-2021, 12:55 AM
RE: ನೀತು - by parishil7 - 04-06-2021, 12:58 AM
RE: ನೀತು - by parishil7 - 04-06-2021, 01:02 AM
RE: ನೀತು - by parishil7 - 05-06-2021, 07:13 AM
RE: ನೀತು - by parishil7 - 05-06-2021, 07:21 AM
RE: ನೀತು - by parishil7 - 08-06-2021, 08:50 AM
RE: ನೀತು - by parishil7 - 08-06-2021, 08:55 AM
RE: ನೀತು - by Navya gowda - 08-06-2021, 12:02 PM
RE: ನೀತು - by parishil7 - 08-06-2021, 01:13 PM
RE: ನೀತು - by parishil7 - 10-06-2021, 07:43 AM
RE: ನೀತು - by parishil7 - 10-06-2021, 07:44 AM
RE: ನೀತು - by parishil7 - 10-06-2021, 07:47 AM
RE: ನೀತು - by parishil7 - 10-06-2021, 07:52 AM
RE: ನೀತು - by parishil7 - 11-06-2021, 11:05 PM
RE: ನೀತು - by parishil7 - 11-06-2021, 11:07 PM
RE: ನೀತು - by parishil7 - 13-06-2021, 11:13 PM
RE: ನೀತು - by parishil7 - 13-06-2021, 11:22 PM
RE: ನೀತು - by parishil7 - 15-06-2021, 10:41 PM
RE: ನೀತು - by parishil7 - 15-06-2021, 10:42 PM
RE: ನೀತು - by parishil7 - 17-06-2021, 05:16 PM
RE: ನೀತು - by parishil7 - 19-06-2021, 08:35 AM
RE: ನೀತು - by parishil7 - 20-06-2021, 09:24 PM
RE: ನೀತು - by parishil7 - 20-06-2021, 09:28 PM
RE: ನೀತು - by parishil7 - 20-06-2021, 09:32 PM
RE: ನೀತು - by parishil7 - 20-06-2021, 09:39 PM
RE: ನೀತು - by parishil7 - 23-06-2021, 09:51 PM
RE: ನೀತು - by parishil7 - 23-06-2021, 09:58 PM
RE: ನೀತು - by parishil7 - 23-06-2021, 10:01 PM
RE: ನೀತು - by parishil7 - 01-07-2021, 06:54 AM
RE: ನೀತು - by parishil7 - 01-07-2021, 06:56 AM
RE: ನೀತು - by parishil7 - 01-07-2021, 06:58 AM
RE: ನೀತು - by parishil7 - 01-07-2021, 06:59 AM
RE: ನೀತು - by parishil7 - 01-07-2021, 07:00 AM
RE: ನೀತು - by parishil7 - 07-07-2021, 02:23 PM
RE: ನೀತು - by parishil7 - 07-07-2021, 02:25 PM
RE: ನೀತು - by parishil7 - 07-07-2021, 02:28 PM
RE: ನೀತು - by parishil7 - 07-07-2021, 02:31 PM
RE: ನೀತು - by Rajeshpalegar - 23-09-2021, 12:11 PM
RE: ನೀತು - by Nishales - 04-04-2022, 11:25 PM
RE: ನೀತು - by Visualprick12 - 01-07-2022, 11:47 PM
RE: ನೀತು - by Nishales - 17-01-2023, 12:37 AM



Users browsing this thread: 1 Guest(s)