06-05-2021, 10:53 PM
(06-05-2021, 11:32 AM)parishil7 Wrote: ತುಂಬ ತಡವಾಡಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ.ನನ್ನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಉತ್ತರಿಸಿದಕ್ಕೆ ನಿಮಗೇ ಧನ್ಯವಾದಗಳು
ನಾನು ಬರೆಯಲು ಪ್ರಯತ್ನಿಸಿರುವ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದು ಸಂತೋಷವಾಯಿತು.
ಶಿಲ್ಪಾ ಹೆಸರಿನಲ್ಲಿ ಏನೋ ಒಂದು ಸೆಳೆತವಿದೆ ಅದಷ್ಟೇ ಕಾರಣ ಯಾಕೆ
ಮುಂದಿನ ಭಾಗಗಳನ್ನು ಆದಷ್ಟು ಬೇಗನೆ ಪ್ರಕಟಿಸಿ